Tag: ಪ್ರಜಾ ಪ್ರಗತಿ
ಕುರುಬರ ಸಂಘದ ರಾಜ್ಯಾಧ್ಯಕ್ಷ ಸ್ಥಾನ ಈ ಬಾರಿ ದಾವಣಗೆರೆ ಜಿಲ್ಲೆಗೆ ಸಿಗಲಿ
ದಾವಣಗೆರೆ: ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಸ್ಥಾನ ಈ ಬಾರಿ ದಾವಣಗೆರೆ ಜಿಲ್ಲೆಗೆ ಸಿಗಬೇಕೆಂದು ಎಪಿಎಂಸಿ ಮಾಜಿ ಅಧ್ಯಕ್ಷ, ಸಮಾಜದ ಹಿರಿಯ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಒತ್ತಾಯಿಸಿದರು. ...
ಜೀವ-ಆಸ್ತಿ ಹಾನಿಗೆ ಅವಿವೇಕವೇ ಕಾರಣ
ದಾವಣಗೆರೆ: ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಮುಷ್ಕರ, ಪ್ರಾಣ ಕಳೆದುಕೊಳ್ಳುತ್ತಿರುವುದು, ಆಸ್ತಿ ಹಾನಿ ಆಗುತ್ತಿರುವುದಕ್ಕೆ ಮನುಷ್ಯ ವಿವೇಚನಾ ಶಕ್ತಿ ಕಳೆದುಕೊಂಡಿರುವುದೇ ಕಾರಣವಾಗಿದೆ ಎಂದು ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಶ್ಲೇಷಿಸಿದರು. ನಗರದ...
ಕನ್ನಡ ಸಾಹಿತ್ಯ ಭವನದ ಕಾಮಗಾರಿ ಪರಿಶೀಲಿಸಿದ ಕಸಾಪ ಅಧ್ಯಕ್ಷ
ಹೊಳಲ್ಕೆರೆ: ಹೊಳಲ್ಕೆರೆಯ ಕನ್ನಡ ಸಾಹಿತ್ಯ ಭವನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಹೊಸ ವರ್ಷದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಲೋಕೇಶ್ ಹೇಳಿದರು. ಪಟ್ಟಣದ ರೋಟರಿ ಬಾಲಭವನದ ಮುಂಬಾಗದಲ್ಲಿ...
ಮೊರಾರ್ಜಿ ಶಾಲೆಯಲ್ಲಿ ಪ್ರಾಂಶುಪಾಲರ ವರ್ತನೆಯಿಂದ ಅಡುಗೆ ಸ್ಥಗಿತ
ಹಗರಿಬೊಮ್ಮಹಳ್ಳಿ: ತಾಲೂಕಿನ ವಲ್ಲಭಾಪುರ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಅಡುಗೆ ತಯಾರಕರಿಗೂ ಮತ್ತು ಪ್ರಾಂಶುಪಾಲರ ನಡುವಿನ ಮುನಿಸು ಮತ್ತು ವಾಕ್ ಸಮರದಿಂದ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿಕೆ ಸ್ಥಗಿತಗೊಂಡು,...
ಹಾವನೂರು ವರದಿ ಹಿಂದುಳಿದವರ ಪವಿತ್ರ ಗ್ರಂಥ : ಜಿ.ಹೆಚ್.ತಿಪ್ಪಾರೆಡ್ಡಿ
ಚಿತ್ರದುರ್ಗ: ವಾಲ್ಮೀಕಿ ಜನಾಂಗವಷ್ಟೆ ಅಲ್ಲ ಬೇರೆ ಜನಾಂಗಕ್ಕೂ ಮೀಸಲಾತಿ ಕೊಟ್ಟ ಕೀರ್ತಿ ಎಲ್.ಜಿ.ಹಾವನೂರ್‍ಗೆ ಸಲ್ಲುತ್ತದೆ. ಹಾಗಾಗಿ ಹಿಂದುಳಿದವರ ಗ್ರಂಥವೆಂದರೆ ಹಾವನೂರ್ ವರದಿ ಎಂದರೆ ತಪ್ಪಾಗಲಾರದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.ಚಿತ್ರದುರ್ಗ ವಾಲ್ಮೀಕಿ...
ಸ್ವಾಮೀಜಿ ತೀರ್ಮಾನಕ್ಕೆ ಬದ್ದ;ರಘುಮೂರ್ತಿ
ಚಿತ್ರದುರ್ಗ; ನಾಯಕ ಸಮಾಜಕ್ಕೆ 7.5% ಮೀಸಲಾತಿ ಹೆಚ್ಚಳ ಮಾಡಬೇಕು ಇಲ್ಲವಾದಲ್ಲಿ ಸ್ವಾಮಿಜಿಗಳು ಏನೇ ತೀರ್ಮಾನ ಕೈಗೊಂಡರು ನಾನು ಅದಕ್ಕೆ ಬದ್ದನಾಗಿರುತ್ತೇನೆ ಎಂದು ಚಳ್ಳಕೆರೆ ಶಾಸಕ ರಘುಮೂರ್ತಿ ಹೇಳಿದರು. ನಗರದ ತರಾಸು ರಂಗಮಂದಿರದಲ್ಲಿ ಇಂದು ವಾಲ್ಮೀಕಿ...
ಎತ್ತಿನ ಹೊಳೆ ಯೋಜನೆ : ಸೂಕ್ತ ಪರಿಹಾರಕ್ಕಾಗಿ ಪ್ರತಿಭಟನೆ
ತಿಪಟೂರು: ತಾಲ್ಲೂಕಿನಲ್ಲಿ ಹಾದು ಹೋಗುತ್ತಿರುವ ಎತ್ತಿನಹೊಳೆ ಯೋಜನೆಗೆ ನೂರಾರು ಎಕರೆ ಜಮೀನು ಸ್ವಾಧೀನವಾಗುತ್ತಿದ್ದು, ಸಾವಿರಾರು ಜನರು ಬದುಕನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಯೋಜನೆಯಿಂದ ಇಲ್ಲಿಯ ರೈತರಿಗೆ ತುಂಬಾ ಅನ್ಯಾಯವಾಗಿದೆ ಎಂದು...
ಚಿಪ್ಪು ಸುಡುವುದನ್ನು ನಿಲ್ಲಿಸಿ ಪರಿಸರ ಮತ್ತು ರೈತರನ್ನು ಉಳಿಸಿ
ತಿಪಟೂರುವಿಶೇಷ ವರದಿ:ರಂಗನಾಥ್ ಪಾರ್ಥಸಾರಥಿ
ನಗರಪ್ರದೇಶಗಳಲ್ಲಿ ಪರಿಸರ ಉಳಿಸಿ ಎಂದು ಕೂಗಿಕೊಂಡು ಒಂದು ರೀತಿಯ ಪರಿಸರವನ್ನು ಪ್ಲಾಸ್ಟಿಕ್ ತ್ಯಾಜ್ಯದಿಂದ ಹಾಳುಗೆಡವುತಿದ್ದಾರೆ. ಪರಿಸರ ನಾಶವಾಗುವುದಲ್ಲದೇ ತಮ್ಮ ಫಲವತ್ತಾದ ಜಮೀನಿಗೂ ರೈತರು ಗೊತ್ತಿಲ್ಲದೇ ಕಂಟಕ...
ಸ್ಮಾರ್ಟ್ ಸಿಟಿ ಕಾಮಗಾರಿಗೆ ಪೊಲೀಸ್ ಚೌಕಿ ಬಲಿ
ತುಮಕೂರು ತುಮಕೂರು ನಗರದ ವಿವಿಧ ಭಾಗಗಳಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿಗಳು ನಡೆಯುತ್ತಿರುವುದರಿಂದ ಅಲ್ಲಲ್ಲಿ ಪೈಪ್‍ಗಳು ಹೊಡೆದಿರುವುದು ನೋಡಿದ್ದೇವೆ. ಕೆಲ ಭಾಗಗಳಲ್ಲಿ ನೆಲದಲ್ಲಿ ಹಾಕಲಾದ ಕೇಬಲ್‍ಗಳು ಹಾಳಾಗಿರುವುದು ನೋಡಿದ್ದೇವೆ. ಇದೀಗ ರಸ್ತೆ ಕಾಮಗಾರಿಗೆ...
ಸುಂದರ ಶಿರಾ ಕೋಟೆಯನ್ನು ವಿಕೃತಗೊಳಿಸಿದ ಕಿಡಿಗೇಡಿಗಳು
ಶಿರಾ ನಗರದ ಐತಿಹಾಸಿಕ ಪ್ರಸಿದ್ಧ ಕಸ್ತೂರಿ ರಂಗಪ್ಪ ನಾಯಕನ ಕೋಟೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಈ ನಡುವೆ ಕೋಟೆಯ ಸೌಂದರ್ಯವನ್ನು ಕೆಲ ಕಿಡಿಗೇಡಿಗಳು ಹಾಳು ಗೆಡವುತ್ತಿದ್ದಾರೆ. ಈ ಕೂಡಲೆ ಕೋಟೆಯ ಸಂರಕ್ಷಣಾ ಕಾರ್ಯದಲ್ಲಿ...













