Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಆಸ್ಪತ್ರೆಗೆ ದಾಖಲು.!!

0
ನವದೆಹಲಿ     ಬಿಜೆಪಿಯ ಹಿರಿಯ ಮುಖಂಡ ಮತ್ತು ಭಾರತದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿಯನ್ನು ಏಮ್ಸ್ ಗೆ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು .ಚಿಕಿತ್ಸೆ...

ತಲೆ ಎತ್ತುತ್ತಿದೆ ಧರ್ಮಸ್ಥಳ ದೇಗುಲ ಶೈಲಿ ಮಂಟಪ..!

0
ದಾವಣಗೆರೆ:    ಇಲ್ಲಿನ ಪ್ರೌಢಶಾಲಾ ಮೈದಾನದಲ್ಲಿ ಮೊದಲ ಬಾರಿಗೆ ಅಸ್ಸಾಂ ದೇವಸ್ಥಾನ ಶೈಲಿಯ ಮಂಟಪ ನಿರ್ಮಿಸಿ, ಗಣಪತಿ ಪ್ರತಿಷ್ಠಾಪಿಸಿ ರಾಜ್ಯದ ಗಮನ ಸೆಳೆದಿದ್ದ ಹಿಂದೂ ಮಹಾ ಗಣಪತಿ ಟ್ರಸ್ಟ್ ಈ ಬಾರಿ ಧರ್ಮಸ್ಥಳ...

ಚಿತ್ರದುರ್ಗ : ಜಿಲ್ಲೆಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ಸೆ.1 ಕಡೆ ದಿನ.!

0
ಚಿತ್ರದುರ್ಗ :    ಸರ್ಕಾರ ಈಗಾಗಲೆ ಪ್ಲಾಸ್ಟಿಕ್ ನಿಷೇಧಿಸಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಿಸಲು ಸೆಪ್ಟಂಬರ್ 01 ರ ಗಡುವು ನೀಡಲಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ...

ಏಕಾಗ್ರತೆಯಿಂದ ಮಾತ್ರ ಯಶಸ್ಸು ಸಾಧ್ಯ;ಶಿಮೂಶ

0
ಹೊಳಲ್ಕೆರೆ;    ಏಕಾಗ್ರತೆಯನ್ನು ಯಾರು ಒಲಿಸಿಕೊಳ್ಳುತ್ತಾರೆ ಅಂಥವರು ಮಹಾನ್ ವ್ಯಕ್ತಿಗಳಾಗುತ್ತಾರೆ. ಏಕಾಗ್ರತೆ ಅಂದರೆ ಓದು, ಬರವಣಿಗೆ, ಕರ್ತವ್ಯ ಇವುಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡಲು ಬೇಕಾಗಿರುವ ಸ್ಥಿತಿ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು...

ನೆರೆ ಸಂತ್ರಸ್ಥರ ನೆರವಿಗೆ ಸರ್ಕಾರದ ಧಾವಿಸಬೇಕು : ಪಿಟಿಪಿ

0
ಹೂವಿನಹಡಗಲಿ   ನನ್ನ ಕ್ಷೇತ್ರ ಸೇರಿದಂತೆ ಉತ್ತರ ಕರ್ನಾಟಕ ಪ್ರಕೃತಿ ವಿಕೋಪದಿಂದ ತತ್ತರಿಸುತ್ತಿದೆ, ಸರ್ಕಾರ ಕೂಡಲೇ ನೆರೆ ಸಂತ್ರಸ್ಥರ ನೆರವಿಗೆ ಧಾವಿಸಿ, ಸಮರ್ಪಕ ಪರಿಹಾರ ನೀಡಬೇಕೆಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಆಗ್ರಹಿಸಿದರು.    ಅವರು ತಾಲೂಕಿನ ನೆರೆ...

2020 ಕ್ಕೆ ಮಧ್ಯಂತರ ಚುನಾವಣೆ : ಕೆ.ಬಿ.ಕೋಳಿವಾಡ

0
ರಾಣೇಬೆನ್ನೂರು    ಮಹಾರಾಷ್ಟ್ರಾದ ಮಹಾಮಳೆಯಿಂದಾಗಿ ಹೆಚ್ಚು ನೀರು ಹರಿದು ಬಂದ ಪರಿಣಾಮವಾಗಿ ಸಾವಿರಾರು ಎಕರೆ ಹೊಲಗಳಲ್ಲಿ ಜಲಾವೃತವಾಗಿದ್ದು ಅನೇಕ ಹಳ್ಳಿಗಳಲ್ಲಿ ಮನೆಗಳು ನೆಲಸಮವಾಗಿದ್ದು ಸರಕಾರಕ್ಕೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು...

ತುಮಕೂರು ಪಾಲಿಕೆಯಲ್ಲಿ ಮೇಯರ್ ಕಮೀಷನರ್ ಜಟಾಪಟಿ..!!

0
ತುಮಕೂರು:ವಿಶೇಷ ವರದಿ:-ಸಾ.ಚಿ.ರಾಜಕುಮಾರ    ತುಮಕೂರು ಮಹಾನಗರ ಪಾಲಿಕೆಯ ಆಡಳಿತದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಲಕ್ಷಣಗಳು ಕಂಡುಬರುತ್ತಿವೆ. ಮೇಲ್ನೋಟಕ್ಕೆ ಮೇಯರ್ ವರ್ಸಸ್ ಕಮೀಷನರ್ ಎಂಬಂತೆ ಕಂಡುಬಂದರೂ ನೌಕರಶಾಹಿ ಮತ್ತು ಜನಪ್ರತಿನಿಧಿಗಳ ನಡುವಿನ ಮುಸುಕಿನ...

ಆ. 14 ರಂದು ಮತ್ತೆ ಕಲ್ಯಾಣ ಕಾರ್ಯಕ್ರಮ.!

0
ತುಮಕೂರು   ಸಹಮತ ವೇದಿಕೆ ವತಿಯಿಂದ ಸಾಣೇಹಳ್ಳಿಯ ತರಳಬಾಳು ಜಗದ್ಗುರು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ತುಮಕೂರಿನ ಶ್ರೀ ಸಿದ್ದವಿನಾಯಕ ಸಭಾಂಗಣದಲ್ಲಿ ಆಗಸ್ಟ್ 14ರಂದು ಮತ್ತೆ ಕಲ್ಯಾಣ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು...

ಮಳೆ ಎದುರಿಸಲು ಸರ್ವ ಸನ್ನದ್ದವಾದ ಬಿಬಿಎಂಪಿ..!!

0
ಬೆಂಗಳೂರು:    ನಗರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಬಿಬಿಎಂಪಿಯು ಮಳೆಗಾಲದಲ್ಲಿ ಸಂಭವಿಸುವ ಅವಾಂತರಗಳನ್ನು ತಪ್ಪಿಸಲು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪೂಜ್ಯ ಮಹಾಪೌರರು...

ದ್ವೀಪವಾಗಿ ಮಾರ್ಪಟ್ಟ ದಕ್ಷಿಣ ಕಾಶಿ..!

0
ಮೈಸೂರು   ಮಲೆನಾಡಿನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಪಿಲಾ ನದಿಯೂ ಮೈದುಂಬಿ ಹರಿಯುತ್ತಿದೆ ಇದರಿಂದಾಗಿ ದಕ್ಷಿಣ ಕಾಶಿ ಎಂದೇ ಖ್ಯಾತವಾದ ನಂಜನಗೂಡು ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ ಎಂದು ವರದಿಯಾಗಿದೆ.    ಕಪಿಲಾನದಿ...
Share via