Tag: ಪ್ರಜಾ ಪ್ರಗತಿ
ಬ್ಯಾಗ್ ನಲ್ಲಿದ್ದ 400 ಗ್ರಾಂ ಮಾದಕ ವಸ್ತು ಪತ್ತೆ…!
ಬೆಂಗಳೂರು:ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕೊರಿಯರ್ ಸೆಂಟರ್‌ಗೆ ಮಂಗಳವಾರ ತಡರಾತ್ರಿ ಬಂದಿದ್ದ ಲೆದರ್ ಬ್ಯಾಗ್‍ವೊಂದರಲ್ಲಿ ₹20 ಲಕ್ಷ ಮೌಲ್ಯದ 400 ಗ್ರಾಂನಷ್ಟು ಮೆಥಾಕ್ವಾಲೋನ್ ಮಾತ್ರೆಗಳು ಪತ್ತೆಯಾಗಿವೆ. ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ವೇಳೆ...
ತುಮಕೂರು : ಜಲ್ಲಾ ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷ “ತು.ಬಿ.ಮಲ್ಲೇಶ್ “ನಿಧನ
ತುಮಕೂರು:ನಗರದ ಜಿಲ್ಲಾ ಕಾಂಗ್ರೆಸ್ ಎಸ್ ಟಿ ವಿಭಾದ ಅಧ್ಯಕ್ಷರಾಗಿದ್ದ ತು.ಬಿ ಮಲ್ಲೇಶ್ ಅವರು ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೃತರು ಮಡದಿ ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ...
ತುಮಕೂರು : ಮಾಜಿ ಮೇಯರ್ ಯಶೋದ ಗಂಗಪ್ಪ ಇನ್ನಿಲ್ಲ..!
ತುಮಕೂರುತುಮಕೂರು ಮಹಾನಗರ ಪಾಲಿಕೆಯಾದ ಸಮಯದಲ್ಲಿ ಮೇಯರ್ ಆಗಿದ್ದ ಶ್ರೀಮತಿ ಯಶೋದಗಂಗಪ್ಪನವರು ಇಂಧು ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿಲಾಗಿದೆ....!
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
ಸೂತಕದ ಸಮಯದಲ್ಲಿ ಚುನಾವಣೇ ಎದುರಿಸುವ ದುರ್ವಿಧಿ ನಮ್ಮದು : ಕುಮಾರಸ್ವಾಮಿ
ಬೆಂಗಳೂರು : ಶಿರಾದಲ್ಲಿ ನಾವು ಸೂತಕದ ಮನೆಯಲ್ಲಿದ್ದೇವೆ. ಹೀಗಿದ್ದೂ ಚುನಾವಣೆ ಎದುರಿಸಬೇಕಿರುವುದು ದುರ್ವಿಧಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಶಿರಾ ಉಪಚುನಾವಣೆ ಕುರಿತಂತೆ ಟ್ವೀಟ್ ಮಾಡಿರುವ ಹೆಚ್.ಡಿ.ಕುಮಾರಸ್ವಾಮಿ, ಶಿರಾದಲ್ಲಿ...
ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ..!
ನವದೆಹಲಿ: ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಮತ್ತೊಂದು ಆವೃತ್ತಿಯ ಪರೀಕ್ಷೆ ಯಶಸ್ವಿಯಾಗಿದೆ.400 ಕಿ.ಮೀ ಗೂ ಮೀರಿದ ಟಾರ್ಗೆಟ್ ನ್ನು ತಲುಪಿ ಹೊಡೆದುರುಳಿಸಬಲ್ಲ ಸಾಮರ್ಥ್ಯದ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಇದಾಗಿದ್ದು ಭಾರತದ ರಕ್ಷಣಾ...
13ರಿಂದ 20 ಆಸನ ಸಾಮರ್ಥ್ಯದ ವಾಹನಗಳ ತೆರಿಗೆ ಇಳಿಕೆ..!
ಬೆಂಗಳೂರು ರಾಜ್ಯದಲ್ಲಿನ 13 ರಿಂದ 20 ಆಸನ ಸಾಮರ್ಥ್ಯವುಳ್ಳ ಒಪ್ಪಂದ ವಾಹನಗಳಿಗೆ ಪ್ರತಿ ಆಸನಕ್ಕೆ ನಿಗದಿ ಪಡಿಸಿರುವ 900 ರೂಪಾಯಿಗಳ ಮೋಟಾರು ವಾಹನ ತೆರಿಗೆಯನ್ನು 700 ರೂಪಾಯಿಗೆ ಇಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ...
ಸಚಿವರಿಗೆ ಕೊರೋನಾ ಟೆಸ್ಟ್ ಕಿಟ್ ಹಸ್ತಾಂತರ..!
ಬೆಂಗಳೂರು ಆರ್‍ಟಿಪಿಸಿಆರ್ ಮಷಿನ್, ಎಚ್‍ಎಫ್‍ಎನ್‍ಸಿ ಮಷಿನ್‍ಗಳು ಸೇರಿದಂತೆ ಇತರೆ ವೈದ್ಯಕೀಯ ಉಪಕರಣಗಳನ್ನು ಎಕ್ಸಾನ್ ಮೊಬಿಲ್ ಹಾಗೂ 3ಎಂ ಕಂಪನಿ ಸಹಯೋಗದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರ ಸಮ್ಮುಖದಲ್ಲಿ...
ಗಡಿ ಕಾಆವಲಿಗಾಗಿ ನಿರ್ಭಯ್ ಕ್ಷಿಪಣಿ ನಿಯೋಜನೆ ಮಾಡಿದ ಭಾರತೀಯ ಸೇನೆ…!
ನವದೆಹಲಿ: ಪೂರ್ವ ಲಡಾಕ್ ನಲ್ಲಿ ಸದ್ಯ ಅತ್ಯಂತ ಕಠಿಣ, ಅಹಿತಕರ ವಾತಾವರಣ ನಿರ್ಮಾಣವಾಗಿದ್ದು ಚೀನಾವನ್ನು ಎದುರಿಸಲು ಗಡಿಯಲ್ಲಿ 800 ಕಿ.ಮೀ ದೂರಕ್ಕೆ ಸಾಗಬಲ್ಲ ನಿರ್ಭಯಾ ಕ್ಷಿಪಣಿ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ಭಾರತ...
ಪ್ಲಾಟ್ ಫಾರಂ ಟಿಕೆಟ್ ಪಡೆಯಲು ಹೊಸ ದಾರಿ ಕಂಡು ಹಿಡಿದ ರೈಲ್ವೆ ಇಲಾಖೆ..!
ಬೆಂಗಳೂರು: ಕೆಎಸ್ಆರ್ ರೈಲ್ವೆ ಸ್ಟೇಷನ್ ನಲ್ಲಿ ಇನ್ನು ಮುಂದೆ ಪ್ಲಾಟ್ ಫಾರ್ಮ್ ಟಿಕೆಟ್ ಪಡೆಯುವುದಕ್ಕೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಕ್ಯುಆರ್ ಕೋಡ್ ಮೂಲಕ ಟಿಕೆಟ್ ಪಡೆಯುವ...
ಹಾನಗಲ್ : ಕಾಡು ಪ್ರಾಣಿಗಳನ್ನು ಭೇಟೆಯಾಡಿದ ಇಬ್ಬರ ಬಂಧನ..!
ಹಾನಗಲ್: ಕಾಡು ಪ್ರಾಣಿಗಳನ್ನು ಬೇಟೆಯಾಡಿ ಅದರ ಮಾಂಸವನ್ನು ಮಾರಾಟ ಮಾಡುತ್ತಿದ್ದ 10 ಮಂದಿ ಬೇಟೆಗಾರರಲ್ಲಿ ಇಬ್ಬರನ್ನು ಬಂದಿಸಿ ಅವರಿಂದ ಐದು ಬೈಕ್‍ಗಳ ಜೊತೆಗೆ 40 ಕೆಜಿ ಜಿಂಕೆ ಮತ್ತು 20...













