Tag: ಪ್ರಜಾ ಪ್ರಗತಿ
ನೂತನ ಮಾರ್ಗಗಳಿಗೆ ಪರ್ಮಿಟ್ ಕುರಿತು ಶೀಘ್ರ ತೀರ್ಮಾನ : ಡಿ ಸಿ
ಚಿತ್ರದುರ್ಗ ಕೆಎಸ್‍ಆರ್‍ಟಿಸಿ ವತಿಯಿಂದ ಜಿಲ್ಲೆಯಲ್ಲಿ ನೂತನವಾಗಿ 53 ಮಾರ್ಗಗಳಿಗೆ ಬಸ್ ಸಂಚಾರ ಪ್ರಾರಂಭಿಸಲು ಪರ್ಮಿಟ್‍ಗಾಗಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ಖಾಸಗಿ ಬಸ್‍ನವರಿಂದ ಆಕ್ಷೇಪಣೆ ಸಲ್ಲಿಕೆಗೆ...
ಏಡ್ಸ್ ಮುಕ್ತ ದೇಶಕ್ಕೆ ಕಂಕಣಬದ್ಧರಾಗೋಣ : ಪಂಕಜಕುಮಾರ ಪಾಂಡೆ
ಬಳ್ಳಾರಿ 2030ರೊಳಗೆ ದೇಶದಲ್ಲಿ ಏಡ್ಸ್ ರೋಗ ಸಂಪೂರ್ಣ ನಿವಾರಣೆ ಮಾಡುವುದಕ್ಕೆ ಕಂಕಣಬದ್ಧರಾಗೋಣ. ಇದುವರೆಗೂ ಏಡ್ಸ್ ಪೀಡಿತರಾಗಿ ದಹನೀಯ ಬದುಕು ಸಾಗಿಸುತ್ತಿರುವವರನ್ನು ಕೂಡ ಸಮಾಜದ ಮುಖ್ಯ ವಾಹಿನಿಗೆ ತರುವುದಕ್ಕೆ ಶ್ರಮಿಸೋಣ ಎಂದು ಆರೋಗ್ಯ...
ಗಲ್ಲುಶಿಕ್ಷೆ ರದ್ದುಪಡಿಸುವಂತೆ ವಕೀಲರ ಒತ್ತಾಯ.
ಹೊಸಪೇಟೆ : ಐ.ಪಿ.ಸಿ. ಕಾಯ್ದೆಗೆ ತಿದ್ದುಪಡಿ ತಂದು ಗಲ್ಲುಶಿಕ್ಷೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಇಲ್ಲಿನ ಅಖಿಲ ಭಾರತ ವಕೀಲರ ಸಂಘದ ಜಿಲ್ಲಾ ಸಮಿತಿ ಸದಸ್ಯರು ಉಪ ತಹಶೀಲ್ದಾರ್ ಅಮರನಾಥರಿಗೆ ಮನವಿ ಸಲ್ಲಿಸಿದರು.ಈ...
ವೇತನ ವಿಳಂಬ ಮಾಡಿದರೆ ಕಪ್ಪುಪಟ್ಟಿಗೆ ಏಜೆನ್ಸಿ
ದಾವಣಗೆರೆ : ಇನ್ನೂ ಮುಂದೆ ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ಪಾವತಿಸಲು ವಿಳಂಬ ಮಾಡುವ ಏಜೆನ್ಸಿಗಳನ್ನು ಮುಲಾಜಿಲ್ಲದೆ, ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ...
ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ತಾತ್ಕಾಲಿಕ ಅಂತ್ಯ
ತುಮಕೂರು ಕಳೆದ ಎರಡು ದಿನಗಳಿಂದ ತುಮಕೂರು ನಗರದಲ್ಲಿ ಅಹೋರಾತ್ರಿ ಧರಣಿ ಕೈಗೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಲಿಖಿತ ರೂಪದ ಭರವಸೆಯ ಮೇರೆಗೆ ತಾತ್ಕಾಲಿಕವಾಗಿ ತಮ್ಮ ಹೋರಾಟವನ್ನು ವಾಪಸ್ ಪಡೆದಿದ್ದಾರೆ. ಡಿ.16ರ ಬೆಳಗ್ಗೆ...
ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ : ಲತಾ ರವಿಕುಮಾರ್.
ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬರದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ...
ಪಟ್ಟಣ ವ್ಯಾಪಾರ ಸಮಿತಿಗೆ ಚುನಾವಣೆಗೆ ಪಾಲಿಕೆಯಿಂದ ಸಕಲ ಸಿದ್ದತೆ
ತುಮಕೂರು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಟ್ಟಣ ವ್ಯಾಪಾರ ಸಮಿತಿಗೆ ಇದೇ ಡಿ.21 ರಂದು ಚುನಾವಣೆ ನಡೆಯಲಿದ್ದು, ಈ ಸಂಬಂಧದ ಪ್ರಕ್ರಿಯೆಗಳು ಪಾಲಿಕೆ ಕಚೇರಿಯಲ್ಲಿ ಪಾಲಿಕೆ ವತಿಯಿಂದ ಅಧಿಕೃತವಾಗಿ ಆರಂಭವಾಗಿದೆ. ...
ಪಾಲಿಕೆಯಲ್ಲಿ ಎಲ್ಲರ ಚಿತ್ತ ಈಗ ಮೀಸಲಾತಿಯತ್ತ..!
ತುಮಕೂರು ತುಮಕೂರು ಮಹಾನಗರ ಪಾಲಿಕೆಯಲ್ಲಿ ಇದೀಗ ಎಲ್ಲ 35 ಚುನಾಯಿತ ಸದಸ್ಯರುಗಳ ಚಿತ್ತ ಮುಂದಿನ ಮೇಯರ್-ಉಪಮೇಯರ್ ಚುನಾವಣೆಯ ಮೀಸಲಾತಿಯತ್ತ ಕೇಂದ್ರೀಕೃತವಾಗಿದೆ. ಈಗಷ್ಟೇ ಅಧ್ಯಯನ ಪ್ರವಾಸ ಮುಗಿಸಿ ಬಂದ ಖುಷಿಯ ಬೆನ್ನಲ್ಲೇ...
ನಗರದಲ್ಲಿ ಬೆಂಬಲಿಗರಿಂದ ಹೋರಾಟ: ಸಿದ್ದರಾಮಯ್ಯ ರಾಜಿನಾಮೆ ವಾಪಸ್ಸಿಗೆ ಆಗ್ರಹ
ತುಮಕೂರು ರಾಜ್ಯದಲ್ಲಿ ನಡೆದ ಇತ್ತೀಚಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿರುವುದಕ್ಕೆ ನೈತಿಕ ಹೊಣೆ ಹೊತ್ತು ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡಿರುವುದಕ್ಕೆ ತುಮಕೂರು...
ನಕಲಿ ಹೆಚ್‌ಪಿ ಉತ್ಪನ್ನಗಳ ವಶ
ಬೆಂಗಳೂರು: ನಗರದಲ್ಲಿ ಎಚ್‌ಪಿ ಕಂಪನಿಯ ಹೆಸರಿನಲ್ಲಿ ನಕಲಿ ಟೋನರ್ ಇಂಕ್ ನಂತಹ ಉತ್ಪನ್ನಗಳನ್ನು ತಯಾರಿಸುವುದು, ವಿತರಣೆ, ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸಿರುವ ನಗರ ಪೊಲೀಸರು 22 ಕೋಟಿ ಮೌಲ್ಯದ ನಕಲಿ...












