Tag: ಪ್ರಜಾ ಪ್ರಗತಿ
ಮಧುಗಿರಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ
ಮಧುಗಿರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಸೂದೆಗಳನ್ನು ಜಾರಿಗೆ ತಂದಿರುವುದನ್ನು ಖಂಡಿಸಿ, ತಾಲ್ಲೂಕು ರೈತ ಸಂಘ, ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಬ್ಲಾಕ್ ಕಾಂಗ್ರೆಸ್,...
ಕೊರಟಗೆರೆಯಲ್ಲಿ ಯಶಸ್ವಿ ಬಂದ್
ಕೊರಟಗೆರೆ ರೈತ, ಕಾರ್ಮಿಕ ಹಾಗೂ ಜನವಿರೋಧಿ ಕಾಯ್ದೆಯನ್ನು ಸುಗ್ರೀವಾಜ್ಞೆಗಳ ಮೂಲಕ ರೂಪಿಸಿ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ಸೆ.28 ರಂದು ಕರೆದಿದ್ದ ಕರ್ನಾಟಕ ಬಂದ್‍ಗೆ ಕೊರಟಗೆರೆ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ...
ಕೊರೊನಾ ನಡುವೆ ಬಂದ್ ಯಶಸ್ವಿ
ತಿಪಟೂರು ಕೊರೋನಾ ಲಾಕ್‍ಡೌನ್ ನಂತರ ಬಂದ್ ಆಗಿದ್ದ ಪ್ರತಿಭಟನೆ ಮತ್ತು ಬಂದ್‍ಗಳ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಎ.ಪಿ.ಎಂ.ಸಿ, ಭೂ ಸುಧಾರಣಾ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ಮುಂತಾದ...
ಹಲವು ಸಂಘಟನೆಗಳ ಕರೆಯ ಬಂದ್ ಭಾಗಶಃ ಯಶಸ್ವಿ
ತುರುವೇಕೆರೆ ಕಾರ್ಮಿಕರ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘ, ಸಿಐಟಿಯು, ಕ.ರ.ವೇ, ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ಕೆರೆ ನೀಡಿದ್ದ ಬಂದ್‍ಗೆ...
ವಿವಿಧ ಸಂಘಟನೆಗಳಿಂದ ಸರ್ಕಾರದ ವಿರುದ್ಧ ಹೋರಾಟ
ಚಿಕ್ಕನಾಯಕನಹಳ್ಳಿ ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ವಿದ್ಯುಚಕ್ತಿ ನೀತಿಯನ್ನು ಜಾರಿಗೆ ತಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ರೈತ ಸಂಘ ಹಾಗೂ ತಾಲ್ಲೂಕಿನ ಹಲವು...
ಆರ್ ಬಿ ಐಗೆ ಜಮೆಯಾದ ನಕಲಿ ನೋಟುಗಳ ಮೌಲ ಎಷ್ಟು ಗೊತ್ತೆ..?
ಬೆಂಗಳೂರು: ನಕಲಿ ನೋಟುಗಳನ್ನು ಎಲ್ಲೇ ಆಗಲಿ ಚಲಾವಣೆ ಮಾಡುವುದು ಅಷ್ಟು ಸುಲಭವಲ್ಲ. ಅದರಲ್ಲೂ ಬ್ಯಾಂಕ್ಗೆ ಕೊಡುವುದಂತೂ ತುಂಬಾ ಕಷ್ಟ. ಹೀಗಿರುವಾಗ 1 ಕೋಟಿ ರೂ. ಮೊತ್ತದ ನಕಲಿ ನೋಟುಗಳು ಬ್ಯಾಂಕ್ಗಳಿಗೆ...
ಹರಪನಹಳ್ಳಿಯಲ್ಲಿ ಬಂದ್ ಯಶಸ್ವಿ
ಹರಪನಹಳ್ಳಿ: ರೈತ ವಿರೋಧಿ, ಕಾರ್ಪೋರೇಟ್ ಕಂಪನಿಗಳ ಪರವಾದ ಭೂ ಸುಧಾರಣಾಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿದಂತೆ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕರ್ನಾಟಕರಾಜ್ಯ ವ್ಯಾಪ್ತಿ ಬಂದ್‍ಗೆ ಹರಪನಹಳ್ಳಿಯಲ್ಲಿ ಯಶಸ್ವಿಯಾಗಿದೆ. ...
ವಿವಿಧ ಜನಪರ ಸಂಘಟನೆಳಿಂದ ಬೃಹತ್ ಪ್ರತಿಭಟನೆ
ಚಿತ್ರದುರ್ಗ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೋಮವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‍ಗೆ ಕೋಟೆ ನಾಡಿನಲ್ಲಿ ಭಾಗಶ ಬೆಂಬಲ ವ್ಯಕ್ತವಾಗಿದೆ. ಪ್ರಮುಖ ರಸ್ತೆಗಳ ಅಂಗಡಿಗಳು ಮುಚ್ಚಲ್ಪಟ್ಟಿದ್ದು...
ಚಳ್ಳಕೆರೆ : ಕರ್ನಾಟಕ ಬಂದ್ ಯಶಸ್ವಿ
ಚಳ್ಳಕೆರೆ ಕಳೆದ 50 ವರ್ಷಗಳಿಂದ ರಾಜ್ಯದ ರೈತರ ಪರವಾಗಿ ಪಾದಯಾತ್ರೆ ನಡೆಸಿ, ಹೋರಾಟ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತ ಸಮುದಾಯಕ್ಕೆ ಮಾರಕವಾಗುವಂತಹ ಭೂ ಸುಧಾರಣೆ, ಎಪಿಎಂಸಿ ಮತ್ತು ಖಾಸಗೀಕರಣದಂತಹ ನಿರ್ಣಾಯಗಳನ್ನು...
ಕರ್ನಾಟಕ ಬಂದ್‍ಗೆ ಗಣಿಜಿಲ್ಲೆಯಲ್ಲಿ ಮಿಶ್ರಪ್ರತಿಕ್ರಿಯೆ..!
ಬಳ್ಳಾರಿ: ಕೇಂದ್ರ, ರಾಜ್ಯ ಸರ್ಕಾರಗಳು ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್, ಬೀಜ ಕಾಯ್ದೆ, ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಮತ್ತು ರೈತರ ಐಕ್ಯ ಹೋರಾಟ...













