Tag: ಪ್ರಜಾ ಪ್ರಗತಿ
ಸಿಎಎ ಪ್ರತಿಭಟನಾಕಾರರ 67 ಅಂಗಡಿ ಜಪ್ತಿ ಮಾಡಿದ ಯೋಗಿ ಆದಿತ್ಯ ನಾಥ್..!
ಮುಜಾಫರ್ ನಗರ: ಸಿಎಎ ವಿರೋಧಿಸಿ ನಡೆದಿದ್ದ ಪ್ರತಿಭಟನೆ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುವವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಹೇಳಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು...
ಪ್ರತ್ಯೇಕ ಅಪಘಾತಗಳಲ್ಲಿ 3 ಜನರ ಸಾವು..!
ಬೆಂಗಳೂರು ನಗರದ ಕೆಆರ್‌ಪುರಂ,ಹಳೆ ವಿಮಾನ ನಿಲ್ದಾಣ ಹಾಗೂ ಹೆಬ್ಬಾಳದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸೇರಿ ಮೂವರು ಮೃತಪಟ್ಟು ಓರ್ವ ಗಾಯಗೊಂಡಿದ್ದಾನೆ. ಕೆಆರ್‌ಪುರಂನ ಬಾಗ್ಮನೆ ಟೆಕ್...
ಅಶ್ಲೀಲತೆ ವಿರುದ್ಧದ ಸಮರಕ್ಕೆ ಅಡ್ಡಿಯಾಗುತ್ತಿವೆಯೇ APP ಗಳು..!
ನವದೆಹಲಿ: ಭಾರತದ ಪ್ರಧಾನ ಮಂತ್ರಿ ಅವರು ಭಾರತವನ್ನು ಸಂಪೂರ್ಣ ಡಿಜಿಟಲೀಕರಿಸುವ ಭರದಲ್ಲಿ ಅದರಿಂದಾಗುತ್ತಿರುವ ಅನಾಹುತ ಅಥವಾ ಅಪರಾಧಗಳ ಕುರಿತಾಗಿ ಯೋಚಿಸಲು ಮರೆತಂತಿದೆ. ಈ ರೀತಿಯ ಅಪರಾಧ ನಿಯಂತ್ರಣಕ್ಕೆಂದು ನಿಷೇಧ ಅಶ್ಲೀಲ ಸೈಟ್...
ಡಾಲರ್ ಎದಿರು 5 ಪೈಸೆ ಕುಸಿದ ರುಪಾಯಿ..!
ಮುಂಬೈ: ಇಂದು ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಭಾರತದ ರೂಪಾಯಿ ಡಾಲರ್ ಎದಿರು 5 ಪೈಸೆ ಕುಸಿದು 71.17 ಕ್ಕೆ ತಲುಪಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರುಗಳಲ್ಲಿ ಮ್ಯೂಟ್ ಓಪನಿಂಗ್ ಕಂಡುಬಂದಿದೆ...
ಕನ್ನಡ ಸಂಘಗಳಿಂದ ಕನ್ನಡದ ಮಾನ ಹರಾಜು
ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ರಸ್ತೆಗೊಂದು, ಗಲ್ಲಿಗೊಂದು ಕನ್ನಡ ಸಂಘಟನೆಗಳು ಹುಟ್ಟಿಕೊಂಡು, ಕನ್ನಡದ ಮಾನ ಮರ್ಯಾದೆ ಹರಾಜು ಹಾಕುತ್ತಿವೆ ಎಂದು ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಹಾಗೂ ಹಿರಿಯ ಕನ್ನಡ ಚಳುವಳಿ...
2 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ: ಸಿದ್ದೇಶ್ವರ್
ದಾವಣಗೆರೆ: ಕೇಂದ್ರ ಸರ್ಕಾರ ದೇಶಾದ್ಯಂತ ಆರಂಭಿಸಿರುವ 610 ಪ್ರಧಾನಮಂತ್ರಿ ಕೌಶಲ್ಯ ತರಬೇತಿ ಕೇಂದ್ರಗಳ ಮೂಲಕ 2020ರ ವೇಳೆಗೆ 2 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ...
ಅನಿಷ್ಟಗಳನ್ನು ಮನುಷ್ಯ ತೇಜಿಸಿ ನಿಜವಾದ ಮಾನವನಾಗಬೇಕು-ಆಚಾರ್ಯ ಮಹಾಶ್ರಮಣ್‍ಜಿ
ಹೊಳಲ್ಕೆರೆ: ಮಾನವ ಜೀವ ಅತ್ಯಮೂಲ್ಯವಾದುದ್ದು. ಈ ಜೀವ ಸದ್ಬಳಕೆಯಾಗಬೇಕು. ಉತ್ತಮ ಸಂಸ್ಕಾರವನ್ನು ಪಡೆಯಬೇಕು. ದುಶ್ಚಟದ ವ್ಯಸನೀಯ ಆಗಬಾರದು ಈ ಅನಿಷ್ಟ ಪದ್ದತಿಯನ್ನು ದೂರ ಮಾಡಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ರಾಷ್ಟ್ರ ಸಂತ...
ಕಾಂಗ್ರೆಸ್ ಪಕ್ಷಕ್ಕೆ ಶಾಂತಿ ಬೇಕಿಲ್ಲ:ಕೆ.ಎಸ್.ಈಶ್ವರಪ್ಪ
ಹಾವೇರಿ : ಸಿದ್ದರಾಮಯ್ಯ ಅವರು ಮಂಗಳೂರಿಗೆ ಸಾಂತ್ವನ ಹೇಳಲು ಹೊರಟಿಲ್ಲ, ಬೆಂಕಿ ಹಚ್ಚಲು ಹೊರಟಿದ್ದಾರೆ ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ದೂರಿದರು. ನಗರದ ಪ್ರವಾಸಿ ಮಂದಿರದಲ್ಲಿ...
5 ದಶಕಗಳ ಬಳಿಕ ಕೋಟೆನಾಡಿಗೆ ಜೈನಮುನಿ
ಚಿತ್ರದುರ್ಗ; ಅಹಿಂಸಾ ಯಾತ್ರೆ ಮೂಲಕ ಕೋಟೆನಾಡು ಚಿತ್ರದುರ್ಗಕ್ಕೆ ಜೈನಮುನಿಗಳು 51 ವರ್ಷಗಳ ಬಳಿಕ ಆಗಮಿಸಿದ್ದಾರೆ. ಈ ಮೊದಲು ಶ್ರೀ ಆಚಾರ್ಯ ತುಳಿಸಿ ಅವರು 1968ರ ಮೇ 24ರಂದು ಆಗಮಿಸಿದ್ದರು. ಅದಾದ ತರುವಾಯ ಈಗ...
ಕುರುಬರ ಸಂಘದ ಚುನಾವಣೆ: ಬಿರುಸಿನಿಂದ ನಡೆದ ಮತದಾನ
ಬಳ್ಳಾರಿ: ಇಲ್ಲಿನ ಕೊಳಗಲ್ಲು ರಸ್ತೆಯ ಇಂದಿರಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಕಾರಿ ಸಮಿತಿಯ ಐದು ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿದ್ದು, ಮತದಾನ...












