Tag: ಪ್ರಜಾ ಪ್ರಗತಿ
ನಗರದಲ್ಲಿ ಹೆಚ್ಚಿದ ಫ್ಲೆಕ್ಸ್‍ಗಳ ಹಾವಳಿ
ಆಯುಕ್ತರ ಆದೇಶದ ನಡುವೆಯೂ ರಾರಾಜಿಸುತ್ತಿರುವ ಫ್ಲೆಕ್ಸ್‍ಗಳುತುಮಕೂರು
ವಿಶೇಷ ವರದಿ:ರಾಕೇಶ್ ವಿ ಡಿ.18ರಂದು ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಆಯುಕ್ತ ಟಿ.ಭೂಬಾಲನ್ ಅವರು ಪ್ಲಾಸ್ಟಿಕ್ ಹಾಗೂ ಫ್ಲೆಕ್ಸ್ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ನಿಷೇಧಿತ ಪ್ಲಾಸ್ಟಿಕ್...
ಬಸ್ ಸಮಸ್ಯೆ ಪರಿಹರಿಸದಿದ್ದರೆ ಕಚೇರಿಗೆ ಮುತ್ತಿಗೆ :ಆರ್. ಕವಿತಾ ರಮೇಶ್
ತುಮಕೂರು ವಿದ್ಯಾರ್ಥಿಗಳು ಬೆಳಗಿನ ವೇಳೆಯಲ್ಲಿ ಶಾಲೆ-ಕಾಲೇಜುಗಳಿಗೆ ಬರಲು ಅನುಕೂಲವಾಗುವಂತೆ ಶೀಘ್ರವಾಗಿ ಬಸ್ ಸೌಲಭ್ಯ ಕಲ್ಪಿಸದಿದ್ದರೆ, ತುಮಕೂರಿನ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಮುಂದೆ ವಿದ್ಯಾರ್ಥಿಗಳ ಸಹಿತ ಮುತ್ತಿಗೆ ಹಾಕಿ ಹೋರಾಟ ಮಾಡುವುದಾಗಿ...
ತುಮಕೂರು: ಬೋನಿಗೆ ಸಿಕ್ಕಿಬಿದ್ದ ನರಹಂತಕ ಚಿರತೆ
ತುಮಕೂರು ತುಮಕೂರು ಮತ್ತು ಕುಣಿಗಲ್ ತಾಲ್ಲೂಕುಗಳ ಗಡಿಯಂಚಿನಲ್ಲಿ ಇಬ್ಬರನ್ನು ಹತ್ಯೆಗೈದು ಕಳೆದ ಮೂರು ತಿಂಗಳುಗಳಿಂದ ಭಾರಿ ಆತಂಕಕ್ಕೆ ಕಾರಣವಾಗಿದ್ದ ನರಹಂತಕ ಹೆಣ್ಣು ಚಿರತೆಯೊಂದು ಕೊನೆಗೂ ಬೋನಿಗೆ ಸಿಕ್ಕಿಬಿದ್ದಿದೆ. ಇದರೊಂದಿಗೆ ಈ...
ಮಹಿಳೆಯರ ಆಸ್ತಿ ಹಕ್ಕಿನ ವಿಚಾರವಾಗಿ ಸುಪ್ರೀಂ ಏನು ಹೇಳಿದೆ ..?
ತುಮಕೂರು: ಹಿಂದೂ ಮಹಿಳೆಯರ ಆಸ್ತಿಯ ಹಕ್ಕಿಗೆ ಸಂಬಂಧಿಸಿದಂತೆ ಇನ್ನೂ ಚರ್ಚೆಯಲ್ಲೇ ಉಳಿದಿದ್ದ ಹಲವು ಗೊಂದಲಗಳಿಗೆ ಶನಿವಾರದ ಸುಪ್ರಿಂಕೋರ್ಟ್ ತೀರ್ಪು ಸ್ಪಷ್ಟತೆಯನ್ನು ನೀಡಿದೆ. ಹಿಂದೂ ಉತ್ತರಾಧಿಕಾರ ಕಾಯಿದೆ 2005ರ ತಿದ್ದುಪಡಿಯಂತೆ ಗಂಡು ಮಕ್ಕಳಂತೆ...
ಬೆಂಗಳೂರು ಸಿಪಿಐ ಕಛೇರಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು.!
ಬೆಂಗಳೂರು ಸಿಪಿಐ ಪಕ್ಷದ ಕಚೇರಿ ಆವರಣದಲ್ಲಿದ್ದ ಬೈಕ್‌ಗಳಿಗೆ ಮಂಗಳವಾರ ಮಧ್ಯರಾತ್ರಿ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ 6 ಬೈಕ್‌ಗಳು...
ವಾಯುವಿಹಾರಕ್ಕಾಗಿ ತೆರಳಿದ್ದವರ ಮೇಲೆ ಒಂಟಿ ಸಲಗದ ದಾಳಿ : 1 ಸಾವು
ಬೆಂಗಳೂರು ವಾಯುವಿಹಾರಕ್ಕೆ ಹೋಗಿದ್ದ ಯುವಕನೊಬ್ಬನನ್ನು ಒಂಟಿ ಸಲಗವೊಂದು ಸೊಂಡಿಲಿನಿಂದ ಹೊಡೆದು ತುಳಿದು ಸಾಯಿಸಿದ್ದು ಆತನ ಜೊತೆಗಿದ್ದ ಇಬ್ಬರು ಸ್ನೇಹಿತರು ದಾಳಿಯಿಂದ ತಪ್ಪಿಸಿಕೊಂಡು ಪಾರಾಗಿರುವ ಘಟನೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ...
ಕ್ರಿಕೆಟ್ ದೇವರಿಗೆ ನೀಡಿದ್ದ ಭದ್ರತೆ ಹಿಂಪಡೆದ ಮಹಾ ಸರ್ಕಾರ.!
ಮುಂಬೈ ಕ್ರಿಕೆಟ್ ದೇವರು ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳವ ಸಚಿನ್ ತೆಂಡೂಲ್ಕರ್ ಅವರಿಗೆ ನೀಡಲಾಗಿದ್ದ ವಿಶೇಷ ಭದ್ರತೆಯನ್ನು ಮಹಾರಾಷ್ಟ್ರ ಸರ್ಕಾರ ಹಿಂಪಡೆದಿದೆ ಮತ್ತು ಸಿಎಂ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆಗೆ ಭದ್ರತೆ ಹೆಚ್ಚು...
ಹೀರಾ ಚಿಟ್ ಫಂಡ್ ಹಗರಣ : ನೌಹೇರಾ ಶೇಕ್ ಗೆ ಷರತ್ತು ಬದ್ದ ಜಾಮೀನು.!
ತೆಲಂಗಾಣ : ಹೀರಾ ಸಮೂಹದ ವ್ಯವಸ್ಥಾಪಕ ನಿರ್ದೇಶಕಿ ನೌಹೇರಾ ಶೇಕ್‌ಗೆ ತೆಲಂಗಾಣ ಹೈಕೋರ್ಟ್ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿದೆ. ದೇಶಾದ್ಯಂತ ಸುಮಾರು 2 ಲಕ್ಷ ಹೂಡಿಕೆದಾರರಿಗೆ ಸುಮಾರು 2000...
ಅಟಲ್ ಜಲ ಯೋಜನೆಗೆ ಚಾಲನೆ ನೀಡಿದ ಪ್ರಧಾನ ಮಂತ್ರಿ.!
ನವದೆಹಲಿ: ನಮ್ಮ ರಾಜ್ಯ ಸೇರಿದಂತೆ ಇನ್ನು ಅನೇಕ ರಾಜ್ಯಗಳಿಗೆ ಅನುಕೂಲವಾಗುವ ಮತ್ತು ಅಂತರ್ ಜಲ ವೃದ್ಧಿಗಾಗಿ ಮಾಡಿರುವ ಯೋಜನೆ ಅಟಲ್ ಜಲ ಯೋಜೆನೆಯಿಂದ ನೂರಾರು ರೈತರ ಆದಾಯ ಹೆಚ್ಚಿಸುವ ಮಹತ್ವದ ಗುರಿಯನ್ನು...
ಮಂಗಳೂರು ಗೋಲಿಬಾರ್ : ಮೃತರ ಕುಟುಂಬಕ್ಕೆ ಸಧ್ಯಕ್ಕೆ ಪರಿಹಾರ ಇಲ್ಲಾ : ಯಡಿಯೂರಪ್ಪ
ಮಂಗಳೂರು: ಕೆಲದಿನಗಳ ಹಿಂದೆ ಕರಾವಳಿ ನಗರಿ ಮಂಗಳೂರಿನಲ್ಲಿ ನಡೆದ ಪೊಲೀಸರ ಗೋಲಿಬಾರ್ ನಲ್ಲಿ ಮೃತಪಟ್ಟವರಿಗೆ ಸರ್ಕಾರ ಘೋಷಿಸಿದ ಪರಿಹಾರಕ್ಕೆ ಸಿಎಂ ತಡೆ ನೀಡಿದ್ದಾರೆ. ಗೋಲಿಬಾರ್ ನಲ್ಲಿ ಹತಾದವರು...













