Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : ತಹಶೀಲ್ದಾರ್ ಖುದ್ದಾಗಿ ಬೇಟಿ ನೀಡಿ ವರದಿ ಸಲ್ಲಿಸಬೇಕು

0
ಚಿತ್ರದುರ್ಗ :    ತಹಶೀಲ್ದಾರ್‍ಗಳು ಸಂಬಂಧಪಟ್ಟ ಮತದಾನ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ, ಬಿಎಲ್‍ಓಗಳ ಕಾರ್ಯವೈಖರಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ವೀಕ್ಷಕರು...

ಪೌರತ್ವ ಕಾಯ್ದೆ ಪ್ರತಿಭಟನೆಯಿಂದ ಕುಸಿದ ರಾಜ್ಯ ಪ್ರವಾಸೋಧ್ಯಮ

0
ಮೈಸೂರು   ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ ಇದಕ್ಕೆ ಕಾರಣ ಏನೆಂದು ನೋಡಿದರೆ ಪೌರತ್ವ ತಿದ್ದುಪಡಿ ನೀತಿ ವಿರುದ್ಧದ ಪ್ರತಿಭಟನೆ ಎನ್ನಲಾಗಿದೆ ಸಾಂಸ್ಕೃತಿಕ ನಗರಿ ರಾಜ್ಯದಲ್ಲಿ ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ...

ಕತೂಹಲ ಹೆಚ್ಚಿಸಿದ ಕಂಕಣ ಸೂರ್ಯಗ್ರಹಣ

0
ಚಿತ್ರದುರ್ಗ:   ಕಂಕಣ ಸೂರ್ಯಗ್ರಹಣವನ್ನು ಗುರುವಾರ ನಗರದ ಎಲ್ಲೆಡೆ ಸಾರ್ವಜನಿಕರು ಹಾಗೂ ಶಾಲೆಗಳಲ್ಲಿ ಮಕ್ಕಳು ಕುತೂಹಲದಿಂದ ವೀಕ್ಷಿಸಿದರು.ವಾಸವಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರು ಹಾಗೂ ಮಕ್ಕಳು ಒಟ್ಟಿಗೆ ಸೇರಿ ಕಂಕಣ ಸೂರ್ಯಗ್ರಹಣ ವೀಕ್ಷಿಸಿ ಗ್ರಹಣದ ಬಗ್ಗೆಯಿರುವ...

ಕ್ರೀಡೆಯಲ್ಲೂ ಜಾತಿ ವ್ಯವಸ್ಥೆ ತರವಲ್ಲ;ತಿಪ್ಪಾರೆಡ್ಡಿ

0
ಚಿತ್ರದುರ್ಗ     ದಿನನಿತ್ಯ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರಿಗೆ ಕ್ರೀಡಾ ಕೂಟಗಳನ್ನು ಹಮ್ಮಿಕೊಳ್ಳುವು ದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಡರಾಗಿರಲು ಸಹಕಾರಿಯಾಗಲಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಇಂದು...

ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ ನಿರ್ಮೂಲನೆಗೆ ಎಡಿಸಿ ಕರೆ

0
ಬಳ್ಳಾರಿ  ಜಿಲ್ಲೆಯಲ್ಲಿ ನಡೆಯುತ್ತಿರುವ ಬಾಲ್ಯವಿವಾಹ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಹಾಗೂ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ...

ಕೋಳಿ ಅಂಗಡಿ ತ್ಯಾಜ್ಯವನ್ನು ಕಸದ ಗಾಡಿಗೆ ನೀಡಿ : ಡಾ.ಸಂತೋಷ್

0
ದಾವಣಗೆರೆ :     ಪಾಲಿಕೆಯಿಂದ ತ್ಯಾಜ್ಯ ಸಂಗ್ರಹಿಸಲು ಪ್ರಾಯೋಗಿಕವಾಗಿ ನಿಯೋಜಿಸಿರುವ ವಾಹನಗಳಿಗೆ ನೀಡುವ ಮೂಲಕ ನಗರದ ಮಾಂಸದ ಅಂಗಡಿಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಹಾಗೂ ತಾಜಾ ಮಾಂಸ ಮಾರಾಟ ಮಾಡಬೇಕೆಂದು ಪಶು...

ದೇವನಗರಿಯಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆ

0
ದಾವಣಗೆರೆ:    ಗ್ರಹಣದ ದಿನದಂದು ಮನೆಯಿಂದ ಹೊರಗಡೆ ಬರಬಾರದು, ಸೂರ್ಯನನ್ನು ನೋಡಬಾರದು, ಉಪಹಾರ ಸೇವಿಸಬಾರದೆಂಬ ಕಪೋಲಕಲ್ಪಿತ ಭಯದಿಂದ ಇಂದಿಷ್ಟು ಜನರು ಮನೆಯಿಂದ ಹೊರ ಬಂದು ದೇವನಗರಿಯಲ್ಲಿ ಗುರುವಾರ ಸೌರಮಂಡಲದಲ್ಲಿ ಸಂಭವಿಸಿದ ಅಪರೂಪದ ಕಂಕಣ...

ಸೊಳ್ಳೆಗಳ ಆಗರ ತಲವಾಗಲು ಗ್ರಾಮ

0
ಹರಪನಹಳ್ಳಿ:    ವೈರಲ್ ಫಿವರ್‍ಗೆ ಇಡೀ ಹರಿಜನ ಕಾಲೋನಿಯೇ ಮಲಗಿದ ಘಟನೆ ತಾಲೂಕಿನ ಗುಂಡಗತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲವಾಗಲು ಗ್ರಾಮದಲ್ಲಿ ಜರುಗಿದೆ.    ಜ್ವರ ತಾಲೂಕಿನ ನಾಲ್ಕು ದಿಕ್ಕುಗಳಲ್ಲೂ ಪಸರಿಸುತ್ತಿದೆ...

ಪಾಲಿಕೆ: ಟಿ.ವಿ.ಸಿ. ಸದಸ್ಯ ಸ್ಥಾನಕ್ಕೆ ಬಿರುಸಿನ ಚುನಾವಣೆ

0
ತುಮಕೂರು    ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರದ ಸೂಚನಾನುಸಾರ ಅಸ್ತಿತ್ವಕ್ಕೆ ಬರಲಿರುವ ಪಟ್ಟಣ ವ್ಯಾಪಾರಿಗಳ ಸಮಿತಿ (ಟೌನ್ ವೆಂಡರ್ಸ್ ಕಮಿಟಿ)ಗೆ ಸಂಬಂಧಿಸಿದಂತೆ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಮಿಕ್ಕ ಒಂದು...

ಹುಳಿಯಾರು :ಮಣ್ಣಿನಲ್ಲಿ ವಿಕಲಚೇತನ ಬಾಲಕಿ ಹೂತಿಟ್ಟು ಮೌಡ್ಯಾಚರಣೆ

0
ಹುಳಿಯಾರು:   ಗ್ರಹಣದ ಸಂದರ್ಭದಲ್ಲಿ ವಿಕಲಚೇತನರನ್ನು ಮಣ್ಣಿನಲ್ಲಿ ಹೂತರೆ ಅಂಗವೈಕಲ್ಯ ಹೋಗುತ್ತದೆ ಎನ್ನುವ ಮೌಡ್ಯದ ಬೆನ್ನತ್ತಿ 6 ವರ್ಷದ ವಿಕಲಚೇತನ ಬಾಲಕಿ ಹೇಮಲತಾನನ್ನು ಮಣ್ಣಿನಲ್ಲಿ ಹೂತಿಟ್ಟ ಘಟನೆ ಹುಳಿಯಾರು ಹೋಬಳಿ ದಸೂಡಿ ಗ್ರಾಮ ಪಂಚಾಯ್ತಿ...
Share via