Tag: ಪ್ರಜಾ ಪ್ರಗತಿ
ಪೊಲೀಸರ ನಿರ್ಲಕ್ಷ: ಎಗ್ಗಿಲ್ಲದೇ ಸಾಗುತ್ತಿದೆ ಅಕ್ರಮ ಗೋ ಸಾಗಾಣಿಕೆ
ಹೊಸದುರ್ಗ: ತಾಲ್ಲೂಕಿನಲ್ಲಿ ಅಕ್ರಮವಾಗಿ ಕಸಾಯಿ ಖಾನೆಗಳಿಗೆ ಗೋ ಸಾಗಾಣಿಕೆ ಮಾಡುತ್ತಿರುವ ಹಾಗೂ ಕಾನೂನು ಬಾಹಿರ ಚಟವಟಿಕೆಗಳ ಬಗ್ಗೆ ಮಾಹಿತಿ ಜನ ಸಾಮಾನ್ಯರಿಗೆ ಸಿಗುತ್ತಿದೆ ಅದರೆ ಇಲ್ಲಿನ ಪೊಲೀಸರಿಗೆ ಮಾಹಿತಿ ಸಿಗುತ್ತಿಲ್ಲವೆಂದು...
ಪ್ರವಾಹ ಸಂತ್ರಸ್ತರಿಗೆ ಹರಿದು ಬಂದ ನೆರವಿನ ಮಹಾಪೂರ.!
ಬೆಂಗಳೂರು ಮಳೆ ಕಡಿಮೆಯಾಗುತ್ತಿದೆ. ಪ್ರವಾಹದ ಅಬ್ಬರ ತಗ್ಗಿದೆ. ನೆರೆಯಲ್ಲಿ ಬದುಕು ಕಳೆದುಕೊಂಡವರು ಪುನರ್ ಆಶ್ರಯಕ್ಕಾಗಿ ಅಂಗಲಾಚುತ್ತಿದ್ದಾರೆ. ಸಂತ್ರಸ್ತರಿಗೆ ರಾಜ್ಯದ ವಿವಿಧೆಡೆಯಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ. ಕಳೆದ 12 ದಿನಗಳಿಂದ...
ರಾಜ್ಯ ಪ್ರವಾಹವನ್ನು ರಾಷ್ಟ್ರೀಯ ವಿಪತ್ತಾಗಿ ಘೋಷಿಸಿ: ಡಿ ಕೆ ಶಿವಕುಮಾರ್
ಬೆಂಗಳೂರು ರಾಜ್ಯದಲ್ಲಿ ಉಂಟಾಗಿರುವ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು, ಅಗತ್ಯಬಿದ್ದಲ್ಲಿ ಸರ್ವಪಕ್ಷಗಳ ನಿಯೋಗ ಕರೆಯಬೇಕೆಂದು ಕೇಂದ್ರ ಸರ್ಕಾರವನ್ನು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಆಗ್ರಹಪಡಿಸಿದ್ದಾರೆ. ಕೆಲವೆಡೆ ಪ್ರವಾಹದಿಂದ 30...
ಚಿಕ್ಕನಾಯಕನಹಳ್ಳಿ : ತಾಲ್ಲೂಕಿನಲ್ಲಿ ಶೇ.69% ರಾಗಿ ಬಿತ್ತನೆ.
ಚಿಕ್ಕನಾಯಕನಹಳ್ಳಿ ಕಳೆದ ಎರಡ್ಮೂರು ದಿನಗಳಿಂದ ಸೂರ್ಯನ ಬಿಸಿಲು ಆಗಾಗ್ಗೆ ಕಾಣುತ್ತಿದೆ, ಉಳಿದಂತೆ ಮೋಡ ಕವಿದ ವಾತಾವರಣವೇ ಹೆಚ್ಚು. ಸೋನೆ ಮಳೆಯೂ ನಿಂತಿದೆ, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಬಿದ್ದ ಮಳೆಗೆ ತಾಲ್ಲೂಕಿನಲ್ಲಿ...
ಶಾಸಕರ ವಿರುದ್ಧ ಸಂಸದರ ಕಿಡಿ..!
ಮಧುಗಿರಿ : ಮಧುಗಿರಿಯಲ್ಲಿ ಕುಡಿಯುವುದಕ್ಕೆ ನೀರಿಲ್ಲದೆ ಜನರು ಒದ್ದಾಡುತ್ತಿದ್ದರೂ ಸಹ ಶಾಸಕ ಎಂ.ವಿ.ವೀರಭದ್ರಯ್ಯ ಬಳ್ಳಾಪುರದ ಹೇಮಾವತಿ ಪಂಪ್‍ಹೌಸ್ ನಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡಿಲ್ಲ ಎಂದು ಶಾಸಕರ ವಿರುದ್ದ...
ತುಮಕೂರು: ನಿರ್ಲಕ್ಷೃಕ್ಕೊಳಗಾದ `ಪಡಸಾಲೆ’.!
ತುಮಕೂರುವಿಶೇಷ ವರದಿ:ಆರ್.ಎಸ್.ಅಯ್ಯರ್ ``ದೀಪದ ಕೆಳಗೇ ಕತ್ತಲು'' ಎಂಬುದು ಜನಪ್ರಿಯ ನಾಣ್ಣುಡಿ. ತುಮಕೂರು ತಾಲ್ಲೂಕು ಕಚೇರಿ ಆವರಣದಲ್ಲಿರುವ `ಪಡಸಾಲೆ'ಯನ್ನು ಗಮನಿಸಿದರೆ ಈ ಮಾತು ಇಲ್ಲಿ ಅಕ್ಷರಶಃ ಅನ್ವಯಿಸುವಂತಿದೆ. ತುಮಕೂರು ನಗರವು ಜಿಲ್ಲಾ ಕೇಂದ್ರವಾಗಿದೆ....
ಅಟ್ಟಾರಿ-ವಾಘಾ ಗಡಿ : ಬಕ್ರಿದ್ ಸಿಹಿ ನಿರಾಕರಿಸಿದ ಪಾಕಿಸ್ಥಾನದ ರೇಂಜರ್ಸ್..!!
ಜಮ್ಮು ಭಾರತ ಪಾಕ್ ಗಡಿಯಾಗಿರುವ ಅಟ್ಟಾರಿ- ವಾಘಾದಲ್ಲಿ ವಿಶೇಷ ಸಂದರ್ಭದಲ್ಲಿ ಸಿಹಿ ಹಂಚುವುದು ಸಾಂಪ್ರದಾಯ ಆದರೆ ಈ ಬಾರಿಯ ಬಕ್ರಿದ್ ಗೆ ಭಾರತದ ಕಡೆಯಿಂದ ನೀಡಿದ ಸಿಹಿಯನ್ನು ಪಾಕ್ ಗಡಿ...
ಕೇರಳ ಪ್ರವಾಹ : ಮೃತರ ಸಂಖ್ಯೆ 76ಕ್ಕೆ ಏರಿಕೆ..!
ಕೇರಳ ರಾಜ್ಯದಲ್ಲಿನ ಪ್ರವಾಹ 76 ಜನರನ್ನು ಬಲಿ ಪಡೆದಿದೆ ಮತ್ತು 2 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದು ಅವರನ್ನು ಹತ್ತಿರದ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. 58 ಜನರು ಇನ್ನೂ ಕಾಣೆಯಾಗಿದ್ದಾರೆ, ಅವರಲ್ಲಿ 50 ಮಂದಿ ಮಲಪ್ಪುರಂಗೆ...
ಜಿಯೋದಿಂದ ದೇಶದ ಜನತೆಗೆ ಬಂಪರ್ ಆಫರ್..!!
ಮುಂಬೈ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಜಿಯೋ ತನ್ನ ವಾರ್ಷಿಕ ಸಭೆಯಲ್ಲಿ ಐತಿಹಾಸಿ ಯೋಜನೆ ಘೋಷಿಸಿದೆ. ರಿಲಯನ್ಸ್ ಇಂಡಸ್ಟ್ರಿ ಸಂಸ್ಥೆಯ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಅವರು ವಾಡಿಕೆಯಂತೆ ಈ ಬಾರಿಯ ಹೂಡಿಕೆದಾರರ...
ಮರಕ್ಕೆ ಡಿಕ್ಕಿ ಹೊಡೆದ ಬಸ್ : 10 ಜನರಿಗೆ ಗಾಯ
ಬೆಂಗಳೂರು ವೇಗವಾಗಿ ಬಂದ ಬ್ರೇಕ್ ವೈಫಲ್ಯದಿಂದ ಕೆಎಸ್‍ಆರ್‍ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ಮೂವರು ಮಹಿಳೆಯರು ಸೇರಿ 10 ಮಂದಿ ಗಾಯಗೊಂಡಿರುವ ದುರ್ಘಟನೆ ಮಲ್ಲೇಶ್ವರಂ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ...













