Tag: ಪ್ರಜಾ ಪ್ರಗತಿ
ನೆರೆ ಪರಿಹಾರ : ರೆಡ್ ಕ್ರಾಸ್ ಸಂಸ್ಥೆಗೆ ಅಗತ್ಯ ವಸ್ತುಗಳ ಹಸ್ತಾಂತರ
ತುಮಕೂರು ನಗರದ 4ನೇ ವಾರ್ಡ್‍ನ ಆಯಿಲ್ ಮಿಲ್ ರಸ್ತೆಯಲ್ಲಿರುವ ನಾಗರಿಕರ ವತಿಯಿಂದ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಹೊದಿಕೆ, ಚಾಪೆ, ಸೀರೆ, ಉಲ್ಲನ್ ಟೋಪಿ, ಒಳ ಉಡುಪು,...
ನೆರೆ ಪರಿಹಾರ : ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಲಕ್ಷ ರೂ ಧೇಣಿಗೆ
ತುಮಕೂರು: ಚಿಕ್ಕಪೇಟೆಯಲ್ಲಿರುವ ಹಿರೇಮಠದ ವತಿಯಿಂದ ಹಿರೇಮಠದ ಮಠಾಧೀಶ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ನೆರೆ ಸಂತ್ರಸ್ಥರಿಗಾಗಿ 1ಲಕ್ಷದ ಚೆಕ್ಕನ್ನು ಮುಖ್ಯಮಂತ್ರಿ ನಿಧಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ:...
ಪಪಂ ಆಡಳಿತಾಧಿಕಾರಿಯಾಗಿ ತಹಸೀಲ್ದಾರ್ ಅಧಿಕಾರ ಸ್ವೀಕಾರ.
ಹುಳಿಯಾರು ಪಟ್ಟಣ ಪಂಚಾಯ್ತಿಯ ಆಡಳಿತಾಧಿಕಾರಿಯಾಗಿ ತಹಶೀಲ್ದಾರ್ ತೇಜಸ್ವಿನಿ ಅವರು ಗಾಂಧೀಜಿ ಪೋಟೋಗೆ ಹೂವಿನ ಹಾರ ಹಾಕಿ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಅಲ್ಲದೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಜೀವ...
ಜಿಪಿಎಸ್ ಮಾಹಿತಿ ಆಧರಿಸಿ ಬೈಕ್ ಕಳ್ಳನ ಬಂಧನ.!
ಬೆಂಗಳೂರು ಕಳವು ಮಾಡಿ ಪರಾರಿಯಾಗುತ್ತಿದ್ದ ಬೈಕ್‍ನಲ್ಲಿ ಅಳವಡಿಸಿದ್ದ ಜಿಪಿಎಸ್ ಆಧರಿಸಿ ಬೆನ್ನಟ್ಟಿ ಕುಖ್ಯಾತ ರೌಡಿ ಭರತ್ ಅಲಿಯಾಸ್ ಬಾಬಿಯ ಕಾಲಿಗೆ ಗುಂಡು ಹೊಡೆದು ಉತ್ತರ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆನ್ನಟ್ಟಿ...
ಸರಳ ಸ್ವಾತಂತ್ರ್ಯ ದಿನಾಚರಣೆಗೆ ಸರ್ಕಾರದ ನಿರ್ಧಾರ.!
ಬೆಂಗಳೂರು ರಾಜ್ಯ ಪ್ರವಾಹದಿಂದ ತತ್ತರಿಸಿರುವ ಬೆನ್ನಲ್ಲೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿರುವ ಸರ್ಕಾರ ಅದೇ ಕಾಲಕ್ಕೆ ಸಚಿವರ ಉಪಸ್ಥಿತಿಯಿಲ್ಲದೆ ಇರುವುದರಿಂದ ಅಧಿಕಾರಿಗಳೇ ಅಂದು ಧ್ವಜಾರೋಹಣ ಕಾರ್ಯ ನಡೆಸಲು ಸಿಗ್ನಲ್ ನೀಡಿದೆ. ಈ...
ವಲಸಿಗರಿಗೆ ಶಾಕ್ ನೀಡಿದ ಟ್ರಂಪ್ ಹೊಸ ವಿಸಾ ನೀತಿ..!!
ಅಮೇರಿಕ ಡೊನಾಲ್ಡ್ ಟ್ರಂಪ್ ಸರ್ಕಾರ ನಿನ್ನೆ ಹೊಸ ವೀಸಾ ನಿಯಮಗಳನ್ನು ಪರಿಚಯಿಸಿದ್ದು ಇದರ ಪ್ರಕಾರ ಸರ್ಕಾರ ನಿರ್ಧಸಿದ ಕನಿಷ್ಠ ಆದಾಯಕ್ಕಿಂತ ಕಡಿಮೆ ಇರುವವರ ವೀಸಾವನ್ನು ಸರ್ಕಾರ ರದ್ದು ಮಾಡಬಹುದು ಎಂದು...
ಸತತ 9ನೇ ಬಾರಿ ಕುಸಿದ ವಾಹನ ಮಾರಾಟ.!
ನವದೆಹಲಿ: ದೇಶದ ಪ್ರಯಾಣಿಕ ವಾಹನಗಳ ಮಾರಾಟ ಜುಲೈನಲ್ಲಿ ಕಂಡ ಕುಸಿತದಿಂದ ಈವರೆಗೆ ಸತತವಾಗಿ ಒಂಬತ್ತನೇ ಬಾರಿ ಕುಸಿದದು ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ . ದೇಶದ ವಾಹನ ತಯಾರಿಕಾ ವಲಯದಲ್ಲಿ...
ದಾವಣಗೆರೆ: ನಗರದಲ್ಲಿ ಅರ್ಥಪೂರ್ಣ ಬಕ್ರಿದ್ ಆಚರಣೆ.
ಬಕ್ರಿದ್ ದಿನ ನೆರೆ ಸಂತ್ರಸ್ತರಿಗೆ ಮುಸ್ಲಿಂ ಬಾಂಧವರಿಂದ ಸಹಾಯ ಹಸ್ತ
ದಾವಣಗೆರೆ
ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಸೋಮವಾರ ಮುಸ್ಲಿಂ ಧರ್ಮೀಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ಧಾ, ಭಕ್ತಿಯಿಂದ ಆಚರಿಸಿದರು. ನಗರದ...
ಪ್ರವಾಹ ಇಳಿಮುಖ: ಮನೆಗೆ ತೆರಳುವವರಿಗೆ ಫುಡ್ ಕಿಟ್ ವಿತರಣೆ.
ಹಾವೇರಿ
ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಪ್ರವಾಹ ಗಣನೀಯವಾಗಿ ಇಳುಮುಖವಾಗುತ್ತಿದ್ದು, ಜನರ ಬದುಕು ಸಹಜ ಸ್ಥಿತಿಯತ್ತ ಮುಖಮಾಡಿದೆ. ಕಳೆದ ಒಂದು ವಾರದಿಂದ ಕಾಡಿದ ಪ್ರಕೃತಿ ವಿಕೋಪದಿಂದ ಹಾಳಾಗಿದ್ದ ರಸ್ತೆ, ಸೇತುವೆ, ವಿದ್ಯುತ್, ಕುಡಿಯುವ...
ರಾಜ್ಯದ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ ಎಲ್ಲ ಸಹಕಾರ : ಪ್ರಹ್ಲಾದ ಜೋಶಿ
ಹಾವೇರಿ ಕೇಂದ್ರ ಸರ್ಕಾರ ರಾಜ್ಯದಲ್ಲಿ ಅತಿವೃಷ್ಠಿ ಹಾಗೂ ಪ್ರವಾಹ ಪರಿಹಾರ ಕಾರ್ಯಗಳಿಗೆ ರಾಜ್ಯ ಸರ್ಕಾರಕ್ಕೆ ಎಲ್ಲ ನೆರವನ್ನು ನೀಡಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಹಾಗೂ ಗಣಿ ಸಚಿವರಾದ ಪ್ರಹ್ಲಾದ ಜೋಶಿ...












