Tag: ಪ್ರಜಾ ಪ್ರಗತಿ
ಬಾಲ್ಯ ವಿವಾಹ ಇನ್ನೂ ಜೀವಂತ..!
ಬಾಲ್ಯ ವಿವಾಹಗಳನ್ನು ಕಡ್ಡಾಯವಾಗಿ ನಿಷೇಧಿಸುವ ನಿಟ್ಟಿನಲ್ಲಿ ಯೋಜನೆಗಳು ರೂಪುಗೊಳ್ಳುತ್ತಲೇ ಇದ್ದು, ಕಾನೂನಿನಲ್ಲಿಯೂ ಸಾಕಷ್ಟು ಮಾರ್ಪಾಟುಗಳನ್ನು ಮಾಡಲಾಗಿದೆ. 2006 ರ ಬಾಲ್ಯ ವಿವಾಹ ನಿಷೇಧ ಅಧಿನಿಯಮಕ್ಕೆ 2018 ರಲ್ಲಿ ತಿದ್ದುಪಡಿ...
ಜ.8ರಂದು ಭಾರತ ಬಂದ್ ಗೆ ಕರೆ ನೀಡಿದ ಎಡಪಕ್ಷಗಳು..!
ಬೆಂಗಳೂರು ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿ ಕೋಲಾಹಲ ಸೃಷ್ಟಿಸಿರುವ ಪೌರತ್ವ ತಿದ್ದುಪಡಿ ಮಸೂದೆ ವಿರೋಧದ ಪ್ರತಿಭಟನೆಯ ಮುಂದುವರಿದ ಭಾಗವಾಗಿ ಜ.8ರಂದು ಭಾರತ್ ಬಂದ್ ಗೆ ಕರೆನೀಡಲಾಗಿದೆ . ಎಡಪಕ್ಷಗಳು ಜನವರಿ...
ಚಳಿಗೆ ಥರ-ಥರ ನಡುಗಿದ ಉತ್ತರ ಭಾರತ..!
ನವದೆಹಲಿ ಈ ಬಾರಿಯ ಚಳಿಗೆ ಉತ್ತರ ಭಾರತ ತರತರ ನಡುಗುತ್ತಿದೆ ಈ ಯಮ ಚಳಿಗೆ ಉತ್ತರದ ಜನ ಮನೆಗಳಿಂದ ಹೊರ ಬರಲು ಸಹ ಹೆದರುವ ಪರಿಸ್ಥಿತಿ ಏರ್ಪಟ್ಟಿದೆ. ದೆಹಲಿಯಲ್ಲಿಯಂತೂ ಮೂವತ್ತು ವರ್ಷದಲ್ಲಿಯೇ ಅತ್ಯದಿಕ...
ಸಿಎಎ ವಿರುದ್ಧದ ಪ್ರತಿಭಟನೆ : ಕೋಮುವಾದಿ ಹೇಳೀಕೆ ನೀಡಿದ ಮೀರತ್ ಎಸ್ ಪಿ..!
ಮೀರತ್: ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯ ಸಮಯದಲ್ಲಿ ಮೀರತ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಹೋರಾಟ ನಡೆಸುತ್ತಿದ್ದ...
ಮಹದಾಯಿ ವಿವಾದ : ಕೇಂದ್ರಕ್ಕೆ ಹೋರಾಟದ ಎಚ್ಚರಿಕೆ ನೀಡಿದ ಗೋವಾ.
ಪಣಜಿ: ಮಹಾದಾಯಿ ಯೋಜನೆ ಕೈಗೆತ್ತಿಕೊಳ್ಳಲು ಪರಿಸರ ಅನುಮತಿ ಅವಶ್ಯಕತೆ ಇಲ್ಲಾ ಎಂದು ಡಿ.24ರಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ಗೋವಾ...
ರೈಲು ಆಸ್ತಿಯನ್ನು ನಾಶಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಿ : ಪಿಯೂಷ್ ಗೋಯಲ್
ಪಣಜಿ: ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ರೈಲ್ವೆ ಆಸ್ತಿಪಾಸ್ತಿಗೆ ಹಾನಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ...
ಮೋದಿ, ಅಮಿತ್ ಷಾ ವಿರುದ್ದ ಮುಸ್ಲಿಂ ಸಮುದಾಯ ಪ್ರಬಲ ಹೋರಾಟಕ್ಕೆ ಮುಂದಾಗಬೇಕು : ಟಿ.ರಘುಮೂರ್ತಿ
ಚಳ್ಳಕೆರೆ ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಲಕ್ಷಾಂತರ ಜನರಲ್ಲಿ ಈ ನೆಲದಲ್ಲಿ ಜನ್ಮತಾಳಿದ ಮುಸ್ಲಿಂದ ಬಾಂಧವರೂ ಸಹ ಅಧಿಕ ಸಂಖ್ಯೆಯಲ್ಲಿದ್ದರು. ರಾಷ್ಟ್ರೀಯತೆಯ ವಿಚಾರದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಯಾರೂ ಸಹ ಅನುಮಾನ ಪಡುವ...
ಬೆಂಬಲ ಬೆಲೆಗೂ ಕಡಿಮೆ ದರಕ್ಕೆ ಧಾನ್ಯ ಖರೀದಿಸಬೇಡಿ
ದಾವಣಗೆರೆ : ವರ್ತಕರು ಯಾವುದೇ ಕಾರಣಕ್ಕೂ ಸರ್ಕಾರದಿಂದ ನಿಗದಿ ಮಾಡಿರುವ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಕೃಷಿ ಉತ್ಪನ್ನ (ಧಾನ್ಯ)ಗಳನ್ನು ಖರೀದಿಸಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.ನಗರದ ಜಿಲ್ಲಾಡಳಿತ...
ಪೌರತ್ವ ತಿದ್ದುಪಡಿ ಕಾಯ್ದೆ ; ಬೀದಿಗಿಳಿದ ಮುಸ್ಲಿಂ ಸಮುದಾಯ
ಹೊಸದುರ್ಗ : ಕೇಂದ್ರ ಸರ್ಕಾರ ರೂಪಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಪ್ರಸ್ತಾವಿತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ಜಾರಿ ವಿರೋಧಿಸಿ ಮುಸ್ಲಿಂ ಸಮುದಾಯ ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಶುಕ್ರವಾರ...
ಸರ್ಕಾರಿ ಸಮಾರಂಭದಲ್ಲಿ ಶಿಷ್ಟಚಾರ ಕಡ್ಡಾಯವಾಗಿ ಪಾಲಿಸಿ: ಡಾ.ಎನ್.ತಿಪ್ಪೇಸ್ವಾಮಿ
ಹಾವೇರಿ ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರಿ ಸಭೆ-ಸಮಾರಂಭಗಳಿಗೆ ಶಿಷ್ಟಾಚಾರ ಪಾಲಿಸಬೇಕು. ಶಿಷ್ಟಾಚಾರ ಉಲ್ಲಂಘನೆಯಾದರೆ ಆಯಾ ಇಲಾಖಾ ಮುಖ್ಯಸ್ಥರೇ ಹೊಣೆಯಾಗಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ...













