Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಗೋವಿಂದಪ್ಪರನ್ನು ಸೋಲಿಸೋದು ನಾನೊಬ್ಬನೇ – ಗೂಳಿಹಟ್ಟಿ

0
ಹೊಸದುರ್ಗ      ಶಾಸಕ ಗೂಳಿಹಟ್ಟಿ ಡಿ.ಶೇಖರ್ ಸ್ವಪಕ್ಷದ ವಿರುದ್ಧವೇ ಸಿಡಿದೆದ್ದಿದ್ದಾರೆ. ಬಿಜೆಪಿ ತಾಲೂಕು ಅಧ್ಯಕ್ಷರ ನೇಮಕ ವಿಚಾರದಲ್ಲಿ ತನ್ನನ್ನು ಕಡೆಗಣಿಸಿದರ ವಿರುದ್ಧ ಅಸಮಾಧಾನಗೊಂಡಿರುವ ಸ್ವಾಭಿಮಾನದ ಅಸ್ತ್ರ ಬಳಸಿದ್ದಾರೆ.     ಇಲ್ಲಿನ...

ಸಿ ಎ ಎ ವಿರೋಧಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ

0
ಬೆಂಗಳೂರು     ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಂದಿದುರ್ಗದ ಖುದ್ದೂಸ್‌ಸಾಬ್ ಈದ್ಗಾ ಮೈದಾನಲ್ಲಿ ಸೋಮವಾರ ನಡೆದ ಬೃಹತ್ ಸಮಾವೇಶದ ಹಿನ್ನಲೆಯಲ್ಲಿ ಉತ್ತರ,ಪೂರ್ವ ವಿಭಾಗದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ...

ಸಿಎಎ, ಎನ್‍ಆರ್‍ಸಿ ಹಿಂಪಡೆಯಲು ಎಸ್‍ಯುಸಿಐ ಆಗ್ರಹ

0
ದಾವಣಗೆರೆ     ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ನಾಗರೀಕ ದಾಖಲಾತಿ (ಎನ್‍ಆರ್‍ಸಿ)ಯನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಎಸ್‍ಯುಸಿಐ ಪಕ್ಷದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ...

ನಿಯಮಾನುಸಾರ ಆರ್ಥಿಕ ಗಣತಿ ಸಮೀಕ್ಷೆ..!

0
ಚಿತ್ರದುರ್ಗ :    ಜಿಲ್ಲೆಯಲ್ಲಿ ಆರ್ಥಿಕ ಗಣತಿ ಸಮೀಕ್ಷೆ ಡಿ. 23 ರಿಂದ ಪ್ರಾರಂಭವಾಗಿದ್ದು, ಗಣತಿ ಸಮೀಕ್ಷಾ ಕಾರ್ಯ ಯಾವುದೇ ಲೋಪ ದೋಷ ರಹಿತವಾಗಿ ಜರುಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ...

ವಿಶ್ವ ಮಾನವ ದಿನಾಚರಣೆ : ವೈವಿಧ್ಯಮಯ ಕಾರ್ಯಕ್ರಮ ಮೂಲಕ ಆಚರಣೆ : ಸಂಗಪ್ಪ 

0
ಚಿತ್ರದುರ್ಗ    ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ಸರ್ಕಾರದ ನಿರ್ದೇಶನದಂತೆ ವಿಶ್ವ ಮಾನವ ದಿನವನ್ನಾಗಿ ಜಿಲ್ಲೆಯಲ್ಲಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಡಿ. 29 ರಂದು ಬೆಳಿಗ್ಗೆ 10 ಗಂಟೆಗೆ ವಿಶ್ವ...

ಬಿ.ಜೆ.ಪಿ ದೇಶವನ್ನು ಅದಪತನಕ್ಕೆ ದೂಡುತ್ತಿದೆ : ಕಾಂತರಾಜು

0
ತಿಪಟೂರು :          ಕೇಂದ್ರ ಸರ್ಕಾರದ ದುರಾಡಳಿತ ನೀತಿಯಿಂದ ಯುವಜನರಿಂದು ಉದ್ಯೋಗವಿಲ್ಲದೇ, ಬೆಲೆ ಏರಿಕೆಯಿಂದ ಬಿಸಿಯ ನಡುವೇ ಜೀವನವನ್ನೇ ಸಾಗಿಸುವುದು ಕಷ್ಟವಿರುವಾಗ ಈ ಪೌರತ್ವದ ಕಾಯಿದೆಯಿಂದ ಇನಷ್ಟು ಅರಾಜಕತೆಗೆ...

ಹುಳಿಯಾರು : ನೀರಿನ ಘಟಕಗಳು ಕೆಟ್ಟು ವರ್ಷವಾದರೂ ಇತ್ತ ನೋಡದ ಪಂಚಾಯಿತಿ

0
ಹುಳಿಯಾರು:    ಹುಳಿಯಾರು ಪಟ್ಟಣ ಪಂಚಾಯ್ತಿಯ ಸರಿಸುಮಾರು ಇಪ್ಪತ್ತು ಸಾವಿರ ಜನಸಂಖ್ಯೆಗೆ ಕೇವಲ ಮೂರೇ ಮೂರು ನೀರಿನ ಘಟಕಗಳು ಶುದ್ಧ ನೀರು ಪೂರೈಸುತ್ತಿವೆ. ಅದರಲ್ಲೂ ಧರ್ಮಸ್ಥಳ ಸಂಸ್ಥೆಯ ನೀರಿನ ಘಟಕ ಸ್ಥಾಪನೆಯಾದ 2...

ಜನವರಿ 3ರಂದು ತುಮಕೂರು ನಗರಕ್ಕೆ ಪ್ರಧಾನಿಗಳು: ಜಿಲ್ಲಾಡಳಿತದಿಂದ ಭರದ ಸಿದ್ಧತೆ  

0
ತುಮಕೂರು    ಮುಂಬರುವ 2020ರ ಜನವರಿ 3ರಂದು ತುಮಕೂರು ನಗರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.  ಈ ಸಂಬಂಧ ಜಿಲ್ಲಾಧಿಕಾರಿಗಳ...

ಧೂಳು: ಪಾಲಿಕೆಯಲ್ಲಿ ಮಾಸ್ಕ್ ವಿತರಣೆ

0
ತುಮಕೂರು     ವಿವಿಧ ಸ್ವರೂಪದ ಅಭಿವೃದ್ಧಿ ಕಾಮಗಾರಿಗಳ ಕಾರಣದಿಂದ ತುಮಕೂರು ನಗರದ ರಸ್ತೆಗಳಲ್ಲಿ ವಿಪರೀತ ಧೂಳು ಆವರಿಸುತ್ತಿದ್ದು, ಇದರಿಂದ ನಾಗರಿಕರು ರೋಗರುಜಿನಗಳಿಗೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಮಾನವಹಕ್ಕುಗಳ ಸೇವಾ ಕೇಂದ್ರದ ಸದಸ್ಯರುಗಳು ಸೋಮವಾರ...

ಆರೋಪಕ್ಕೆ ಸೀಮಿತವಾಗುತ್ತಿವೆಯೇ ಜನಪ್ರತಿನಿಧಿಗಳ ಹೇಳಿಕೆಗಳು.?

0
ತುಮಕೂರುವಿಶೇಷ ವರದಿ :ರಾಕೇಶ್.ವಿ.    ತುಮಕೂರು ನಗರದಲ್ಲಿ ಆಯ್ದ ವಾರ್ಡುಗಳಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗಳಿಂದ ಜನರಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗುತ್ತದೆ ಎನ್ನುವುದಕ್ಕಿಂತ ಸಮಸ್ಯೆಗಳೇ ಹೆಚ್ಚಾಗಿ...
Share via