Tag: ಪ್ರಜಾ ಪ್ರಗತಿ
ಸಂವಿಧಾನ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು : ಡಿ ಕೆ ಶಿವಕುಮಾರ್
ಬೆಂಗಳೂರು ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಕೆಪಿಸಿಸಿ ಕಚೇರಿಯಿಂದ ಫ್ರೀಡಂಪಾರ್ಕ್ವರೆಗೆ ಸದ್ಭಾವನಾ ಪಾದಯಾತ್ರೆ ನಡೆಸಿದರು. 135ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕೇವಲ ರಾಜಧಾನಿ ಮಾತ್ರವಲ್ಲದೇ ಜಿಲ್ಲಾ...
ಸಿಎಎ ಜಾರಿ ಮೂರ್ಖತನದ ಪರಮಾವಧಿ: ರವಿ ವರ್ಮಕುಮಾರ್
ಬೆಂಗಳೂರು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯು ಮೂರ್ಖತನದ ಪರಮಾವಧಿವಾಗಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಗಂಡಾಂತರವನ್ನೇ ಸೃಷ್ಟಿಸಲಿರುವ ಕಾಯ್ದೆಯನ್ನು ಕೇಂದ್ರ ಸರ್ಕಾರ ತಕ್ಷಣವೇ ವಾಪಸ್ ಪಡೆಯಬೇಕೆಂದು ಎಂದು ಮಾಜಿ ಅಡ್ವೊಕೇಟ್ ಜನರಲ್ ರವಿ ವರ್ಮಕುಮಾರ್...
ಪ್ರಧಾನಿ ಆಗಮನದ ಹಿನ್ನೆಲೆ ಶರವೇಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ
ತುಮಕೂರು ರಾಷ್ಟ್ರ ಮಟ್ಟದ ಕಾರ್ಯಕ್ರಮವೊಂದು ತುಮಕೂರಿನಲ್ಲಿ ಆಯೋಜನೆಗೊಂಡಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನ ಪ್ರಮುಖ ರಸ್ತೆಯಾದ ಬಿ.ಎಚ್.ರಸ್ತೆಯನ್ನು ಶರವೇಗದಲ್ಲಿ ಸುಂದರೀಕರಣ ಮಾಡಲಾಗುತ್ತಿದೆ. ಜನವರಿ 2ರಂದು...
ಸಿರಾ: ಬಸ್‍ಗೆ ಲಾರಿ ಡಿಕ್ಕಿ : ಸ್ಥಳದಲ್ಲಿಯೇ ಓರ್ವ ಸಾವು
ಶಿರಾ ಬಸ್ ಪ್ರಯಾಣಿಕನೊಬ್ಬನ ಹಠದಿಂದಾಗಿ ಬಸ್ಸಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅಮಾಯಕ ಪ್ರಯಾಣಿಕನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ತಾವರೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ತಾವರೇಕೆರೆ ಸಮೀಪದ ಹೆದ್ದಾರಿಯಲ್ಲಿನ ಮಾರನಗೆರೆ ಬಳಿ...
ದೇವಾಲಯಗಳಿಗೆ ಇರುವಷ್ಟೆ ಪಾವಿತ್ರ್ಯತೆ ಶಾಲೆಗಳಿಗೂ ಇದೆ
ಬರಗೂರು ನಮ್ಮ ಸಂಸ್ಕøತಿಯಲ್ಲಿ ದೇಗುಲಗಳಿಗೆ ಎಷ್ಟು ಮಾನತ್ಯೆ ಇದೆಯೊ ಅಷ್ಟೆ ಪ್ರಾಮುಖ್ಯವು ಗುಣಮಟ್ಟದ ಶಿಕ್ಷಣ ನೀಡುವಂತಹ ಸರ್ಕಾರಿ ಶಾಲೆಗಳು ಪಡೆದು ಕೊಳ್ಳುತ್ತವೆ. ಮಕ್ಕಳು ಕೂಡ ದೈವಸ್ವರೂಪಿಗಳು. ಅಂತಹ ಮಕ್ಕಳಿಗೆ ಶಾಲೆಯಲ್ಲಿ...
ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ದುಂಬಾಲು ಬೀಳುತ್ತಿರುವ ಶಾಸಕರು..!
ಬೆಂಗಳೂರು ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಮುಖ್ಯಮಂತ್ರಿ ಸಿದ್ದವಿಲ್ಲದಿದ್ದರೂ ಸಂಪುಟದ ಸಚಿವರು,ಶಾಸಕರು ಪೈಪೋಟಿಗೆ ಬಿದ್ದು ತಮ್ಮ ಸಮುದಾಯದ ಪ್ರಮುಖ ವ್ಯಕ್ತಿಗಳ ಹೆಸರನ್ನು ಇಂದಿರಾ ಕ್ಯಾಂಟೀನ್ ಇಡಿ ಎಂದು ಹೊಸ ಖ್ಯಾತೆ ತೆಗೆದಿದ್ದಾರೆ. ...
ಹೊಸ ವರ್ಷಾಚರಣೆ ಭದ್ತತೆಗೆ ವಿನೂತನವಾಗಿ ಸಜ್ಜಾದ ಖಾಕಿ ಪಡೆ.!
ಬೆಂಗಳೂರು ಹೊಸ ವರ್ಷವನ್ನು ಮೋಜುಮಸ್ತಿ, ಮದ್ಯಪಾನ ಗಾನಬಜಾನ ನೃತ್ಯ ಮೂಲಕ ಯುವಜನತೆ ಇತ್ತೀಚೆಗೆ ಬರಮಾಡಿಕೊಳ್ಳುವುದು ಸಹಜವೇ ಆಗಿದೆ. ಅಲ್ಲದೇ ಡಿ. 31ರ ಮಧ್ಯರಾತ್ರಿ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಕೆಲವೊಮ್ಮೆ ಅಪಘಾತಕ್ಕೆ ಈಡಾಗುವುದು,...
ಸಂಶೋಧನೆ ಕೇವಲ ಮೆಚ್ಚುಗೆಗೆ ಸೀಮಿತವಾಗಬಾರದು: ಡಾ.ಅಶ್ವತ್ ನಾರಾಯಣ
ಬೆಂಗಳೂರು ದೇಶದಲ್ಲಿ ನಡೆಯುವ ಎಲ್ಲಾ ಸಂಶೋಧನೆಗಳು ಜ್ಞಾನವನ್ನು ವೃದ್ಧಿಸುವ ಹಾಗೂ ತಿಳುವಳಿಕೆಯನ್ನು ಹೊರೆಗೆ ಹಚ್ಚುವ ನಿಟ್ಟುನಲ್ಲಿರಬೇಕೇ ಹೊರತು ಕೇವಲ ಮೆಚ್ಚುಗೆಯ ಸಂಶೋಧನೆ ಸೀಮಿತ ವಾಗಬಾರದು ಎಂದು ಉಪಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ್...
ಧನುರ್ಮಾಸ ಇಷ್ಠಲಿಂಗಪೂಜೆ-ಧರ್ಮ ಸಮಾರಂಭ
ತುಮಕೂರು: ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ತುಮಕೂರು, ಅಖಿಲ ಭಾರತ ವೀರಶೈವ ಮಹಾಸಭಾ ತುಮಕೂರು ಜಿಲ್ಲಾ ಘಟಕ ಹಾಗೂ ಶ್ರೀ ಗುರುಸಿದ್ದೇಶ್ವರಸ್ವಾಮಿ ಸಹಕಾರ ಸಂಘ ತುಮಕೂರು ಇವರ ಸಹಯೋಗದಲ್ಲಿ...
ಅನಂತ ಕುಮಾರ್ ಹೆಗಡೆ ರಾಜಕೀಯದಲ್ಲಿ ಇರಲು ನಾಲಾಯಕ್:ಈಶ್ವರ್ ಖಂಡ್ರೆ
ಬೆಂಗಳೂರು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಏಸುಕ್ರಿಸ್ತನ ಪ್ರತಿಮೆ ವಿಚಾರವಾಗಿ ಬಿಜೆಪಿ ನಾಯಕರ ಆರೋಪಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿರುಗೇಟು ನೀಡಿದ್ದು, ಸಂಸದ ಅನಂತ್ ಕುಮಾರ್ ಹೆಗಡೆ...












