Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಕೃಷಿಯನ್ನು ವೈಜ್ಞಾನಿಕವಾಗಿ ಬೆಳೆಸಿ: ಎಸ್.ಎ.ರವೀಂದ್ರನಾಥ್

0
ದಾವಣಗೆರೆ :     ವಿಜ್ಞಾನದ ವಿದ್ಯಾರ್ಥಿಗಳು ಕೃಷಿಯ ಬಗ್ಗೆಯೂ ಚಿಂತನೆ ನಡೆಸಿ, ಸಂಶೋಧನೆ ಕೈಗೊಳ್ಳುವ ಮೂಲಕ ಕೃಷಿಯನ್ನು ವೈಜ್ಞಾನಿಕವಾಗಿ ಬೆಳೆಸಬೇಕು ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಕರೆ ನೀಡಿದರು.   ...

ತಂಬಾಕು ಮುಕ್ತ ಜಿಲ್ಲೆಯಾಗಿಸಲು ಶ್ರಮಿಸಿ : ಮಹಾಂತೇಶ ಬೀಳಗಿ

0
ದಾವಣಗೆರೆ    ನಗರವನ್ನು ತಂಬಾಕು ಮುಕ್ತಗೊಳಿಸಲು ಹಾಗೂ ದಾವಣಗೆರೆಯನ್ನು ಕೋಟ್ಪಾ ಉನ್ನತ ಅನುಷ್ಟಾನ ಜಿಲ್ಲೆಯನ್ನಾಗಿಸಲು ಸಂಬಂಧಿಸಿದ ಎಲ್ಲ ಇಲಾಖೆಗಳು ಶ್ರಮ ವಹಿಸಿ ಕೆಲಸ ಮಾಡುವ ಮೂಲಕ ಜನರನ್ನು ತಂಬಾಕಿನ ಅಪಾಯಕಾರಿ ಪರಿಣಾಮದಿಂದ...

ಹಿರಿಯೂರು : ನಕಲಿ ಎಸಿಬಿ ಅಧಿಕಾರಿಗಳ ಬಂಧನ..!

0
ಹಿರಿಯೂರು    ಎಸಿಬಿ ಅಧಿಕಾರಿಗಳು ಎಂದು ದೂರವಾಣಿ ಮೂಲಕ ಹೆದರಿಸಿ ಹಿರಿಯೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಿಂದ 1,24,000 ರೂಪಾಯಿ ವಂಚಿಸಿದ್ದ ಆರೋಪದ ಮೇಲೆ ಐವರು ಆರೋಪಗಳನ್ನು ಅರೆಸ್ಟ್...

ಜ.2ಕ್ಕೆ ನಗರಕ್ಕೆ ಮೋದಿ :ಡಿಸಿಎಂರಿಂದ ಸಿದ್ದತೆಗಳ ಪರಿಶೀಲನೆ

0
ತುಮಕೂರು   ಪ್ರಧಾನಿ ನರೇಂದ್ರ ಮೋದಿಯವರು ಜನವರಿ 2ರಂದು ತುಮಕೂರಿಗೆ ಆಗಮಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ಇಲಾಖೆಗಳ ಸಹಯೋಗದಲ್ಲಿ ನಡೆಯುವ ಕೃಷಿ ಸಮ್ಮಾನ್ ಯೋಜನೆಯ 4ನೇ ಕಂತು ಬಿಡುಗಡೆ ಮಾಡುವರು. ಇದೇ...

ಪೌರತ್ವ ಕಾಯಿದೆ ವಿರೋಧಿಸಿ ಜಾಮಿಯ ಮಸೀದ್ ವತಿಯಿಂದ ಪ್ರತಿಭಟನೆ

0
ಶಿರಾ:    ಕೇಂದ್ರ ಸರ್ಕಾರವು ಜಾರಿಗೆ ತರಲು ಹೊರಟಿರುವ ಪೌರತ್ವ ಕಾಯಿದೆಯನ್ನು ಜಾರಿಗೆ ತರಕೂಡದು ಎಂದು ಒತ್ತಾಯಿಸಿ ಶಿರಾ ನಗರದ ಜಾಮೀಯ ಮಸೀದ್(ವಕ್ಫ್) ಹಾಗೂ ಅಲ್ಪಸಂಖ್ಯಾತ ಸಮುದಾಯದ ಅನೇಕ ಮುಖಂಡರು ಶುಕ್ರವಾರ ಪ್ರತಿಭಟನೆ...

ಹುಳಿಯಾರಿನಲ್ಲಿ ಬೀದಿ ನಾಯಿ ಉಪಟಳಕ್ಕೆ ಜನ ತತ್ತರ

0
ಹುಳಿಯಾರು     ಬೀದಿ ನಾಯಿಗಳ ಹಾವಳಿಗೆ ಹುಳಿಯಾರು ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ರಸ್ತೆ, ಅಂಗಡಿ, ಮನೆ, ಬಸ್ ನಿಲ್ದಾಣ ಹೀಗೆ ಎಲ್ಲಿ ಹೋದರೂ ನಾಯಿಗಳದ್ದೇ ಕಿರಿಕಿರಿ, ಓಡಾಡುವುದಕ್ಕೆ ಜನ ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.ರಸ್ತೆಯಲ್ಲಿ...

ದೆಹಲಿ ಪೆರೆಡ್ ನಲ್ಲಿ ಭಾಗವಹಿಸಲು ಹುಳಿಯಾರಿನ ಹುಡುಗನಿಗೆ ಆಹ್ವಾನ

0
ಹುಳಿಯಾರು    ಹಳ್ಳಿ ಹುಡುಗನೊಬ್ಬ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವೀಕ್ಷಿಸಲಿದ್ದಾರೆ.    ಅಚ್ಚರಿಯಾದರೂ ಇದು ಸತ್ಯ. ಇದೇ ಜನವರಿ 26 ರಂದು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ...

ಅನಂತ್ ಕುಮಾರ್ ಹೆಗಡೆಗೆ ಮಾಡಲು ಕೆಲಸ ಇಲ್ಲಾ : ಡಿ ಕೆ ಶಿವಕುಮಾರ್

0
ಬೆಂಗಳೂರು    ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ತಮ್ಮ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಅನಂತಕುಮಾರ್ ಹೆಗಡೆಗೆ ಅವರಿಗೆ ಕೆಲಸ ಇಲ್ಲ. ಹೀಗಾಗಿ ತಮ್ಮನ್ನು...

ಮುಂದಿನ ತಿಂಗಳಾಂತ್ಯಕ್ಕೆ ನೀಲಮಣಿ ಎನ್ ರಾಜು ನಿವೃತ್ತಿ

0
ಬೆಂಗಳೂರು      ಬರುವ 2020ರ ಜನವರಿ ತಿಂಗಳಾಂತ್ಯಕ್ಕೆ ರಾಜ್ಯ ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಮೊದಲ ರಾಜ್ಯ ಪೊಲೀಸ್ ಮಹಾನಿರ್ದೇಶಕಿ (ಡಿಜಿಪಿ-ಐಜಿಪಿ) ನೀಲಮಣಿ ಎನ್. ರಾಜು ಅವರು ನಿವೃತ್ತರಾಗಲಿದ್ದಾರೆ.      ರಾಜ್ಯ...

ಡಿಕೆ ಶಿವಕುಮಾರ್ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು..!

0
ಬೆಂಗಳೂರು     ವಿಶ್ವದಲ್ಲೇ ಅತ್ಯಂತ ಎತ್ತರದ ಯೇಸುಕ್ರಿಸ್ತನ ಪ್ರತಿಮೆ ಸ್ಥಾಪನೆಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಲ ನೀಡುತ್ತಿದ್ದಂತೆಯೇ ಬಿಜೆಪಿ ನಾಯಕರು ಅವರ ವಿರುದ್ಧ ಮುಗಿಬಿದ್ದಿದ್ದು,ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆಯೊಂದಿಗೆ ಅವರು ಸೋನಿಯಾಗಾಂಧಿ ಅವರನ್ನು ಒಲಿಸಲು...
Share via