Tag: ಪ್ರಜಾ ಪ್ರಗತಿ
2 ಕೆಜಿ ಗಾಂಜಾ ವಶ.!
ಬೆಂಗಳೂರು ನೆರೆಯ ಆಂಧ್ರದಿಂದ ಖರೀದಿಸಿಕೊಂಡು ಬಂದು ಚಿಕ್ಕ ಪ್ಯಾಕೆಟ್‍ಗಳಾಗಿ ಕಟ್ಟಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿ 2 ಕೆಜಿ ಗಾಂಜಾವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬನ್ನೇರುಘಟ್ಟದ ದೇವರಚಿಕ್ಕನಹಳ್ಳಿಯ ಜಗನ್ ಆರ್(33)ಬಂಧಿತ...
ಕಣಿವೆ ರಾಜ್ಯದಲ್ಲಿ ಶಾಂತಿಯುತ ಬಕ್ರಿದ್ ಆಚರಣೆ..!
ಶ್ರೀನಗರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನ ರದ್ದಾದ ನಂತರ ಬಂದ ಮೊದಲ ಹಬ್ಬವಾದ ಬಕ್ರಿದ್ ಅನ್ನು ಜಮ್ಮು ಮತ್ತು ಕಾಶ್ಮೀರದ ಜನತೆ ಶಾಂತಿಯುವಾಗಿ ಆಚರಿಸಿದ್ದಾರೆ ಇಂದು ಮುಂಜಾನೆಯಿಂದಲೇ ಮುಸಲ್ಮಾನರು ಮಸೀದಿಗಳಿಗೆ...
ಕೊಪ್ಪಳ ರಕ್ಷಣಾ ಬೋಟ್ ದುರಂತ: 3 ಜನರ ರಕ್ಷಣೆ
ಕೊಪ್ಪಳ ನೆರೆ ಸಂತ್ರಸ್ಥರನ್ನು ರಕ್ಷಣೆ ಮಾಡಲು ಹೋದ ಎನ್ ಡಿಆರ್ ಎಫ್ ಹಾಗೂ ಅಗ್ನಿ ಶಾಮಕದ 5 ಜನರು ನೀರು ಪಾಲಾಗಿದ್ದರು ಅದರಲ್ಲಿ 3 ಜನರನನ್ನು ರಕ್ಷಿಸಲಾಗಿದೆ .https://prajapragathi.com/kannada-news-koppala-news-ndrf-missing-in-virapura/ ಬೋಟ್ ಮುಳಗಿದಾಗ ಅದರಲ್ಲಿ ಇದ್ದ...
ಹಾನಿಯ ನಿಖರ ವರದಿ ಸಂಗ್ರಹಿಸಿ ಅನುದಾನ ವಿವರ ಸಲ್ಲಿಸಿ : ಡಿಸಿ
ಹಾವೇರಿ ಅತಿವೃಷ್ಠಿ ಹಾಗೂ ನೆರೆ ಹಾವಳಿಯಿಂದ ಹಾನಿಯಾಗಿರುವ ವಿವಿಧ ಬೆಳೆಹಾನಿ, ಮನೆ ಹಾನಿ, ರಸ್ತೆ, ಸೇತುವೆ ಒಳಗೊಂಡಂತೆ ಮೂಲ ಸೌಕರ್ಯಗಳ ಹಾನಿ ಕುರಿತಂತೆ ನಿಖರವರದಿ ಸಂಗ್ರಹಿಸಿ ಬೇಕಾದ ಅನುದಾನದ ವಿವರನ್ನು ಸಲ್ಲಿಸುವಂತೆ...
ಹಣವಂತರಲ್ಲಿ ಸಾಮಾಜಿಕ ಕಾಳಜಿ ಕಾಣಲಾಗದು
ಚಿತ್ರದುರ್ಗ ಸಮಾಜದಲ್ಲಿ ಸಾಕಷ್ಟು ಹಣವಂತರು, ಉದ್ಯಮಿಗಳು, ಅಧಿಕಾರಿಗಳು ಇದ್ದಾರೆ. ಆದರೆ ಅವರೆಲ್ಲರಿಗೂ ಸಮಾಜವನ್ನು ಸರಿ ದಾರಿಗೆ ತರುವ ಆಸಕ್ತಿಯಿಲ್ಲ ಎಂದು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಕೆ.ಬಿ.ನಾಗರಾಜ್ ಅಭಿಪ್ರಾಯ ಪಟ್ಟರು
ಇಲ್ಲಿನ ಎಸ್.ಆರ್.ಎಸ್. ಪ್ರಥಮ...
ಮಳೆಗೆ 8.77 ಲಕ್ಷ ರೂ. ಮೌಲ್ಯದ ಆಸ್ತಿ ನಷ್ಟ..!!
ದಾವಣಗೆರೆ : ಜಿಲ್ಲಾದ್ಯಂತ ಶನಿವಾರ 2.7 ಮಿ.ಮೀ ಮಳೆಯಾಗಿದ್ದು, 8,77,600 ರೂ. ಮೌಲ್ಯದ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ. ದಾವಣಗೆರೆ ತಾಲ್ಲೂಕಿನಲ್ಲಿ 3.3 ಮಿ.ಮೀ, ಹರಿಹರದಲ್ಲಿ 4.9 ಮಿ.ಮೀ, ಹೊನ್ನಾಳಿಯಲ್ಲಿ 3.5 ಮಿ.ಮೀ,...
ನೆರೆ ಪರಹಾರಕ್ಕಾಗಿ ಸಿ ಎಂ ನೇತರತ್ವದ 5 ತಂಡ ..!
ಹರಪನಹಳ್ಳಿ ರಾಜ್ಯಾದ್ಯಂತ ನೆರೆ ಹಾವಳಿಗೆ ತುತ್ತಾದ ಸಂತ್ರಸ್ಥರನ್ನು ರಕ್ಷಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ 5 ತಂಡಗಳು ರಚಿಸಲಾಗಿದ್ದು ರಕ್ಷಣೆ ಕಾರ್ಯವನ್ನು ತ್ವರಿತ ಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಬಿಜೆಪಿ...
ಹರಪನಹಳ್ಳಿ : ಪಟ್ಟಣಕ್ಕೆ ನುಗ್ಗಿದ ನದಿ ನೀರು
ಹರಪನಹಳ್ಳಿ ತಾಲ್ಲೂಕಿನಲ್ಲಿ ತುಂಗಭದ್ರ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಪಟ್ಟಣಕ್ಕೆ ನೀರು ಪೂರೈಸುವ ಗರ್ಭಗುಡಿ ಬಳಿಯಿರುವ ಜಾಕ್‍ವೆಲ್ ರಸ್ತೆ ನದಿ ನೀರಿಂದ ಮುಳುಗಿದೆ ಇದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪುರಸಭೆ...
ಪರಿಸರಸ್ನೇಹಿ ಜೀವನದಿಂದ ಪ್ರಕೃತಿ ವಿಕೋಪ ಪಾರು
ದಾವಣಗೆರೆ : ಪ್ರಕೃತಿ ವಿಕೋಪದಿಂದ ಪಾರಾಗಲು, ಎಲ್ಲರೂ ಪರಿಸರಸ್ನೇಹಿ ಜೀವನ ನಡೆಸುವುದು ಅವಶ್ಯವಾಗಿದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ತಿಳಿಸಿದರು. ನಗರದ ಶಿವಯೋಗಾಶ್ರಮದಲ್ಲಿ ಭಾನುವಾರ ಶ್ರೀಜಯದೇವ ಯೋಗ ಮತ್ತು ಧ್ಯಾನ ಕೇಂದ್ರದ...
ಆರೋಗ್ಯಕರ ಜೀವನಕ್ಕಾಗಿ ಹಿತಮಿತ ಆಹಾರ ಸೇವಿಸಿ
ದಾವಣಗೆರೆ : ಆರೋಗ್ಯಕರ ಜೀವನಕ್ಕಾಗಿ ಹಿತಮಿತವಾಗಿ ಆಹಾರ ಸೇವಿಸಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಕರೆ ನೀಡಿದರು.ನಗರದ ವಿರಕ್ತ ಮಠದಲ್ಲಿ ಭಾನುವಾರ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ 200ನೇ...













