Tag: ಪ್ರಜಾ ಪ್ರಗತಿ
ಗೂಗಲ್‍ಗೆ ಹೆಚ್ಚು ಅವಲಂಬಿತರಾಗದೆ ಸ್ವಯಂ ಜ್ಞಾನಗ್ರಣಿಗಳಾಗಿ
ತುಮಕೂರು: ಇಂದಿನ ವಿದ್ಯಾರ್ಥಿಗಳು, ವಿದ್ಯಾವಂತರೆನಿಸಿಕೊಂಡವರೇ ಹೆಚ್ಚಾಗಿ ಗೂಗಲ್ ಅವಲಂಬಿತರಾಗುತ್ತಿದ್ದು, ಇದರಿಂದ ನಮ್ಮ ಜ್ಞಾನಮಟ್ಟ ಹೆಚ್ಚಾಗುವುದಿಲ್ಲ. ಬದಲಾಗಿ ಪುಸ್ತಕ ಓದಿನ ಅನ್ವೇಷಕರಾಗುವ ಮೂಲಕ ನಾವೇ ಗೂಗಲ್ ಮಾಹಿತಿ ಅಡಕ ಮಾಡುವ ಮಟ್ಟಕ್ಕೆ ಬೆಳೆಯಬೇಕು...
ಕಾಡುಗೊಲ್ಲ ಅಭಿವೃದ್ಧಿ ನಿಗಮ ತಪ್ಪಿಸಿದ್ದು ಹಿರಿಯೂರು ಶಾಸಕರು : ಆರೋಪ
ಶಿರಾ ಇಡೀ ರಾಜ್ಯದಲ್ಲಿ ಶೇ.80 ರಷ್ಟು ಕಾಡು ಗೊಲ್ಲರಿದ್ದು, ಕೇವಲ ಶೇ.20 ರಷ್ಟು ಗೊಲ್ಲ ಸಮುದಾಯವಿದೆ. ಈ ಹಿಂದೆ ಕಾಡುಗೊಲ್ಲರ ಹೆಸರಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಿದ್ದ ಹೆಸರನ್ನು ಬದಲಾಯಿಸಿ ಗೊಲ್ಲ ಅಭಿವೃದ್ಧಿ ನಿಗಮ...
ಮಾಸ್ಕ್, ಸಾಮಾಜಿಕ ಅಂತರ ಮರೆತರೆ ಕೊರೊನಾ ಖಚಿತ : ಬಿ.ಸಿ.ನಾಗೇಶ್
ತಿಪಟೂರು : ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಮಾಸ್ಕ್ ನೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡರೆ ಶೇ 90 ರಷ್ಟು ಕೊರೊನಾ ಬರುವುದಿಲ್ಲ ಇವುಗಳನ್ನು ಮರೆತರೆ...
ಸೂಪರ್ ಓವರ್‍ನಲ್ಲಿ ಮುಂಬೈ ಮಣಿಸಿದ ಆರ್‍ಸಿಬಿಗೆ ರೋಚಕ ಜಯ
ದುಬೈ ಅಪ್ಪಟ ಆರ್ ಸಿ ಬಿ ಅಭಿಮಾನಿಗಳಿಗೆ ಕೊನೆಗೂ ತಂಡ ಗೆಲುವಿನ ರಸದೌತಣ ನೀಡಿದೆ.ದುಬೈನಲ್ಲಿ ನಡೆದ ಕುತೂಹಲಕಾರಿ ಪಂದ್ಯದ ಸೂಪರ್ ಓವರ್ ನಲ್ಲಿ ಧಮಾಕಾ ಸಿಕ್ಕಿದೆ. ಮುಂಬೈ ಇಂಡಿಯನ್ಸ್ ವಿರುದ್ಧ...
ಭಾರತದಲ್ಲಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದ ಆಮ್ನೆಸ್ಟಿ ಇಂಟರ್ ನ್ಯಾಷನಲ್
ನವದೆಹಲಿ: ಮಾನವ ಹಕ್ಕುಗಳ ಹೆಸರಿನಲ್ಲಿ ಭಾರತದಲ್ಲಿ ಕೆಲಸ ಮಾಡುತ್ತಿದ್ದ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಭಾರತದ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ. ಭಾರತ ಸರ್ಕಾರ ಆಮ್ನೆಸ್ಟಿಗೆ ಸಂಬಂಧಿಸಿದ ಎಲ್ಲಾ ಬ್ಯಾಂಕ್...
ತೇಜಸ್ವಿ ಸೂರ್ಯ ಹೇಳಿಕೆ ಸಮರ್ಥಿಸಿಕೊಂಡ ಸಿಎಂ…!
ಬೆಂಗಳೂರು: ಬೆಂಗಳೂರು ಉಗ್ರರ ತಾಣ ವಾಗಿದೆ ಎಂದು ಹೇಳಿಕೆ ನೀಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಜೊತೆಗೆ ಸಂಸದರನ್ನು ವಜಾಗೊಳಿಸುವಂತೆ ಆಗ್ರಹಿಸಿದೆ. ತೇಜಸ್ವಿ ಹೇಳಿಕೆ ಬೆಂಗಳೂರು ನಗರಕ್ಕೆ...
ಸರ್ಕಾರದಂದ ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ…!
ಬೆಂಗಳೂರು: ಕರ್ನಾಟಕ ಸರ್ಕಾರ ಸೋಮವಾರ ಪ್ರಮುಖ ಹುದ್ದೆಗಳಲ್ಲಿದ್ದ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದ ಪಿ ರಾಜೇಂದ್ರ ಚೋಳನ್ ಅವರನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್...
ಮಸೂದೆ ತಿರಸ್ಕಾರಕ್ಕೆ ರಾಜ್ಯಾಲರಿಗೆ ಮನವಿ : ಡಿಕೆಶಿ
ಬೆಂಗಳೂರು 'ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸದಾಗಿ ಜಾರಿಗೆ ತರುತ್ತಿರುವ ಜನ ವಿರೋಧಿ ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ತಿರಸ್ಕರಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ' ಎಂದು ಕೆಪಿಸಿಸಿ...
ಅ.2ರಿಂದ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಪ್ರತಿ ಭಟನೆ : ಕಾಂಗ್ರೆಸ್
ಬೆಂಗಳೂರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ...
ಬೆಂಗಳೂರು : ಓಕಳಿಪುರಂ ಕಾರಿಡಾರ್ ಕಾಮಗಾರಿ ಸದ್ಯಕ್ಕೆ ಪೂರ್ತಿಯಾಗಲ್ಲ: ರೆಲ್ವೆ
ಬೆಂಗಳೂರು: ಐದು ವರ್ಷಗಳಿಂದ ತೆವಳುತ್ತಾ ಸಾಗುತ್ತಿರುವ ಓಕಳಿಪುರ ಅಷ್ಟಪಥ ಕಾರಿಡಾರ್ ಕಾಮಗಾರಿ ಸದ್ಯಕ್ಕೆ ಪೂರ್ಣಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಇಲ್ಲಿ ತುಮಕೂರಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಹಳಿ ಕೆಳಗಿನ ಬಾಕ್ಸ್ ಪುಷಿಂಗ್...













