Tag: ಪ್ರಜಾ ಪ್ರಗತಿ
ಫೆಬ್ರವರಿಯಲ್ಲೇ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಬಿ ಎಸ್ ವೈ ತಯಾರಿ..!
ಬೆಂಗಳೂರು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬರುವ ಫೆಬ್ರವರಿಯಲ್ಲೇ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಈಗಾಗಲೇ ತಯಾರಿ ನಡೆಸಿದ್ದಾರೆ.ಫೆಬ್ರವರಿ 1ನೇ ತಾರೀಖಿನಂದು ಕೇಂದ್ರದ ಬಜೆಟ್ ಮಂಡಿಸಲು ಕೇಂದ್ರದ ವಿತ್ತ ಸಚಿವೆ ನಿರ್ಮಲ ಸೀತರಾಮನ್...
ಗಮನಸೆಳೆದ ಛಾಯಾಚಿತ್ರ ಪ್ರದರ್ಶನ
ಬಳ್ಳಾರಿ ಪ್ರಸಕ್ತ ರಾಜ್ಯ ಸರಕಾರ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ನೆರೆ ಪ್ರವಾಹದ ಸಂದರ್ಭದಲ್ಲಿ ಕೈಗೊಂಡ ಪರಿಹಾರ ಕಾರ್ಯಗಳ ಬೃಹತ್ ಛಾಯಾಚಿತ್ರ ಪ್ರದರ್ಶನ ಬಳ್ಳಾರಿಯ ಕೇಂದ್ರ ಬಸ್‍ನಿಲ್ದಾಣದಲ್ಲಿ ಸೋಮವಾರ ಆರಂಭವಾಯಿತು. ವಾರ್ತಾ ಮತ್ತು...
ದಿವಾಳಿ ಎದ್ದಿರುವ ಕಾಂಗ್ರೆಸ್: ಕಟೀಲ್
ದಾವಣಗೆರೆ: ದೇಶದಲ್ಲಿ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ದಿವಾಳಿ ಎದ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಗರದ ಪಾರ್ವತಮ್ಮ...
ಗ್ರಾ.ಪಂ. ನೌಕರರಿಂದ ಜಿಲ್ಲಾ ಪಂಚಾಯತ್ ಚಲೋ
ದಾವಣಗೆರೆ: ಗ್ರಾಮ ಪಂಚಾಯತ್ ನೌಕರರನ್ನು ಸಿ ಮತ್ತು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು. ಬಾಕಿ ವೇತನ ಬಿಡುಗಡೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಗÀರದಲ್ಲಿ ಕರ್ನಾಟಕ ರಾಜ್ಯ...
ಹಿಂದುಳಿದ ವರ್ಗದ ಬೆಳವಣಿಗೆಗೆ ಶಿಕ್ಷಣ ಅನಿವಾರ್ಯ : ಡಾ.ಯತೀಂದ್ರ ಸಿದ್ಧರಾಮಯ್ಯ
ಶಿರಾ: ದೇಶದ ಅಭಿವೃದ್ಧಿಯಷ್ಟೇ ಅಲ್ಲದೆ ಇಂದಿನ ವಿದ್ಯಾರ್ಥಿಗಳ ಭವಿಷ್ಯ ಶೈಕ್ಷಣಿಕ ಕ್ಷೇತ್ರದ ಮೇಲೆ ನಿಂತಿದ್ದು ಹಿಂದುಳಿದ ವರ್ಗದ ಸಮಾಜಮುಖಿ ಬೆಳವಣಿಗೆಗೆ ಶಿಕ್ಷಣ ಅನಿವಾರ್ಯ ಎಂಬುದನ್ನು ಅರಿಯುವ ಮೂಲಕ ಮಕ್ಕಳ ಬೌದ್ಧಿಕ ಬೆಳವಣಿಗೆಗೆ...
ರೈಲ್ವೆ ನಿಲ್ದಾಣದಿಂದ ಬಿಎಂಟಸಿ ಸೇವೆ ಆರಂಭ..!
ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಬಸ್ ಸೇವೆಯನ್ನು ಸೋಮವಾರದಿಂದ ಆರಂಭಗೊಂಡಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಮೆಜೆಸ್ಟಿಕ್) ನಿಂದ ಬಿಎಂಟಿಸಿ ಬಸ್‌ಗಳು...
ಕಳಪೆ ಕಾಮಗಾರಿ ನಿಲ್ಲಿಸಲು ಆಗ್ರಹ..!
ತುರುವೇಕೆರೆ: ತಾಲೂಕಿನ ಮಲ್ಲಾಘಟ್ಟ ಕೆರೆ ನಾಲಾ ಪುನರುಜ್ಜೀವನ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಕಾಂಗ್ರೇಸ್ ಮುಖಂಡ ಬಿ.ಎಸ್. ವಸಂತಕುಮಾರ್ ಹಾಗೂ ಅಚ್ಚಕಟ್ಟು ಪ್ರದೇಶದ ರೈತ ಮುಖಂಡರುಗಳು ಸ್ಥಳಕ್ಕಾಗಮಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ....
ಆಧಾರ್ ಕಾರ್ಡ್‍ಗಾಗಿ ಜನರ ಪರದಾಟ..!
ತಿಪಟೂರುವಿಶೇಷ ವರದಿ: ರಂಗನಾಥ್ ಪಾರ್ಥಸಾರಥಿ ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯಿಂದ ಈಶಾನ್ಯರಾಜ್ಯಗಳು, ದೆಹಲಿಯಲ್ಲಿ ಒಂದು ರೀತಿಯ ಗಲಭೆ ಪ್ರಾರಂಭವಾದರೆ ಇತ್ತ ನಮ್ಮ ತಿಪಟೂರಿನಲ್ಲಿ ಆಧಾರ್ ಕಾರ್ಡ್‍ಗಾಗಿ ಜನರು ದಂಗೆ ಏಳುವುದೊಂದು ಬಾಕಿ ಇದೆ.ನಗರದ...
ಫಲಿತಾಂಶದ ಬಳಿಕ ಎಲ್ಲರೂ ತಣ್ಣಗಾಗಿದ್ದಾರೆ: ಸಿ ಟಿ ರವಿ
ತುಮಕೂರು ಉಪ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್-ಜೆಡಿಎಸ್‍ನ ಮೈತ್ರಿ ಸರಕಾರ ಬರುತ್ತದೆ ಎಂಬ ಭಾವನೆಯಲ್ಲಿ ಫಲಿತಾಂಶ ಬರುವುದಕ್ಕೂ ಮುಂಚೆ ಮತ್ತೆ ನಮ್ಮದೇ ಸರಕಾರ ಬರುತ್ತದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಓಡಾಡುತ್ತಿದ್ದರು....
ಕೃಷಿ ತಜ್ಞರು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ನಡೆಸಬೇಕಾದ ಅಗತ್ಯವಿದೆ: ಬಿ ಎಸ್ ಯಡಿಯೂರಪ್ಪ
ಬೆಂಗಳೂರು ದೇಶದಲ್ಲಿ ವಾರ್ಷಿಕವಾಗಿ ೫೦ ಸಾವಿರ ಕೋಟಿ ಆಹಾರ ಧಾನ್ಯಗಳ ಬಳಕೆಯಲ್ಲಿ ನಷ್ಟ ಉಂಟಾಗುತ್ತಿದ್ದು, ಇದನ್ನು ಶಾಶ್ವತವಾಗಿ ತಪ್ಪಿಸಲು ಕೃಷಿ ತಜ್ಞರು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ನಡೆಸಬೇಕಾದ ಅಗತ್ಯವನ್ನು ಮುಖ್ಯಮಂತ್ರಿ ಬಿ.ಎಸ್....













