Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

16 ಗ್ರಾಪಂಗಳಿಗೆ ಘನತ್ಯಾಜ್ಯ ವಿಲೇವಾರಿ ವಾಹನಗಳ ವಿತರಣೆ

0
ಬಳ್ಳಾರಿ     ಜಿಲ್ಲೆಯಲ್ಲಿರುವ 237 ಗ್ರಾಪಂಗಳಲ್ಲಿ ಮುಂದಿನ ಒಂದು ವರ್ಷದೊಳಗೆ ನಗರದಲ್ಲಿದ್ದಂತೆ ಗ್ರಾಪಂಗಳಲ್ಲಿಯೂ ಮನೆ-ಮನೆ ಸಂಗ್ರಹಿಸುವ ಗುರಿಯನ್ನು ಬಳ್ಳಾರಿ ಜಿಪಂ ಹಾಕಿಕೊಂಡಿದೆ. ಮೊದಲ ಹಂತವಾಗಿ 16 ಗ್ರಾಪಂಗಳಲ್ಲಿ ಇದನ್ನು ಕಾರ್ಯಾರಂಭ ಮಾಡಲಾಗುತ್ತಿದ್ದು, ಎರಡನೇ...

ಚಿನ್ನದ ಪದಕಕ್ಕೆ 10 ಕೆಜಿ ಬಂಗಾರಕ್ಕಿಂತ ಹೆಚ್ಚು ಬೆಲೆ

0
ದಾವಣಗೆರೆ:      ಜ್ಞಾನದ ಮೂಲಕ ಗಳಿಸಿದ ಚಿನ್ನದ ಪದಕಕ್ಕೆ 10 ಕೆಜಿ ಬಂಗಾರಕ್ಕಿಂತಲೂ ಹೆಚ್ಚು ಬೆಲೆ (ಖರೇ, ಖರೇ ವಜನ್) ಇದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರತಿಪಾದಿಸಿದರು.ನಗರದ ದೇವರಾಜ...

ಸಿದ್ದರಾಮಯ್ಯರ ಚೇತರಿಕೆಗಾಗಿ ವಿಶೇಷ ಪೂಜೆ

0
ದಾವಣಗೆರೆ:     ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸೇರಿರುವ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಚೇತರಿಸಿಕೊಂಡು ಬರಲಿ ಹಾಗೂ ಅವರಿಗೆ ಆಯುರ್ ಆರೋಗ್ಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿ, ಕುರುಬರ ಸಮಾಜದ...

ನಾನು ಕೂಡ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ :ಮಾಡಾಳ್ ವಿರೂಪಾಕ್ಷಪ್ಪ

0
ಚನ್ನಗಿರಿ    5 ದಶಕಗಳ ಕಾಲ ರಾಜಕೀಯ ಮಾಡಿರುವ ಅನುಭವವಿದ್ದು, ನಾನು ಕೂಡ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದೆನೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.    ಪಟ್ಟಣದ ಶಾಸಕರ ಕಚೇರಿಯಲ್ಲಿ...

ಶಿರಾ : ತಾ.ಪಂ. ಕಚೇರಿಯ ಮುಂದೆ ದಲಿತರ ಪ್ರತಿಭಟನೆ

0
 ಶಿರಾ     ತಾಲ್ಲೂಕಿನ ದಲಿತ ಕುಟುಂಬಗಳ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣವಾಗಿ ವಿಫಲಗೊಂಡಿದೆ. ದೊಡ್ಡ ಬಾಣಗೆರೆಯ ದಲಿತ ಕಾಲನಿಯ ಅರ್ಹ ಫಲಾನುಭವಿಗಳಿಗೆ ಮಂಜೂರಾದ ನಿವೇಶನಗಳನ್ನು ಹಂಚುವಲ್ಲಿಯೂ ತಾಲ್ಲೂಕು ಆಡಳಿತ ವಿಫಲಗೊಂಡಿದೆ...

ಸ್ಮಾರ್ಟ್‍ಸಿಟಿ : ನಾಮಕಾವಸ್ಥೆಗೆ ರಚನೆಯಾಯಿತೆ ಮೌಲ್ಯಮಾಪನ ತಂಡ

0
ತುಮಕೂರು      ಸ್ಮಾರ್ಟ್ ಸಿಟಿ ಕಾಮಗಾರಿಗಳೆಂದರೆ ಅಸಹ್ಯ ಹುಟ್ಟಿಸುವ ಅಸಮರ್ಪಕ ಕಾಮಗಾರಿಗಳೆಂದೆ ನಗರದಲ್ಲಿ ಜನಜನಿತವಾಗಿದೆ. ಗೊತ್ತುಗುರಿಯಿಲ್ಲದೆ ನಡೆಯುತ್ತಿರುವ ಈ ಕಾಮಗಾರಿಗಳು ಎಲ್ಲಿಗೆ ಬಂದು ನಿಲ್ಲುತ್ತವೆಯೊ ತಿಳಿಯದು. ಈ ಕಾಮಗಾರಿಗಳ ವಿರುದ್ಧ ಆಕ್ರೋಶ...

ಸ್ಮಾರ್ಟ್‍ಸಿಟಿ ಕಂಪನಿ ಈಗ ಖಾಲಿ…ಖಾಲಿ..!

0
ತುಮಕೂರು    ತುಮಕೂರು ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿಗಳು ವಿವಾದಗಳ ಸುತ್ತ ಗಿರಕಿ ಹೊಡೆಯುತ್ತಿರುವ ನಡುವೆಯೇ, ತುಮಕೂರು ಸ್ಮಾರ್ಟ್‍ಸಿಟಿ ಕಂಪನಿ ಕಚೇರಿಯ ಪ್ರಮುಖ ಹುದ್ದೆಗಳೆಲ್ಲ ಈಗ ಖಾಲಿ..ಖಾಲಿಯಾಗಿವೆಯೆಂಬ ಸಂಗತಿ ಬೆಳಕಿಗೆ ಬಂದಿದೆ.ಕಂಪನಿಯ ವ್ಯವಸ್ಥಾಪಕ...

ಬಿಸಿಯೂಟದ ಬೇಳೆ ಇಳಿಸಲು ಬಂದ ಲಾರಿ ತಡೆದು ಪ್ರತಿಭಟನೆ..!

0
ಹುಳಿಯಾರು:     ಶಾಲಾ ಬಿಸಿಯೂಟಕ್ಕೆ ಹುಳು ಬಿದ್ದಿರುವ ಬೇಳೆ ಸರಬರಾಜು ಮಾಡುತ್ತಿರುವುದರಿಂದ ಆಕ್ರೋಶಗೊಂಡ ಪೋಷಕರು ಬೇಳೆ ಇಳಿಸಲು ಬಂದ ಲಾರಿ ತಡೆದು ಪ್ರತಿಭಟನೆ ಮಾಡಿದ ಘಟನೆ ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದಲ್ಲಿ...

ಕೇಂದ್ರದಿಂದ 104 ಪ್ರವಾಹ ಪೀಡಿತ ತಾಲ್ಲೂಕುಗಳಿಗೆ 1000 ಕೋಟಿ ಬಿಡುಗಡೆ : ಈಶ್ವರಪ್ಪ

0
ಬೆಂಗಳೂರು   ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯದ ನೂರಾ ನಾಲ್ಕು ಪ್ರವಾಹಪೀಡಿತ ತಾಲ್ಲೂಕುಗಳಿಗೆ 1000 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಲು ಕೇಂದ್ರ ಸರ್ಕಾರ ಒಪ್ಪಿದೆ.   ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ...

RSSನ ವಕ್ರ ಕಲ್ಪನೆಯನ್ನು ಜನರ ಮೇಲೆ ಹೇರಲು ಕೇಂದ್ರ ಪ್ರಯತ್ನಿಸುತ್ತಿದೆ : ಪಿಣರಾಯಿ ವಿಜಯನ್

0
ಕೇರಳ :https://twitter.com/vijayanpinarayi/status/1204678642166403073     ರಾಜ್ಯಸಭೆಯಲ್ಲಿ ಬುಧವಾರ ಅಂಗೀಕರಿಸಲ್ಪಟ್ಟ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಗೆ ಪ್ರತಿಕ್ರಿಯಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಈ ವಿಧೇಯಕವು ಭಾರತೀಯ ಸಂವಿಧಾನದ ಅಡಿಪಾಯವನ್ನೇ ಛಿದ್ರಗೊಳಿಸಿದೆ ಎಂದು ಹೇಳಿದರು.   ...
Share via