Tag: ಪ್ರಜಾ ಪ್ರಗತಿ
ಪೋಷಕರನ್ನು ಕರೆದುಕೊಂಡು ಬಾ ಎಂದಿದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಾಲಕ..!
ಬೆಂಗಳೂರು ಶಾಲೆಗೆ ಪೋಷಕರನ್ನು ಕರೆದುಕೊಂಡು ಬಾ ಎಂದಿದ್ದಕ್ಕೆ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೊಮ್ಮಲೂರಿನಲ್ಲಿ ನಡೆದಿದೆ. ದೊಮ್ಮಲೂರಿನ ಕೆಆರ್‌ಎಲ್‌ಎಸ್ ಶಾಲೆಯಲ್ಲಿ ವ್ಯಾಸಂಗ...
ಪಾಕ್ ಗೆ ಖಡಕ್ ವಾರ್ನಿಂಗ್ ನೀಡಿದ ಅಮೇರಿಕ..!
ವಾಷಿಂಗ್ಟನ್: ಕೆಲ ತಿಂಗಳ ಹಿಂದೆ ಭಾರತದ ಮೇಲೆ ದಾಳಿಮಾಡಲು ಪಾಕಿಸ್ತಾನ ಅಮೇರಿಕ ತನಗೆ ನೀಡಿದ್ದ ಎಫ್ -16 ಯುದ್ಧ ವಿಮಾನಗಳನ್ನು ದುರ್ಬಳಕೆ ಮಾಡಿದೆ ಎಂದು ಅಮೇರಿಕ ಪಾಕ್ ಗೆ ವಾರ್ನಿಂಗ್...
ಒರಿಸ್ಸಾ ಮೂಲದ ಕನ್ನಗಳ್ಳರ ಬಂಧನ..!
ಬೆಂಗಳೂರು ಮನೆಕೆಲಸಕ್ಕೆ ಸೇರಿಕೊಂಡು ಮನೆ ಮಾಲೀಕರ ನಂಬಿಕೆಗಳಿಸಿ ಅವರ ಮನೆಯಲ್ಲದೇ ಅಕ್ಕಪಕ್ಕದವರ ಮನೆಗೆ ನುಗ್ಗಿ ಕನ್ನಗಳವು ಮಾಡುತ್ತಿದ್ದ ಒರಿಸ್ಸಾ ಮೂಲದ ನಾಲ್ವರು ಕನ್ನಗಳ್ಳರ ಗ್ಯಾಂಗ್‌ನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು...
ಪೌರತ್ವ ತಿದ್ದುಪಡಿ ಮಸೂದೆ : ನೊಂದ ಐ ಪಿ ಎಸ್ ಅಧಿಕಾರಿ ರಾಜೀನಾಮೆ
ಮುಂಬೈ:https://twitter.com/AbdurRahman_IPS/status/1204771990822772737 ಕೇಂದ್ರ ಸರ್ಕಾರ ನಿನ್ನೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆದ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮಸೂದೆಯೂ ಭಾರತೀಯ ಸಂವಿಧಾನದ ಮೂಲಭೂತವಾದ...
ಹೈದರಾಬಾದ್ ಎನ್ ಕೌಂಟರ್ : ವಿಚಾರಣಾ ಆಯೋಗ ನೇಮಕ ಮಾಡಿದ ಸುಪ್ರೀಂ
ನವದೆಹಲಿ: ದೇಶದಲ್ಲಿ ಸಂಚಲನ ಮೂಡಿಸಿದ್ದ ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾಗಿದ್ದ ಪೊಲೀಸ್ ಎನ್ ಕೌಂಟರ್ ಕುರಿತಾದ ತನಿಖೆಗಾಗಿ ಸುಪ್ರೀಂ ಕೋರ್ಟ್ ಮೂವರು ಸದಸ್ಯರನ್ನೊಳಗೊಂಡ ವಿಚಾರಣಾ...
ಪಾರ್ಕಿಂಗ್ ಗೆ ಜಾಗ ಇಲ್ಲದಿದ್ದರೆ ಹೊಸ ಕಾರು ನೋಂದಣಿಯಾಗಲ್ಲ!!
ಬೆಂಗಳೂರು : ಇನ್ಮುಂದೆ ಪಾರ್ಕಿಂಗ್ ಜಾಗದ ಪುರಾವೆ ಇದ್ದರೆ ಮಾತ್ರ ಹೊಸ ಕಾರು ನೋಂದಣಿಯಾಗಲಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಎನ್. ಶಿವಕುಮಾರ್ ತಿಳಿಸಿದ್ದಾರೆ. ಹೌದು, ಬೆಂಗಳೂರಿನಲ್ಲಿ...
ಇಂದು ಅಯೋಧ್ಯೆ ತೀರ್ಪು ಮರುಪರಿಶೀಲನಾ ಅರ್ಜಿಗಳ ಗೌಪ್ಯ ವಿಚಾರಣೆ!!
ನವದೆಹಲಿ : ಇಂದು ಸುಪ್ರೀಂ ಕೋರ್ಟ್ ನಲ್ಲಿ ಅಯೋಧ್ಯೆ ಭೂ ವಿವಾದ ಕುರಿತು ಸುಪ್ರೀಂ ನೀಡಿರುವ ತೀರ್ಪು ಮರುಪರಿಶೀಲನೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಗೌಪ್ಯ ವಿಚಾರಣೆ ನಡೆಯಲಿದೆ. ...
ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ..!
ನವದೆಹಲಿ: ದೇಶದಲ್ಲಿ ತೀವ್ರ ವಿವಾದ ಎಬ್ಬಿಸಿದ್ದ ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಇಂದು 125 ಮತಗಳನ್ನು ಪಡೆಯುವ ಮೂಲಕ ಅಂಗೀಕಾರವಾಗಿದೆ . ಈ ಮೂಲಕ ದೇಶದ ಈಶಾನ್ಯ ಭಾಗದ ಕೆಂಗಣ್ಣಿಗೆ ಗುರಿಯಾಗಿದ್ದ...
ನಿರ್ಧಿಷ್ಟ ಗುರಿ, ಶ್ರದ್ಧೆ ಇದ್ದರೆ ಯಶಸ್ಸು ಸಾಧ್ಯ
ದಾವಣಗೆರೆ: ನಿರ್ಧಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ಸಾಧಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಕಿವಿ, ಗಂಟಲು, ಮೂಗು ತಜ್ಞರ ಸಂಘದ ಅಧ್ಯಕ್ಷ ಡಾ.ಎ.ಎಂ.ಶಿವಕುಮಾರ್ ತಿಳಿಸಿದರು. ಇಲ್ಲಿನ ಎಂಸಿಸಿ...
ಜನರನ್ನು ತಂಬಾಕು ಸೇವನೆಯಿಂದ ಮುಕ್ತರನ್ನಾಗಿಸಿ
ದಾವಣಗೆರೆ : ವೈದ್ಯರು ಜನಸಾಮಾನ್ಯರಿಗೆ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಹೇಳಿ, ಜಾಗೃತಗೊಳಿಸಿ ತಂಬಾಕು ಸೇವನೆಯಿಂದ ಸಾರ್ವಜನಿಕರನ್ನು ಮುಕ್ತ ಗೊಳಿಸಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು...













