Tag: ಪ್ರಜಾ ಪ್ರಗತಿ
ತಲಾಖ್ ದೂರು ಹಿಂಪಡೆಯದ ಮಹಿಳೆಯ ಮೂಗು ಕತ್ತರಿಸಿದ ಕಟುಕರು !
ಲಕ್ನೋ ತ್ರಿವಳಿ ತಲಾಖ್ ಹೇಳುವ ಕೆಟ್ಟ ಸಂಪ್ರದಾಯಕ್ಕೆ ಸಂಸತ್ ಕೊನೆಹಾಡಿ , ಮಸೂದೆಗೆ ಅಂಗೀಕಾರ ದೊರೆತು ವಾರವಷ್ಟೆ ಕಳೆದಿದ್ದರೂ ಕೆಟ್ಟ ಸಂಪ್ರದಾಯ ಮಾತ್ರ ಕೊನೆಯಾಗಿಲ್ಲ .! ತ್ರಿವಳಿ ತಲಾಖ್...
ಶ್ರೀನಗರಕ್ಕೆ ಗುಲಾಂ ನಬಿ ಆಜಾದ್ ಪ್ರವೇಶ ತಡೆ ಕಾನೂನು ಬಾಹಿರ .!!
ನವದೆಹಲಿ ಪಕ್ಷದ ಹಿರಿಯ ಮುಖಂಡ ಮತ್ತು ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಮ್ ನಬಿ ಆಜಾದ್ ಅವರು ಶ್ರೀನಗರಕ್ಕೆ ಪ್ರವೇಶಿಸದಂತೆ ತಡೆಯುವ ಕಾಶ್ಮೀರ ಆಡಳಿತದ ಕ್ರಮ ಕಾನೂನುಬಾಹಿರ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ. 'ಕೇಂದ್ರದಲ್ಲಿನ...
ಮೇಕೆದಾಟು ಯೋಜನೆ ಪರಿಶೀಲನೆ : ರಾಜಕೀಯ ದುರುದ್ದೇಶಪೂರಿತ-ಡಿಕೆಶಿ
ಬೆಂಗಳೂರು ಮೇಕೆದಾಟು ಯೋಜನೆ ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚನೆ ನೀಡಿರುವುದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದ್ದು, ಇದರ ವಿರುದ್ಧ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ...
ಪ್ರವಾಹ ಸಂತ್ರಸ್ತರಿಗೆ ಇನ್ಫೋಸಿಸ್ ಪ್ರತಿಷ್ಠಾನದಿಂದ 10 ಕೋಟಿ ರೂ. ನೆರವು.!
ಬೆಂಗಳೂರು ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡಿರುವ ಭಾರೀ ಪ್ರವಾಹದ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಇನ್ಫೋಸಿಸ್ನ ಅಂಗಸಂಸ್ಥೆ ಹಾಗೂ ಸ್ವಯಂ ಸೇವಾ ಸಂಸ್ಥೆಯಾದ ಇನ್ಫೋಸಿಸ್ ಪ್ರತಿಷ್ಠಾನ 10 ಕೋಟಿ ರೂ ನೆರವು ಘೋಷಿಸಿದೆ....
ಬಿಜೆಪಿ ನಾಯಕರ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಗರಂ..!
ಹಾಸನ ವಿನಾಕಾರಣ ಮೈತ್ರಿ ಸರ್ಕಾರವನ್ನು ಟೀಕೆ ಮಾಡುತ್ತಿದ್ದ ಅವರು ಸಚಿವ ಸಂಪುಟ ರಚನೆ ಮಾಡದೆ ಏಕೆ ವಿಳಂಬ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕಿಡಿಕಾರಿದ್ದಾರೆ. ಜಿಲ್ಲೆಯಲ್ಲಿ...
ಡ್ರೋನ್ ಕ್ಯಾಮರಾ ಬಳಸಿ ಬೆಳೆಹಾನಿ ವಿಡಿಯೋ ಮಾಡಿ: ಡಿಸಿ
ಹಾವೇರಿ ನದಿಪಾತ್ರದ ಪ್ರತಿ ಗ್ರಾಮಗಳಿಗೆ ಓರ್ವ ತಾಲೂಕು ಮಟ್ಟದ ಅಧಿಕಾರಿಗೆ ಜವಾಬ್ದಾರಿ ನೀಡಿ ಪ್ರವಾಹ ಮತ್ತು ಅತಿವೃಷ್ಠಿ ಪರಿಹಾರ ತುರ್ತು ಕ್ರಮ ವಹಿಸಲು ತಹಶೀಲ್ದಾರಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು. ...
ನ್ಯಾಯಕ್ಕಾಗಿ ಮಾಜಿ ಯೋಧರ ಕುಟುಂಬಸ್ಥರ ಒತ್ತಾಯ..!!
ದಾವಣಗೆರೆ: ಮಿಲಟರಿ ರೂಲ್ಸ್ ಮತ್ತು ದರಖಾಸ್ತು ಕಾಯಿದೆಯ ಮೂಲಕ ಮಾಜಿ ಸೈನಿಕರೊಬ್ಬರಿಗೆ ಹರಿಹರ ತಾಲೂಕಿನ ಷಂಷಿಪುರ ಗ್ರಾಮದಲ್ಲಿ ಮಂಜೂರು ಮಾಡಿದ್ದ ಜಮೀನಿನಲ್ಲಿ, ಕೆಲ ಗ್ರಾಮಸ್ಥರು ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿದ್ದು, ಆ ಮನೆಗಳನ್ನು...
ಗಗನ ಮುಟ್ಟಿದ ಹೂವಿನ ಬೆಲೆಗಳು..!!
ತಿಪಟೂರು ಶ್ರಾವಣ ಬಂತು ನಾಡಿಗೆ, ಬಂತು ಕಾಡಿಗೆ, ಬಂತು ಬೀಡಿಗೆ ಶ್ರಾವಣ ಎಂಬ ವರಕವಿ ಬೇಂದ್ರೆಯವರ ಕವಿವಾಣಿಯಂತೆ ಮತ್ತೆ ಶ್ರಾವಣಮಾಸ ಭೀಮನ ಅಮಾವಾಸ್ಯೆ, ನಾಗರ ಪಂಚಮಿ, ವರಮಹಾಲಕ್ಷ್ಮಿ, ಮಂಗಳಗೌರಿ, ಸ್ವಾತಂತ್ರ್ಯದಿನ, ಯಜುರ್ ಉಪಾಕರ್ಮ...
ಅನ್ನದಾತರ ಕ್ಲೇಶ ಕಳೆಯುವುದೆ ಆಶ್ಲೇಷ ಮಳೆ
ತಿಪಟೂರು ತಾಲ್ಲೂಕಿನಲ್ಲಿ ರಾಗಿ ಬಿತ್ತನೆಯ ಕಾರ್ಯ ಚುರುಕುಗೊಂಡಿದ್ದು ಕೆಲದಿನಗಳಿಂದ ಕುಂಠಿತಗೊಂಡಿತ್ತು. ಆದರೆ ಕಳೆದ 2 ದಿನಗಳಿಂದ ಸ್ವಲ್ಪ ಚುರುಕುಗೊಂಡ ಆಶ್ಲೇಷ ಮಳೆಯು ರೈತರಲ್ಲಿನ ಕ್ಲೇಶವನ್ನು ಕಳೆಯುವಂತಿದೆ. ಆಶ್ಲೇಷಮಳೆ ಉತ್ತಮವಾಗಿ ಆಗುತ್ತಿದ್ದು ರೈತರು...
ಕೃಷ್ಣಾ ನದಿ ಹೆಚ್ಚುವರಿ ನೀರು ಬಳಕೆಯ ನಾಯ್ಡು ವರದಿ ಮುನ್ನೆಲೆಗೆ.
ಬೆಂಗಳೂರು ಕೃಷ್ಣಾ ನದಿಯಿಂದ ಲಭ್ಯವಾಗುವ ಹೆಚ್ಚುವರಿ ನೀರನ್ನು ಸದ್ಬಳಕೆ ಮಾಡಿಕೊಂಡರೆ ರಾಜಧಾನಿ ಬೆಂಗಳೂರು ಸೇರಿದಂತೆ ಹತ್ತು ಜಿಲ್ಲೆಗಳಿಗೆ ಅನುಕೂಲವಾಗುತ್ತದೆ ಎಂಬ ಶಿಫಾರಸು ಮಾಡಿ ಮೂಲೆ ಸೇರಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವರದಿ ಇದೀಗ...













