Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ದೇಶದಲ್ಲಿ ಗುಣಮಟ್ಟದ ಶಿಕ್ಷಣದ ಅವಶ್ಯಕತೆಯಿದೆ : ವೀರಪ್ಪ ಮೊಯ್ಲಿ

0
ಬೆಂಗಳೂರು      ದೇಶದಲ್ಲಿ ಗುಣಮಟ್ಟದ ಶಿಕ್ಷಣದ ಅವಶ್ಯಕತೆಯಿದ್ದು ಪ್ರತಿ ವಿದ್ಯಾರ್ಥಿ ನಾನು ಏನಾಗಬೇಕು ಎಂಬ ಗಟ್ಟಿ ಆಲೋಚನೆಗಳು ಇದ್ದಲ್ಲಿ ಮಾತ್ರವೇ ಭವಿಷ್ಯದ ನಾಗರೀಕನಾಗಬಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ...

ಪಾಲಿಮರ್ ತ್ಯಾಜ್ಯ ಸಂಸ್ಕರಣಾ ಸಂಶೋಧನೆಗೆ ಅಗತ್ಯ ನೆರವು : ಸಿಎಂ

0
ಬೆಂಗಳೂರು    ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್, ಪಾಲಿಮರ್ ತ್ಯಾಜ್ಯ ಮರುಬಳಕೆ ನಿರ್ವಹಣೆ ಮಾಡುವಲ್ಲಿ ನಡೆಸುವ ಸಂಶೋಧನೆಗೆ ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಭರವಸೆ ನೀಡಿದ್ದಾರೆ.   ...

ಸತತ ಪರಿಶ್ರಮದಿಂದ ಹಲಸೂರು ಕೆರೆ ಸ್ವಚ್ಚಗೊಳಿದ 70 ಎಂಇಜಿ ಸ್ಯಾಪರ್ಸ್..

0
ಬೆಂಗಳೂರು    ಕಳೆ ಕಸದಿಂದ ಗಬ್ಬು ನಾರುತ್ತಿದ್ದ ಹಲಸೂರು ಕೆರೆಯನ್ನು 70 ಎಂಇಜಿ ಸ್ಯಾಪರ್ಸ್ ಕೇಂದ್ರದ ಯೋಧರು ಬಿಬಿಎಂಪಿ ನೌಕರರ ನೆರವಿನಿಂದ ಸತತ ನಾಲ್ಕು ದಿನಗಳ ಕಾಲ ಶ್ರಮಿಸಿ ಸ್ವಚ್ಛಗೊಳಿಸಿದ್ದಾರೆ.ಬಿಬಿಎಂಪಿ ಸಿಬ್ಬಂದಿ, ಮಾರ್ಷಲ್‍ಗಳು,...

ಅಕ್ರಮಗಳ ತಡೆಗೆ ನಾಗರೀಕರ ಸಹಕಾರವೂ ಮುಖ್ಯ :ನ್ಯಾ.ಎಸ್.ವೈ ವಟವಟಿ

0
ಚಿತ್ರದುರ್ಗ  ಸಮಾಜದಲ್ಲಿ ಜರುಗುವ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಪ್ರಮುಖವಾಗಿದ್ದು, ಸಮಾಜದ ಮೌಲ್ಯ ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನಗಳು ನಿರಂತರ ನಡೆಯಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ...

ತಾರಕಕ್ಕೇರಿದ ಸಂಜನಾ-ವಂದನಾ ಜಗಳ..!

0
ಬೆಂಗಳೂರು      ಕುಡಿದ ಮತ್ತಿನಲ್ಲಿ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಬಾಲಿವುಡ್ ನಿರ್ಮಾಪಕಿಯೊಬ್ಬರ ಜತೆ ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದದ್ದು ನಂತರ ಇಬ್ಬರು ರಾಜಿಮಾಡಿಕೊಂಡಿರುವ ಘಟನೆ ಕಬ್ಬನ್ ಪಾರ್ಕ್...

ಕ್ಯಾಬ್ ಚಾಲಕನನ್ನು ಕಾಪಾಡಿ ರಿಯಲ್ ಹೀರೋ ಆದ ರಘುಭಟ್

0
ಬೆಂಗಳೂರು    ಹಲಸೂರು ಕೆರೆ ಬಳಿ ಗುರುವಾರ ಮಧ್ಯರಾತ್ರಿ ಕ್ಯಾಬ್ ಚಾಲಕನನ್ನು ಬೆದರಿಸಿ ಸುಲಿಗೆ ಮಾಡಿ ಬೈಕ್‍ನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬೀಳಿಸಿ ಹಿಡಿಯುವಲ್ಲಿ ಸ್ಯಾಂಡಲ್‍ವುಡ್ ನಟ ರಘುಭಟ್ ರಿಯಲ್...

ದತ್ತು ಪಡೆಯುವ ಮುನ್ನ ಒಮ್ಮೆ ಇದನ್ನು ಓದಿ….

0
ಅನಧಿಕೃತವಾಗಿ ಮಕ್ಕಳನ್ನು ಪಡೆದರೆ ಶಿಕ್ಷೆ ಖಚಿತ     ಸರ್ಕಾರ ಜಾರಿಗೆ ತಂದಿರುವ ದತ್ತು ನಿಯಮಾವಳಿ ಹೊರತುಪಡಿಸಿ ಬೇರಾವುದೇ ರೀತಿಯಲ್ಲಿ ಮಕ್ಕಳನ್ನು ಸಾಕಿದರೆ ಅಥವಾ ದತ್ತು ಪಡೆಯುವ ಕ್ರಮ ಕೈಗೊಂಡರೆ ಅದು 2017ರ...

ವಿರೋಧ ಪಕ್ಷದ ಶಾಸಕರನ್ನು ಗೃಹ ಬಂಧನದಲ್ಲಿಟ್ಟ ಜಗನ್ ..!

0
ಅಮರಾವತಿ  ಆಂದ್ರದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗುದನ್ನು ತಡೆಯಲು ಟಿಡಿಪಿ ಪಕ್ಷದ ಇಬ್ಬರು ಶಾಸಕರನ್ನು ಜಗನ್ ಮೋಹನ್ ರೆಡ್ಡಿ ಸರ್ಕಾರ ಗೃಹ ಬಂಧನದಲ್ಲಿರಿಸಿದೆ.   ಜಗನ್ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಲಿದ್ದು ಆಂಧ್ರಕ್ಕೆ ಮೂರು...

ತುಮಕೂರು ಮಹಾನಗರ ಪಾಲಿಕೆ: ಬದಲಾದ ಮೀಸಲಾತಿ, ಹೊಸ ಲೆಕ್ಕಾಚಾರ

0
ತುಮಕೂರುವಿಶೇಷ ವರದಿ :ಆರ್.ಎಸ್.ಅಯ್ಯರ್     ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಯಾರೊಬ್ಬರೂ ನಿರೀಕ್ಷಿಸದ ರೀತಿ ಮೀಸಲಾತಿ ನಿಗದಿಯಾಗಿದ್ದು, ಮತ್ತೊಮ್ಮೆ ಪಾಲಿಕೆಯ ಆಡಳಿತವು ಮಹಿಳಾ ಪ್ರತಿನಿಧಿಗಳ ಪಾಲಾಗಲಿದೆ. ಇದು ಪ್ರಸ್ತುತ...

ಲೇಖಕಿ ಅರುಂಧತಿ ರಾಯ್ ವಿರುದ್ಧ ಪ್ರಕರಣ ದಾಖಲು

0
ನವದೆಹಲಿ:   ಎನ್ ಪಿ ಆರ್  ಅಧಿಕಾರಿಗಳು ಬಂದಾಗ ಸುಳ್ಳು ಮಾಹಿತಿ ನೀಡಿ ಎಂದು ಜನರಗೆ ಒತ್ತಾಯಿಸಿದ ಆರೋಪದ ಮೇರೆಗೆ ಲೇಖಕಿ ಹಾಗೂ ಹೋರಾಟಗಾರ್ತಿ ಅರುಂಧತಿ ರಾಯ್ ಅವರ ವಿರುದ್ಧ ಸುಪ್ರೀಂಕೋರ್ಟ್  ವಕೀಲರೊಬ್ಬರು ದೂರು...
Share via