Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟಿಸಿದ ರಾಜ್ಯ ಸರ್ಕಾರ..!

0
ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಪ್ರಜಾಪ್ರಗತಿ ಪತ್ರಿಕೆಯ ಸಂಪಾದಕರಾದ ಎಸ್. ನಾಗಣ್ಣ ಆಯ್ಕೆ  ಬೆಂಗಳೂರು     ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸಿರುವವರಿಗೆ ನೀಡಲಾಗುವ ಪ್ರತಿಷ್ಠಿತ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಒಂದು...

ಹೈಡ್ರೋ ಗಾಂಜಾ ಮಾರಟ : 3 ಜನರ ಬಂಧನ

0
ಬೆಂಗಳೂರು,    ನೆದರ್‍ಲ್ಯಾಂಡ್‍ನಿಂದ ಹೈಡ್ರೊ ಗಾಂಜಾ ಬೀಜಗಳನ್ನು ಅಂಚೆಯಲ್ಲಿ ತರಿಸಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮನೆಯೊಳಗೆ ಹೂ ಕುಂಡಗಳಲ್ಲಿ ಬಿತ್ತಿ ಬೆಳೆಸಿ ಮಾರಾಟದ ಜೊತೆಗೆ ಶ್ವಾನದಳಕ್ಕೂ ಪತ್ತೆ ಹಚ್ಚಲು ಸಾಧ್ಯವಾಗದ ಸ್ಟಾಂಪ್...

ಶಾಸಕರಿಂದ ಅಭಿವೃದ್ಧಿ ಕಾಮಗಾರಿ ಸ್ಥಳ ಪರಿಶೀಲನೆ..!

0
ಶಿರಾ    ನಗರದ ಅಂತರ್ಜಲವನ್ನು ವೃದ್ಧಿಸುವ ಜಾಜಮ್ಮನಕಟ್ಟೆಯ 1.60 ಕೋಟಿ ರೂಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಯ ಸ್ಥಳಕ್ಕೆ ಶಾಸಕ ಬಿ.ಸತ್ಯನಾರಾಯಣ್ ಶುಕ್ರವಾರ ಭೇಟಿ ನೀಡಿದರು.ಜಾಜಮ್ಮನಕಟ್ಟೆ ಅಭಿವೃದ್ಧಿ ಸ್ಥಳಕ್ಕೆ ಭೇಟಿ ನೀಡಿದ ಸತ್ಯನಾರಾಯಣ್ ಕಟ್ಟೆಯ...

ದ್ವಿಚಕ್ರವಾಹನ ಡಿಕ್ಕಿ: ಮಹಿಳೆಗೆ ಕಾಲು ಮುರಿತ

0
ಮಿಡಿಗೇಶಿ    ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯ ಎಸ್.ಎಲ್.ಎನ್. ಪ್ರೌಢಶಾಲೆಯ ಸಮೀಪದ ಕೆ.ಶಿಪ್ ರಸ್ತೆಯಲ್ಲಿ ಡಿ.13 ರಂದು ಮುಂಜಾನೆ 5.30 ಗಂಟೆಯ ಸಮಯದಲ್ಲಿ ವಾಕಿಂಗ್‍ಗೆ ಹೋಗುತ್ತಿದ್ದ ಪುಷ್ಪಲತಾರವರಿಗೆ ಆಂಧ್ರ ರಾಜ್ಯದ ಮಡಕಶಿರಾ ತಾಲ್ಲೂಕಿನ ಜಿಲ್ಲರಗುಂಟೆ...

ರಾಗಿ ಬೆಳೆಗಾರರಿಗೆ ಉಚಿತವಾಗಿ ಟಾರ್ಪಲ್ ವಿತರಿಸಲು ಆಗ್ರಹ..!

0
ಹುಳಿಯಾರು    ತಾಲ್ಲೂಕಿನಲ್ಲಿ ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಹಾಗೂ ಇಬ್ಬನಿಯಿಂದ ರಾಗಿ ರಕ್ಷಿಸಿಕೊಳ್ಳಲು ಉಚಿತವಾಗಿ ಟಾರ್ಪಲ್ ವಿತರಿಸುವಂತೆ ರಾಜ್ಯ ರೈತ ಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಒತ್ತಾಯಿಸಿದ್ದಾರೆ.    ಹುಳಿಯಾರಿನ ರಾಮಗೋಪಾಲ್ ಸರ್ಕಲ್‍ನಲ್ಲಿನ...

ಘನತ್ಯಾಜ್ಯ ಸಂಗ್ರಹಕ್ಕೆ ಹೊಸ ಶುಲ್ಕ..!

0
ತುಮಕೂರು     ಘನತ್ಯಾಜ್ಯ ಕುರಿತ ರಾಜ್ಯ ಸರ್ಕಾರದ ನೀತಿಯ ಪ್ರಕಾರ ಘನತ್ಯಾಜ್ಯ ಸಂಗ್ರಹದ ಸಂದರ್ಭದಲ್ಲಿ ಮತ್ತೊಮ್ಮೆ ಜನರ ತಲೆಯ ಮೇಲೆ ಹೊಸ ಶುಲ್ಕ ವಿಧಿಸಲಿರುವ ಪ್ರಸ್ತಾವನೆಗೆ ತುಮಕೂರು ಮಹಾನಗರ ಪಾಲಿಕೆ ನಡೆಸಿದ ಸಾರ್ವಜನಿಕ...

ಸಹಕಾರ ಸಂಘಗಳ ಪ್ರತಿನಿಧಿಗಳ ಪ್ರತಿಭಟನೆ..!

0
ತುಮಕೂರು    ಸಹಕಾರ ಸಂಘಗಳ ಮೇಲೆ ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿಎಸ್‍ಟಿ ವಿಧಿಸಿರುವುದನ್ನು ರದ್ದು ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವಿವಿಧ ಸಹಕಾರ ಸಂಸ್ಥೆಗಳ ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ...

ಸ್ಮಾರ್ಟ್ ಸಿಟಿ : ಅವಾಂತರಕ್ಕೆ ಹೋಣೆಯಾರು.?

0
ತುಮಕೂರು    ನಗರದ ಸದಾಶಿವನಗರ ಬಲ ನಗರದ ಬಡಾವಣೆಯಲ್ಲಿ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್‍ನೊಂದಿಗೆ ಕೈಗೊಂಡಿರುವ ಮನೆ ಮನೆಗೆ ಜಿಯೊ ನೆಟ್ ವರ್ಕ್ ಕೇಬಲ್ ಹಾಗೂ ಟಿವಿಗೆ ಸಂಪರ್ಕ ಕೊಡಲೆಂದು ಪ್ರತಿ ರಸ್ತೆಗೆ ಎರಡರಿಂದ...

ಉಪಚುನಾವಣೆಯಲ್ಲಿ ಬಿ ಎಸ್ ವೈ ಮಂತ್ರಹಾಕಿ ಗೆದ್ದಿದ್ದಾರೆ : ಶಿವಲಿಂಗೇಗೌಡ

0
ಬೆಂಗಳೂರು    ಅನರ್ಹರನ್ನು ಮಂತ್ರಿ ಮಾಡುತ್ತೇವೆ ಎಂದು ಯಡಿಯೂರಪ್ಪ ಈ ಉಪಚುನಾವಣೆಯಲ್ಲಿ ಮಂತ್ರಹಾಕಿ ಗೆಲುವು ಸಾಧಿಸಿದ್ದಾರೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.     ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದಲ್ಲಿರುವ ಪಕ್ಷವೇ...

ಸಿದ್ಧಗಂಗಾ ಶ್ರೀ ಆಶೀರ್ವಾದ ಪಡೆದ ಶಾಸಕ ಎಸ್.ಟಿ.ಸೋಮಶೇಖರ್

0
ತುಮಕೂರು    ಉಪಚುನಾವಣೆಯಲ್ಲಿ ಸೋತಿರುವವರನ್ನು ಕೈಬಿಡದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿರುವುದಾಗಿ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.     ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆಗೆ ನಮಸ್ಕರಿಸಿದ ಬಳಿಕ...
Share via