Tag: ಪ್ರಜಾ ಪ್ರಗತಿ
ಬೆಂಕಿಗೆ ಸುಟ್ಟು ಭಸ್ಮವಾದ ತೋಟದ ಮನೆ
ತುರುವೇಕೆರೆ ತಾಲೂಕಿನ ವಿಶ್ವನಾಥಪುರ ಗ್ರಾಮದಲ್ಲಿನ ರೈತ ಜಗದೀಶ್ ಎಂಬುವರ ತೋಟದ ಮನೆಗೆ ಶುಕ್ರವಾರ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಮನೆ ಹಾಗೂ ಮನೆಯಲ್ಲಿದ್ದ ತೆಂಗಿನ ಕಾಯಿ ಸುಟ್ಟು ಹೋಗಿರುವ ಘಟನೆ ನಡೆದಿದೆ.ಮನೆ,...
ಸೂಕ್ತ ಪರಿಹಾರ ನೀಡದೆ ಹೋದರೆ ಎತ್ತಿನಹೊಳೆ ಕಾಮಗಾರಿ ಸಾಧ್ಯವಿಲ್ಲ
ತಿಪಟೂರು :
ದೀಪದ ಬುಡದಲ್ಲಿ ಕತ್ತಲು, ಹಿತ್ತಲಗಿಡ ಮದ್ದಲ್ಲ ಎನ್ನುವ ಗಾದೆಗೆ ಹೇಳಿ ಮಾಡಿಸಿದಂತೆ ಇರುವ ಎತ್ತಿನ ಹೊಳೆ ಕಾಮಗಾರಿಯು ನಡೆಯುತ್ತಿದ್ದು ತೀವ್ರ ಬರಗಾಲದಿಂದ ಕೂಡಿರುವ ಜನರು ಜಮೀನು ಬಿಟ್ಟುಕೊಟ್ಟರು...
ದಿಬ್ಬೂರು ವಸತಿ ಸಂಕೀರ್ಣ: ಕೊಳಗೇರಿಯ ಹೊಸ ರೂಪ
ತುಮಕೂರುವಿಶೇಷ ವರದಿ :ಆರ್.ಎಸ್.ಅಯ್ಯರ್ ತುಮಕೂರು ನಗರದ ದಿಬ್ಬೂರಿನ ಹೊರವಲಯದಲ್ಲಿ ಭಾರಿ ಮಹತ್ವಾಕಾಂಕ್ಷೆಯಿಂದ ನಿರ್ಮಾಣಗೊಂಡು ನಳನಳಿಸುತ್ತಿದ್ದ 1200 ಮನೆಗಳ ವಸತಿ ಸಮುಚ್ಛಯ, ಇದೀಗ ಸರ್ಕಾರದÀ ಅವಜ್ಞೆಗೊಳಗಾಗಿ ಕೊಳಗೇರಿಯ ಹೊಸ ರೂಪವಾಗಿ ಮಾರ್ಪಟ್ಟು ಕಳೆಗುಂದಿದೆ. ...
ಅರ್ಹರಿಗೆ ಸೌಲಭ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಿ : ಟಿ.ರಘುಮೂರ್ತಿ
ಚಿತ್ರದುರ್ಗ ಸರ್ಕಾರದ ವಿವಿಧ ಸೌಲಬ್ಯಗಳನ್ನು ಅರ್ಹರಿಗಷ್ಟೇ ಕಲ್ಪಿಸಿಕೊಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಯಾವುದೇ ತಾರತಮ್ಯ ಇರಕೂಡದು ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು ಇಲ್ಲಿನ ತಾಲ್ಲೂಕು ಪಂಚಾಯಿತಿ...
ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ
ಚಳ್ಳಕೆರೆ ರಾಜ್ಯದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹಾಗೂ ಅಭಿವೃದ್ಧಿಯನ್ನು ಹೊಂದುತ್ತಿರುವ ಇಲ್ಲಿನ ನಗರಸಭೆ ಸಾರ್ವಜನಿಕರ ಎಲ್ಲಾ ರೀತಿಯ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುವಂತೆ ಸರ್ಕಾರ ನೂತನವಾಗಿ ‘ಹಿತೈಷಿ’ ಯಾಫನ್ನು ಜಾರಿಗೊಳಿಸಿದ್ದು, ನಗರದ ಎಲ್ಲಾ...
ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ : ಶಾಂತವೀರ ಸ್ವಾಮೀಜಿ
ಹೊಸದುರ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೆ ಸ್ಥಾನಮಾನ, ಸೌಲಭ್ಯ, ಅವಕಾಶ, ಅನುದಾನ ಸಿಗಬೇಕಾಗಿದೆಯೋ ಅವರಿಗೆ
ಸರಿಯಾಗಿ ಸಿಗುತ್ತಿಲ್ಲ. ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ. ನಾಯಕ ಸರಿಯಿದ್ದರೆ ಸೇವಕರು ಸರಿಯಿರುವುದಿಲ್ಲ. ಸೇವಕರು ಸರಿ ಇದ್ದರೆ ನಾಯಕ...
ತಂಬಾಕು ನಿಯಂತ್ರಣ ಸಾಕಾರಕ್ಕೆ ದಂಡ ವಿಧಿಸಿ
ದಾವಣಗೆರೆ : ತಂಬಾಕು ನಿಯಂತ್ರಣಕ್ಕೆ ಕೇವಲ ಗುಲಾಬಿ ಆಂದೋಲನದ ಮೂಲಕ ಮನವೊಲಿಸದೇ, ಇದು ಸಾಕಾರಗೊಳ್ಳಬೇಕಾದರೆ ದಂಡಂ ದಶಗುಣಂ ಎನ್ನುವ ಹಾಗೆ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಉಪ...
ಆಹಾರ ಪದಾರ್ಥ ಕನ್ನ ಕಡಿವಾಣಕ್ಕೆ ಸ್ನೇಹ ಆ್ಯಪ್
ದಾವಣಗೆರೆ : ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಹಾಜರಾತಿಯಿಲ್ಲದ ಮಕ್ಕಳು, ಗರ್ಭಿಣಿಯರ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಬಳಸುತ್ತಿರುವುದಕ್ಕೆ ಕಡಿವಾಣ ಹಾಕಲು ಸ್ನೇಹ ಆ್ಯಪ್ ಸಹಕಾರಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ...
ಉಪಚುನಾವಣೆಯ ನಂತರ BSY ಸರ್ಕಾರದಲ್ಲಿ ಅಸಮಾಧಾನದ ಹೊಗೆ ?
ಬೆಂಗಳೂರು, ತಮ್ಮನ್ನು ಉಪಮುಖ್ಯಮಂತ್ರಿ ಮಾಡದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಮುನಿಸಿಕೊಂಡಿದ್ದಾರೆ. ಶ್ರೀರಾಮುಲು ಅವರ ನಡವಳಿಕೆ ಇದಕ್ಕೆ ಪುಷ್ಟಿ ನೀಡುತ್ತಿದೆ. ತಮ್ಮ ಇಲಾಖೆ ಮತ್ತು...
ಬರ ಪರಿಹಾರ : ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ
ಬೆಂಗಳೂರು, ಬರ ಪರಿಹಾರ ಕಾಮಗಾರಿಯಲ್ಲಿ ಅತೀವ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ಮೇಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗದಾ ಪ್ರಹಾರ ಮಾಡಿದ್ದಾರೆ. ರಾಜ್ಯದಲ್ಲಿ ಗಂಭೀರ ಸಮಸ್ಯೆಗಳಿದ್ದರೂ ಸಹ ಪ್ರತಿ ತಿಂಗಳು ಕಾರ್ಯದರ್ಶಿ...













