Tag: ಪ್ರಜಾ ಪ್ರಗತಿ
ಪೌರತ್ವ ಕಾಯ್ದೆ ಪ್ರತಿಭಟನೆ :ದೇಶಬಿಟ್ಟು ತೆರಳುವಂತೆ ವಿದೇಶಿ ಮಹಿಳೆಗೆ ಸೂಚನೆ
ಕೊಚ್ಚಿನ್: ದೇಶದಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರಣಕ್ಕಾಗಿ ನಾರ್ವೇ ದೇಶದಿಂದ ಬಂದಿರುವ ಪ್ರವಾಸಿಯೊಬ್ಬರಿಗೆ ದೇಶ ಬಿಟ್ಟು ತೆರಳುವಂತೆ ಸೂಚನೆ ನೀಡಲಾಗಿದೆ. ಡಿಸೆಂಬರ್ 23ರಂದು ಕೇರಳದ...
ಕಾರ್ಗಿಲ್ ವೀರನಿಗೆ ಅಂತಿಮ ವಿದಾಯ ಹೇಳಲು ಸಜ್ಜಾದ ವಾಯುಪಡೆ..!
ನವದೆಹಲಿ: ದೇಶದ ಪ್ರತಿಷ್ಠಿತ ಯುದ್ಧಗಳಲ್ಲಿ ಒಂದಾದ ಕಾರ್ಗಿಲ್ ಸಂದರ್ಭದಲ್ಲಿ ಸೇನೆಗೆ ಬೆಂಬಲವಾಗಿ ನಿಂತ ಮಿಗ್ ವಿಮಾನಗಳನ್ನು ಇಂದು ಅಧಿಕೃತವಾಗಿ ಸೇನೆಯಿಂದ ನಿವೃತಿ ಮಾಡಲು ವಾಯುಪಡೆ ನಿರ್ಧರಿಸಿದೆ . ದಶಕಗಳ...
ಕಾಂಗ್ರೆಸ್ ಅಧ್ಯಕ್ಷ ಸ್ಥಾನ : ಹೈಕಮಾಂಡ್ ಗೆ ಷರತ್ತು ವಿಧಿಸಿದ ಡಿ ಕೆ ಶಿವಕುಮಾರ್
ಬೆಂಗಳೂರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ತಮಗೆ ಪಕ್ಷದ ಜವಾಬ್ದಾರಿ ನೀಡಿದರೆ ತಮ್ಮನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪರಿಗಣಿಸಬೇಕು ಎಂದು ಷರತ್ತು ವಿಧಿಸಿದ್ದಾರೆ.ಮಧುಸೂದನ್ ಮಿಸ್ತ್ರಿ ನೇತೃತ್ವದ ವೀಕ್ಷಕರ...
ರಸ್ತೆ ಧೂಳು ಸ್ವಚ್ಛತೆಗೆ ಸ್ಮಾರ್ಟ್ ಯಂತ್ರ ಬಳಕೆ
ತುಮಕೂರು ತುಮಕೂರು ನಗರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಬಿ.ಎಚ್.ರಸ್ತೆಯ ಧೂಳು ತೆಗೆಯುವ ಕಾರ್ಯ ಭರದಿಂದ ಸಾಗಿದ್ದು, ತುಮಕೂರು ಮಹಾನಗರ ಪಾಲಿಕೆಯ ಸಿಬ್ಬಂದಿ ಇದೇ ಮೊದಲಬಾರಿಗೆ ಧೂಳು ತೆಗೆಯಲು...
ಕಂಕಣ ಸೂರ್ಯಗ್ರಹಣ: ಸ್ಥಬ್ದಗೊಂಡ ಜನಜೀವನ
ತುಮಕೂರು ಕಂಕಣ ಸೂರ್ಯಗ್ರಹಣದ ಪರಿಣಾಮ ತುಮಕೂರು ನಗರದ ಸಾಮಾನ್ಯ ಜನಜೀವನ ಗ್ರಹಣಾವಧಿಯಲ್ಲಿ ಬಹುತೇಕ ಸ್ಥಬ್ದಗೊಂಡಿತು.
ನಗರದಾದ್ಯಂತ ಜನಸಂಚಾರ, ವಾಹನ ಸಂಚಾರ ಬಹುತೇಕ ಸ್ಥಗಿತವಾಯಿತು. ಅಂಗಡಿ ಮಳಿಗೆಗಳೂ ಮುಚ್ಚಿದ್ದವು. ಬೆಳಗ್ಗೆ...
ಮುಚ್ಚಿದ ಹಾಪ್‍ಕಾಮ್ಸ್ ಮಳಿಗೆಗಳಿಂದ ರೈತರಿಗೆ ಅನನುಕೂಲ
ತುಮಕೂರು ಜಿಲ್ಲಾ ಹಾಪ್‍ಕಾಮ್ಸ್ ಎಂಬುದು ರೈತರನ್ನೊಳಗೊಂಡ ಸರ್ಕಾರದ ತೋಟಗಾರಿಕೆ ಇಲಾಖೆಯ ಅಂಗಸಂಸ್ಥೆಯಾಗಿದ್ದು, ರೈತರು ಬೆಳೆದಿರುವ ತರಕಾರಿ ಹಾಗೂ ಹಣ್ಣುಗಳನ್ನು ನೇರವಾಗಿ ರೈತರಿಂದ ಖರೀದಿಸಿ ಗ್ರಾಹಕರಿಗೆ ನ್ಯಾಯಯುತ ಬೆಲೆಯಲ್ಲಿ ಮಾರಾಟ ಮಾಡುವ ಉದ್ದೇಶವನ್ನಿಟ್ಟುಕೊಂಡು...
ಹಳಿ ತಪ್ಪಿದ ಮಾಲ್ಗುಡಿ ಎಕ್ಸ್‌ಪ್ರೆಸ್ ..!
ಬೆಂಗಳೂರು ಮೈಸೂರಿನಿಂದ ಯಶವಂತಪುರಕ್ಕೆ ಬರುತ್ತಿದ್ದ ಸೂಪರ್‌ಫಾಸ್ಟ್ ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಬಿನ್ನಿಮಿಲ್ ಸಮೀಪ ಗುರುವಾರ ಬೆಳಿಗ್ಗೆ ಎರಡು ಬಾರಿ ಹಳಿ ತಪ್ಪಿತ್ತಾದರೂ ಅದೃಷ್ಟವಶಾತ್ ಯಾವ ಪ್ರಯಾಣಿಕರಿಗೂ ಯಾವುದೇ ಆಪಾಯ ಸಂಭವಿಸಿಲ್ಲ. ...
ಕಡ್ಲೆಪುರಿ ತಿಂದು ಗ್ರಹಣ ವೀಕ್ಷಣೆ: ವಿಸ್ಮಯದ ಕೌತುಕ ವೀಕ್ಷಿಸಿದ ಮಕ್ಕಳು
ತುಮಕೂರು: ಅಪರೂಪದ ಕಂಕಣ ಸೂರ್ಯ ಗ್ರಹಣವನ್ನು ವೀಕ್ಷಿಸಿ ಅನೇಕರು ತಮ್ಮ ಕಣ್ತುಂಬಿಕೊಂಡರು. ತುಮಕೂರಿನಲ್ಲಿ ಬೆಳಗ್ಗೆ 8.06 ಕ್ಕೆ ಗ್ರಹಣ ಗೋಚರಿಸಿ 11.05 ಗಂಟೆಗೆ ಮುಕ್ತಾಯವಾಯಿತು. 9.35ರ ವೇಳೆಗೆ ಶೇ.89ರಷ್ಟು ಗ್ರಹಣ ಗೋಚರಿಸಿತು....
ರಾಜ್ಯಪಾಲರಾಗಲಿದ್ದಾರೆ ಜಗದೀಶ್ ಶೆಟ್ಟರ್
ಬೆಂಗಳೂರು ಮುಂಬರುವ ರಾಜ್ಯ ಬಜೆಟ್ ಅಧಿವೇಶನದ ನಂತರ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ರಾಜ್ಯಪಾಲರಾಗಿ ನೇಮಕ ಗೊಳ್ಳಲಿದ್ದಾರೆ.ಪಕ್ಷದ ಹೈಕಮಾಂಡ್ ವರಿಷ್ಟರು ಈ ಕುರಿತು ರಾಜ್ಯದ ನಾಯಕರಿಗೆ ಸಿಗ್ನಲ್ ನೀಡಿದ್ದು ಬಜೆಟ್ ಅಧಿವೇಶನದ...
ತುರುವೇಕೆರೆ : ಅಂಗನವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ
ತುರುವೇಕೆರೆ ತಾಲ್ಲೂಕಿನ ಮಾವಿನಹಳ್ಳಿ ಅಂಗನವಾಡಿ ಕಾರ್ಯಕರ್ತೆ ಪದ್ಮ ಅವರ ಮೇಲೆ ಪ್ರಕಾಶ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್ ಸೇರಿದಂತೆ ಗುಂಪೊಂದು ತೀವ್ರ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕಾರ್ಯಕರ್ತೆ...













