Tag: ಪ್ರಜಾ ಪ್ರಗತಿ
ಶಿರಾ : ಕೋಟೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ : ಶಾಸಕ
ಶಿರಾ ಶಿರಾ ನಗರದ ಐತಿಹಾಸಿಕ ಪ್ರಸಿದ್ಧ ಕಸ್ತೂರಿ ರಂಗಪ್ಪನಾಯಕನ ಕೋಟೆಯಲ್ಲಿ ಬರಲಿರುವ ಆ. 15 ರ ಸ್ವಾತಂತ್ರ್ಯ ದಿನಾಚರಣಾ ಕಾರ್ಯಕ್ರಮ ಕೈಗೊಳ್ಳಲು ನಿರ್ಧಾರಿಸಲಾಗಿತ್ತು. ಆದರೂ ಸಮಯದ ಅಭಾವದಿಂದ ಎಂದಿನಂತೆ ಸ್ವಾಮಿ ವಿವೇಕಾನಂದ...
ಜೆಡಿಎಸ್ ನಿಂದ ನೆರೆ ಪರಿಹಾರಕ್ಕಾಗಿ ಶಾಸಕರ ಒಂದು ತಿಂಗಳ ವೇತನ.!
ಬೆಂಗಳೂರು ಅತಿವೃಷ್ಟಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದಲ್ಲಿ ಪರಿಹಾರ ಕಾರ್ಯಕ್ಕಾಗಿ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು ತಮ್ಮ ಒಂದು ತಿಂಗಳ ವೇತನ ನೀಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ...
ಪ್ರವಾಹದಿಂದ ಕೆ ಎಸ್ ಆರ್ ಟಿ ಸಿ ಪ್ರಯಾಣಿಕರ ಸಂಖ್ಯೆ ಇಳಿಕೆ ..!!
ಬೆಂಗಳೂರು ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಪ್ರಯಾಣಿಕರ ಮುಂಗಡ ಕಾಯ್ದಿರಿಸಿದ್ದ ಪ್ರಯಾಣಿಕರಲ್ಲಿ ಶೇ 32 ರಷ್ಟು...
ಕೇಂದ್ರೀಕರಣದ ವಿರುದ್ಧ ಪ್ರಗತಿಪರರು ಒಗ್ಗೂಡಬೇಕು : ಬರಗೂರು ರಾಮಚಂದ್ರಪ್ಪ
ಬೆಂಗಳೂರು ದೇಶದಲ್ಲಿ ಕೇಂದ್ರೀಕರಣ,ದೇಗುಲಿಕರಣ ಹುಸಿ ರಾಷ್ಟ್ರೀಯತೆಯ ಹುನ್ನಾರವನ್ನು ಪ್ರಗತಿಪರರು ಒಟ್ಟಾಗಿ ವಿರೋಧಿಸಬೇಕಾದ ಅನಿವಾರ್ಯತೆಯನ್ನು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರು ಬಲವಾಗಿ ಪ್ರತಿಪಾದಿಸಿದ್ದಾರೆ.ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ ಕೇಂದ್ರೀಕರಣಗೊಳ್ಳಿಸಲಾಗಿದೆ. ಇಂತಹ...
ಡ್ಯೂಪ್ಲಿಕೇಟ್ ಹಾಲ್ ಮಾರ್ಕ್ ದಂಧೆ ಮಾಡುತ್ತಿದ್ದವನ ಬಂಧನ.!
ಬೆಂಗಳೂರು ಅನಧಿಕೃತವಾಗಿ ಚಿನ್ನ, ಬೆಳ್ಳಿ ಆಭರಣಗಳ ಮೇಲೆ 916 ಹಾಲ್ ಮಾರ್ಕ್ ಲೋಗೋ ಮುದ್ರಿಸಿಕೊಡುತ್ತಿದ್ದ ಅಂಗಡಿಯ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೆÇಲೀಸರು, ಖತರ್ನಾಕ್ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ .ಶಿವಾಜಿನಗರದ ಚಿನ್ನಸ್ವಾಮಿ ಮೊದಲಿಯಾರ್...
ಲಕ್ಷಾಂತರ ಮೌಲ್ಯದ ರಕ್ತ ಚಂದನ ವಶ.!!
ಬೆಂಗಳೂರು ನೆರೆಯ ಆಂಧ್ರಪ್ರದೇಶ ರಾಜ್ಯದಿಂದ ಅಕ್ರಮವಾಗಿ ತಂದು ರಕ್ತ ಚಂದನ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಮೂವರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿ ಲಕ್ಷಾಂತರ ಮೌಲ್ಯದ ರಕ್ತ ಚಂದನ ಮರದ ತುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ...
ಮೆಟ್ರೋ ಪಿಲ್ಲರ್ ಗೆ ಬಸ್ ಡಿಕ್ಕಿ : 8 ಮಂದಿಗೆ ಗಾಯ
ಬೆಂಗಳೂರು ಮೆಟ್ರೊ ಪಿಲ್ಲರ್‍ಗೆ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದು ಉರುಳಿ ಬಿದ್ದು, 8 ಮಂದಿ ಗಾಯಗೊಂಡಿರುವ ದುರ್ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ...
ಕಾಶ್ಮೀರದ 30 ಖೈದಿಗಳು ಆಗ್ರಕ್ಕೆ ಸ್ಥಳಾಂತರ ..!!
ಆಗ್ರಾ ಜಮ್ಮು ಮತ್ತು ಕಾಶ್ಮೀರದ ಸುಮಾರು 30 ಕೈದಿಗಳು ನಿನ್ನೆ ಮಧ್ಯಾಹ್ನ ಖೇರಿಯಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ನಂತರ ಅವರನ್ನು ಆಗ್ರಾದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ಈ...
ಪ್ರವಾಹದಲ್ಲಿ ಮಹಾ ಸಚಿವರ ಸೆಲ್ಫಿ ಹುಚ್ಚಾಟ..!!
ಕೊಲ್ಹಾಪುರ ಕಳೆದ ಕೆಲ ವಾರಗಳಿಂದ ಸುರಿಯುತ್ತಿರುವ ರಣಭೀಕರ ಮಳೆಯಲ್ಲೂ ಪರಿಹಾರ ಪರಿವಿಕ್ಷಣೆಗೆಂದು ಆಗಮಿಸಿದ್ದ ಮಹಾರಾಷ್ಟ್ರ ಸಚಿವರು ಸಹೋದ್ಯೋಗಿಗಳೊಂದಿಗೆ ‘ವಿಡಿಯೋ ಸೆಲ್ಫಿ’ ತೆಗೆದುಕೊಂಡು ಆನಂದಿಸುತ್ತಿದ್ದಾರೆ. ಅಧಿಕಾರಿಗಳೊಂದಿಗೆ ಪ್ರವಾಹದ ಅನಾಹುತಗಳ ಪರಿಶೀಲನೆಗೆಂದು ಆಗಮಿಸಿದ ಜಲ...
ದೆಹಲಿ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್ ಕೊಟ್ಟ ಕೇಜ್ರಿವಾಲ್.!
ನವದೆಹಲಿ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ನಗರದ ನಿವಾಸಿಗಳಿಗೆ ಉಚಿತ ವೈಫೈ ಸೇವೆಗಳನ್ನು ಒದಗಿಸುವುದಾಗಿ ಪ್ರಕಟಿಸಿದೆ. ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನು ತಿಂಗಳುಗಳಷ್ಟೆ ಬಾಕಿ ಉಳಿದಿರುವಾಗ ದೆಹಲಿ...













