Tag: ಪ್ರಜಾ ಪ್ರಗತಿ
4ದಶಕಗಳ ನಂತರ ತೆಪ್ಪೋತ್ಸವ ನೋಡಿ ಸಂಭ್ರಮಿಸಿದ ಗ್ರಾಮಸ್ಥರು
ತಿಪಟೂರು ಬರಗಾಲದಿಂದ ಖಾಲಿಯಾಗಿದ್ದ ಕೆರೆಗೆ ಪುನಶ್ಚೇತನ ನೀಡಿ ಹೇಮವತಿ ನೀರಿನ್ನು ಏತ ನೀರಾವರಿಯ ಮೂಲಕ 40 ವರ್ಷಗಳ ನಂತರ ಕೆರೆಯನ್ನು ತುಂಬಿಸಿದ್ದರಿಂದ ಗ್ರಾಮಸ್ಥರೆಲ್ಲಾ ಸೇರಿ ದೇವರುಗಳ ತೆಪ್ಪೋತ್ಸವ ನೋಡಿ ಸಂಭ್ರಮಿಸಿದ್ದಾರೆ. ...
ತೋಟದ ಮನೆಯಲ್ಲಿ ಕಳ್ಳತನ: ಚಿನ್ನ, ಬೆಳ್ಳಿ ದೋಚಿ ಪರಾರಿ
ಕುಣಿಗಲ್ ತೋಟದ ಮನೆಯೊಂದಕ್ಕೆ ಹಾಡುಹಗಲೇ ಕಳ್ಳರು ನುಗ್ಗಿ ಲಕ್ಷಾಂತರ ಬೆಲೆಬಾಳುವ ಹಣ ಹಾಗೂ ಆಭರಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ವರದಿಯಾಗಿದೆ. ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಸಮೀಪದಲ್ಲೇ...
ಎ.ಪಿ.ಎಂ.ಸಿ. ಆವರಣದಲ್ಲೇ ನಡೆದ ವಾರದ ಸಂತೆ: ತಣ್ಣಗಾದ ಪ್ರತಿರೋಧ
ಚಿಕ್ಕನಾಯಕನಹಳ್ಳಿ ಪಟ್ಟಣದ ಸೋಮವಾರದ ಸಂತೆ ಯಾವುದೇ ಪ್ರತಿಭಟನೆ, ಗದ್ದಲ, ಗಲಾಟೆ ಇಲ್ಲದೆ ಎ.ಪಿ.ಎಂ.ಸಿ. ಆವರಣದಲ್ಲಿ ನಡೆಯಿತು.ಸರ್ಕಾರಿ ಪಿ.ಯು.ಕಾಲೇಜಿಗೆ ತೆರಳುವ ಮಾರ್ಗ ಮಧ್ಯ ಹಾಗೂ ತೀ.ನಂ.ಶ್ರೀ ಸಭಾಂಗಣದ ಆವರಣದಲ್ಲಿ ನಡೆಯುತ್ತಿದ್ದ ವಾರದಸಂತೆ ಜಾಗವನ್ನು...
ಮತ್ತೆ ಸಂಪುಟ ವಿಸ್ತರಣೆ ಮುಂದಕ್ಕೆ..!
ಬೆಂಗಳೂರು ತಮ್ಮ ನಿಯಂತ್ರಣ ಮೀರಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ದೆಹಲಿ ಪ್ರವಾಸ ಕೈಗೊಳ್ಳುವುದು ಇನ್ನೊಂದು ವಾರ ತಡವಾಗಲಿದ್ದು, ಇದರ ಪರಿಣಾಮ ನಿರೀಕ್ಷಿತ ಮಂತ್ರಿಮಂಡಲ ವಿಸ್ತರಣೆ ಮತ್ತೆ...
ಎತ್ತಿನಹೊಳೆ ಯೋಜನೆಗೆ ಸಚಿವರಿಂದ ಚಾಲನೆ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 96 ಕೆರೆಗಳಿಗೆ ನೀರು ಹರಿಸುವ ಯೋಜನೆಯಲ್ಲಿ ಮೂರು ಪ್ರಾಜೆಕ್ಟ್‍ಗಳು ಸೇರಿವೆ. ಎತ್ತಿನಹೊಳೆ, ಹೇಮಾವತಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳ ನೀರು ಹರಿಯುತ್ತದೆ. ಪ್ರಮುಖವಾಗಿ ಎತ್ತಿನಹೊಳೆ ಯೋಜನೆಯಿಂದ ನೀರು ಪಡೆದು ಕೆರೆಗಳನ್ನು...
ಶುದ್ಧ ಕುಡಿಯುವ ನೀರಿನ ಘಟಕಗಳ ನೈಜ ವರದಿ ನೀಡಿ :ಕೆ.ಎಸ್.ಈಶ್ವರಪ್ಪ
ಹಾವೇರಿ
ಜಿಲ್ಲೆಯಲ್ಲಿ ಸುಸ್ಥತಿಯಲ್ಲಿರುವ ಹಾಗೂ ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನೈಜ ವರದಿಯನ್ನು ಎರಡು ದಿನಗಳಲ್ಲಿ ತಯಾರಿಸಿ ಡಿಸೆಂಬರ್ 26 ರಂದು ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಸಲ್ಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು...
ನೀತಿಪಾಠದ ಮೂಲಕ ಮಕ್ಕಳನ್ನು ಪ್ರೇರೆಪಿಸಿದ ಶಿಕ್ಷಣ ಸಚಿವ
ಹಾವೇರಿ ನೆಲೋಗಲ್ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೆಲ ಸಮಯ ವಿದ್ಯಾರ್ಥಿಯಾಗಿ, ಕೆಲ ಸಮಯ ಶಿಕ್ಷಕನಾಗಿ ಮಕ್ಕಳು ಹಾಗೂ ಶಿಕ್ಷಕರ ಮನಗೆದ್ದರು.ಸಚಿವರು ಹತ್ತನೆ ತರಗತಿ ಕೊಠಡಿಗೆ ಭೇಟಿ ನೀಡಿದ...
ಸಂವಿಧಾನ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ : ಹರ್ಷ ಮಂದರ್
ಬೆಂಗಳೂರು ವಿವಿಧತೆಯಲ್ಲಿ ಏಕತೆಯನ್ನೇ ಸಂವಿಧಾನದ ಸ್ಫೂರ್ತಿಯಾಗಿಸಿಕೊಂಡಿರುವ ಭಾರತೀಯರು ಮಾನವೀಯತೆಯ ಧರ್ಮವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾಗಿರುವ ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆಯನ್ನು ಎಲ್ಲ ಭಾರತೀಯರು ವಿರೋಧಿಸಬೇಕು. ಈ ಮೂಲಕ ಸಂವಿಧಾನದ ಆಶಯವನ್ನು...
ದಾವಣಗೆರೆ ಜಿ.ಪಂ ಗೆ ದೀನದಯಾಳ್ ಉಪಾಧ್ಯಾಯ ಪುರಸ್ಕಾರ
ದಾವಣಗೆರೆ 2017-18 ನೇ ಸಾಲಿನ ರಾಷ್ಟ್ರೀಯ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರವನ್ನು ದಾವಣಗೆರೆ ಜಿಲ್ಲಾ ಪಂಚಾಯತ್‍ಗೆ ನೀಡಲಾಗಿದೆ.ಜಿಲ್ಲೆಯ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್...
ಕುರಿ ಸಾಕಾಣಿಕೆಯಂತಹ ಉದ್ಯಮದಲ್ಲಿ ಯುವಕರು ತೊಡಗಿಕೊಳ್ಳಲಿ : ಎಸ್.ಭೀಮಾನಾಯ್ಕ
ಹಗರಿಬೊಮ್ಮನಹಳ್ಳಿ: ಇಂದಿನ ವಿದ್ಯಾವಂತ ಯುವಕರು ಕೇವಲ ಸರ್ಕಾರಿ ಕೆಲಸವನ್ನು ಅವಲಂಬಿಸದೇ ಕುರಿ ಸಾಕಾಣಿಕೆ ಹಾಗೂ ಹೈನುಗಾರಿಕೆಯಂತಹ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳಬೇಕಾಗಿದೆ ಎಂದು ರಾಬಕೊ ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟದ...













