Tag: ಪ್ರಜಾ ಪ್ರಗತಿ
ಜಮ್ಮು-ಕಾಶ್ಮೀರ : ಕುಟುಂಬದವರ ಬಗ್ಗೆ ಮಾಹಿತಿಗಾಗಿ ಸಹಾಯವಾಣಿ ಬಿಡುಗಡೆ..!!
ಶ್ರೀನಗರ ಶ್ರೀನಗರದ ಜಿಲ್ಲಾಧಿಕಾರಿ ಶಾಹಿದ್ ಚೌಧರಿ ಕಾಶ್ಮೀರದಲ್ಲಿ ವಾಸಿಸುತ್ತಿರುವ ತಮ್ಮ ಕುಟುಂಬದ ಸ್ಥಿತಿಗತಿ ತಿಳಿಯಲು ಬೇರೆಡೆಗಳಲ್ಲಿ ಇರುವ ಕಾಶ್ಮೀರಿಗಳಿಗೆ ಜಿಲ್ಲಾಧಿಕಾರಿಗಳು ಸಹಾಯ ವಾಣಿ ಬಿಡುಗಡೆ ಮಾಡಿದ್ದಾರೆ. ಸಂಖ್ಯೆಗಳು ಈ ರೀತಿ...
ಸಂಜೋತಾ ಎಕ್ಸ್ ಪ್ರೆಸ್ ಸಂಚಾರ ರದ್ದು ಮಾಡಿದ ಪಾಕ್..!
ಇಸ್ಲಾಮಾಬಾದ್: 370ನೇ ಕಲಂ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ಪ್ರತಿಕ್ರಿಯೆಯಾಗಿ ಲಾಹೊರ್ ಮತ್ತು ದೆಹಲಿಯ ಸಂಪರ್ಕ ಕೊಂಡಿಯಾಗಿದ್ದ ಸಂಜೋತಾ ಎಕ್ಸ್ ಪ್ರೆಸ್ ರೈಲನ್ನು ರದ್ದು ಮಾಡುವ ಮುಲಕ ಆಕ್ರೋಶ ಹೊರಹಾಕಿದೆ. ...
379 ರೌಡಿಗಳಿಗೆ ಕ್ಲಾಸ್ ತೆಗೆದುಕೊಂಡ ಪೊಲೀಸರು..!!
ಬೆಂಗಳೂರು ಸ್ವಾತಂತ್ರ್ಯ ದಿನಾಚರಣೆ, ಬಕ್ರೀದ್ ಹಬ್ಬದ ಸಂದರ್ಭಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ, ಮುಂಜಾಗ್ರತಾ ಕ್ರಮವಾಗಿ ಅಪರಾಧ ಕೃತ್ಯಗಳು, ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಸುಮಾರು 379 ಮಂದಿ ರೌಡಿಗಳ ಮನೆ...
ಯಡಿಯೂರಪ್ಪನವರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ : ಎಂಪಿಆರ್
ಬೆಂಗಳೂರು ಅಧಿಕಾರದಲ್ಲಿದ್ದಾಗ ವಿಧಾನಸೌಧಕ್ಕೆ ಅಂಟಿಕೊಂಡಿದ್ದ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ,ಸಹೋದರನ ಜತೆಗೂಡಿ ವಾಮಾಚಾರ ಮಾಡಿಸುವುದರಲ್ಲಿ ತಲ್ಲೀನರಾಗಿದ್ದ ಕುಮಾರಸ್ವಾಮಿ ಈಗ ಜನನಾಯಕ ಯಡಿಯೂರಪ್ಪ ಅವರ ಬಗ್ಗೆ ಟೀಕಿಸುವ ನೈತಿಕ ಹಕ್ಕು ಹೊಂದಿಲ್ಲ ಎಂದು ಬಿಜೆಪಿ...
ಹಸಿರು ರಾಯಭಾರಿಯಾಗಿ ಮಣಿಪುರದ 9 ವರ್ಷದ ಬಾಲಕಿ ಆಯ್ಕೆ..!
ಮಣಿಪುರ : ನಮ್ಮ ದೇಶದಲ್ಲಿ ಮನೆಯ ಪಕ್ಕದಲ್ಲಿ ಯಾವುದಾದರು ಮರ ಇದ್ದರೆ ಅದನ್ನು ಹೇಗಾದರು ಮಾಡಿ ತೆಗೆದು ಆಜಾಗದಲ್ಲಿ ನಮ್ಮ ವಾಹನ ನಿಲುಗಡೆಗೊ ಅಥವಾ ಹಳ್ಳಿಯಲ್ಲಾದರೆ ದನದ ಕೊಟ್ಟಿಗೆ ನಿರ್ಮಾಣಕ್ಕೊ...
370ನೇ ಕಲಂ ರದ್ದತಿ: ತ್ವರಿತ ವಿಚಾರಣೆಗೆ ಸುಪ್ರೀಂ ನಕಾರ..!!
ನವದೆಹಲಿ ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ತುರ್ತು ವಿಚಾರಣೆ ನಡೆಸಲು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನ್ಯಾ.ಎನ್ ವಿ ರಮಣ ನೇತೃತ್ವದ ವಿಭಾಗೀಯ ಪೀಠ,...
ಅಮೆರಿಕದ ಡ್ರೋನ್ ಹೊಡೆದುರುಳಿಸಿದ್ದು ಶಕ್ತಿ ಪ್ರದರ್ಶನಕ್ಕಲ್ಲ-ಇರಾನ್
ಮಾಸ್ಕೋ ಅಮೆರಿಕದ ಡ್ರೋನ್ ಅನ್ನು ಹೊಡೆದುರುಳಿಸುವ ಮೂಲಕ ಇರಾನ್ ತನ್ನ ಕ್ಷಿಪಣಿ ಶಕ್ತಿಗಿಂತ ತಾಂತ್ರಿಕ ಸಾಮರ್ಥ್ಯವನ್ನು ತೋರಿಸುತ್ತಿದೆ ಪವಿತ್ರ ರಕ್ಷಣಾ ಸಪ್ತಾಹ ಆಚರಣೆಯ ಇರಾನ್ ಕೇಂದ್ರ ಸಮಿತಿ ಅಧ್ಯಕ್ಷ ಬಹಮಾನ್ ಕಾರ್ಗರ್ ಹೇಳಿದ್ದಾರೆ...
ಕಾರ್ ಬಾಂಬ್ ಸ್ಫೋಟ : 14 ಸಾವು
ಕಾಬೂಲ್ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ 14 ಮಂದಿ ಮೃತಪಟ್ಟಿದ್ದು 145 ಜನರಿಗೆ ಗಾಯಗಳಾಗಿವೆ.ಒಳಾಡಳಿತ ಸಚಿವಾಲಯದ ಮೂಲಗಳನ್ನುಲ್ಲೇಖಿಸಿ ಸ್ಥಳೀಯ ಮಾಧ್ಯಮ ಈ ಕುರಿತು ವರದಿ ಮಾಡಿದೆ. ...
ಹೇಮಾವತಿ ,ತುಂಗಭದ್ರಾ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಲು ಮುಖ್ಯಮಂತ್ರಿ ಆದೇಶ.!
ಬೆಂಗಳೂರು ಹೇಮಾವತಿ ಜಲಾಶಯದಿಂದ ಹೇಮಾವತಿ ನಾಲೆಗಳಿಗೆ ಆಗಸ್ಟ್ 7 ರಿಂದ 14.53 ಟಿಎಂಸಿ ನೀರು ಬಿಡಲು ಸರ್ಕಾರ ಅನುಮತಿ ನೀಡಿದೆ.ಆಗಸ್ಟ್ 6 ರಂದು ಹೇಮಾವತಿ ಜಲಾಶಯದ ಒಳಹರಿವು 17,623 ಕ್ಯೂಸೆಕ್ ಆಗಿದ್ದು,...
ಜಲಾವೃತದ ಆತಂಕದಲ್ಲಿ ನದಿ ಪಾತ್ರದ ಜನತೆ..!!
ದಾವಣಗೆರೆ: ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರೆಯ ಹರಿವಿನ ಪ್ರಮಾಣ ಹೆಚ್ಚಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿರುವ ತುಂಗಭದ್ರ...













