Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಅಕ್ರಮ ಮರಳು-ಟ್ರ್ಯಾಕ್ಟರ್ ವಶಕ್ಕೆ

0
ವೈ.ಎನ್.ಹೊಸಕೋಟೆ    ಚಿಕ್ಕಜಾಲೋಡು ಸಮೀಪ ದೊಡ್ಡಹಳ್ಳದಲ್ಲಿ ಅಕ್ರಮವಾಗಿ ಮರಳನ್ನು ತುಂಬುತ್ತಿದ್ದ ಟ್ರ್ಯಾಕ್ಟರನ್ನು ಗಸ್ತಿನಲ್ಲಿದ್ದ ವೈ.ಎನ್.ಹೊಸಕೋಟೆ ಪೋಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.     ಚಿಕ್ಕ ಜಾಲೋಡು ಗ್ರಾಮದ ಸಮೀಪ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಂತೆ...

ಬುಗುಡನಹಳ್ಳಿ ಕೆರೆಗೆ ಹೇಮಾವತಿ

0
ತುಮಕೂರು    ಹೆಮಾವತಿ ನೀರು ಭಾನುವಾರ ಬೆಳಿಗ್ಗೆ ಬುಗುಡನಹಳ್ಳಿ ಕೆರೆ ತಲುಪಿತು. ಇದರೊಂದಿಗೆ ನಗರದ ಕುಡಿಯುವ ನೀರಿನ ಆತಂಕ ನಿವಾರಣೆಯಾದಂತಾಯಿತು. ಹೇಮಾವತಿ ಜಲಾಶಯ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿದು ಜಲಾಶಯದ ಒಳ ಹರಿವು...

ಸಂಪುಟ ರಚನೆಗೆ ಬ್ರೇಕ್ ಹಾಕಿದ ಮಹಾಮಳೆ

0
ತುಮಕೂರು:     ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವೇಳೆಗಾಗಲೇ ಸಂಪುಟ ರಚನೆ ಆಗಬೇಕಿತ್ತು. ಇದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿದ್ದವು. ಹೈಕಮಾಂಡ್ ಗ್ರೀನ್ ಸಿಗ್ನಲ್ ಮಾತ್ರವೇ ಬಾಕಿ ಉಳಿದಿತ್ತು. ಇನ್ನೇನು 2-3 ದಿನಗಳಲ್ಲಿ...

ನೆರೆ ನಿರ್ವಹಣೆ: ಸರ್ಕಾರಕ್ಕೆ ಬೆಂಬಲ: ಹೆಚ್‍ಡಿಕೆ

0
ಬೆಂಗಳೂರು    ರಾಜ್ಯದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಹಾಗೂ ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮಳೆಯ ಪ್ರಮಾಣ ತಗ್ಗಿದ್ದರೂ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.ಬೆಳಗಾವಿಯಲ್ಲಿ...

“ಕನ್ನಡಿಗರಿಗೆ ಉದ್ಯೋಗ” ಅಭಿಯಾನಕ್ಕೆ ಸಿಎಂ ಬೆಂಬಲ

0
ಬೆಂಗಳೂರು      ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಗಳು ಸಿಗಬೇಕು ಎಂದು ಕನ್ನಡಿಗರು ನಡೆಸುತ್ತಿರುವ ಅಭಿಯಾನಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್‍ನಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸರ್ಕಾರದ ಸದಾಶಯವೂ ಇದೇ ಆಗಿದೆ ಎಂದು ತಿಳಿಸಿದ್ದಾರೆ. ...

ಜಮ್ಮು-ಕಾಶ್ಮಿರ : ನಾಳೆಯಿಂದ ಶಾಲಾ-ಕಾಲೇಜುಗಳು ಪುನರಾರಂಭ

0
ಜಮ್ಮು      ಜಮ್ಮುವಿನಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ರ ಅಡಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಜಿಲ್ಲಾಡಳಿತ ಶುಕ್ರವಾರ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಶನಿವಾರದಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಆದೇಶಿಸಲಾಗಿದೆ.ಸೆಕ್ಷನ್ 144 ರ ಅಡಿ...

ಭೂ ಕುಸಿತ: 30-40 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ

0
ವಯನಾಡ್  ಕೇರಳದ ವಯನಾಡ್‌ ಜಿಲ್ಲೆಯ ಮೆಪ್ಪಾಡಿ ಸಮೀಪ ಪೂಥುಮಲ ಎಂಬಲ್ಲಿ ಸಂಭವಿಸಿದ ಭಾರೀ ಕುಸಿತಕ್ಕೆ ಇಡೀ ಗ್ರಾಮ ನೆಲಸಮವಾಗಿದ್ದು, ಸುಮಾರು 30ರಿಂದ 40 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.  ಕಳೆದ ರಾತ್ರಿ...

ಈ ಬಾರಿಯಾದರು ತುಂಬುತ್ತವೆಯೇ ತಾಲ್ಲೂಕಿನ ಕೆರೆಗಳು?

0
ತಿಪಟೂರು  ಈ ಬಾರಿಯು ನಾಡಿಗೆ ಹೇಮಾವತಿ ಜಲಾಶಯದಿಂದ ನೀರನ್ನು ವರಮಹಾಲಕ್ಷ್ಮಿ ಹಬ್ಬದಂದು ತಾಯಿ ಮಾಹಾಲಕ್ಷ್ಮೀ ಹರಿದುಬಂದಂತೆ ಕಾಣುತ್ತಿದ್ದು ಈ ಬಾರಿಯಾದರು ಕರುಣೆತೋರಿ ನಮ್ಮ ಜನಪ್ರತಿನಿಧಿಗಳು ಕೆರೆಯನ್ನು ತುಂಬಿಸುತ್ತಾರೆಯೇ ಎಂದು ಕಾಯ್ದು ನೋಡಬೇಕಿದೆ.  ಕಳೆದಬಾರಿ...

ಪ್ರವಾಹ ಪರಿಸ್ಥಿತಿ ಕುರಿತು ಉಭಯ ರಾಜ್ಯಗಳ ಮಧ್ಯ ಸಮಾಲೋಚನೆ : ಸಚಿವ ಸುರೇಶ ಅಂಗಡಿ

0
ನವದೆಹಲಿ:   ಅತೀವೃಷ್ಟಿ ಹಾಗೂ ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನಿಂದಾಗಿ ರಾಜ್ಯದಲ್ಲಿ ಉಂಟಾಗಿರವು ಪ್ರವಾಹ ಪರಿಸ್ಥಿತಿಯ ಉಲ್ಭಣದ ಬಗ್ಗೆ ಪರಸ್ಪರ ದೋಷಾರೋಪಣೆಯ ರಾಜಕೀಯಕ್ಕೆ ಇಳಿಯದೇ ಪರಿಸ್ಥಿತಿ ಕಾರಣದ ಬಗ್ಗೆ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯ...

ಮಹಾ ಮಳೆಗೆ ದುಬಾರೆ ಆನೆ ಕ್ಯಾಂಪ್ ಜಾಲಾವೃತ..!

0
ಮಡಿಕೇರಿ      ಕೊಡಗಿನಲ್ಲಿ ದಾಖಲೆಯ ಮಳೆ ಸುರಿದಿದೆ. ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ದುಬಾರೆ ಕ್ಯಾಂಪ್ ಸಂಪರ್ಕ ಕಡಿತಗೊಂಡಿದ್ದು, ಆನೆಗಳಿಗೆ ಆಹಾರ ಸಾಗಿಸಲು ಆಗುತ್ತಿಲ್ಲ. ಪ್ರತಿನಿತ್ಯ ಆನೆಗಳಿಗೆ ಐದು ಲಾರಿಗಳು ಆಹಾರ ತೆಗೆದುಕೊಂಡು...
Share via