Tag: ಪ್ರಜಾ ಪ್ರಗತಿ
ಡೆಂಗ್ಯೂ ಕುರಿತು ಎಚ್ಚರಿಕೆ ಬಹಳ ಮುಖ್ಯ
ಬರಗೂರು ಬೇಸಿಗೆ ಕಾಲದಲ್ಲಿ ಮೊಟ್ಟೆಯಿಟ್ಟು ಮಳೆಗಾಲದಲ್ಲಿ ಲಾರ್ವ ಉತ್ಪತ್ತಿಯಿಂದ ಸೊಳ್ಳ್ಳೆಗಳು ಉಂಟಾಗಿ ರೋಗಹರಡಲು ಪ್ರಾರಂಭವಾಗುವುದು ಎಂದು ಸರ್ಕಾರಿ ಆಸ್ಪತ್ರೆಯ ಡಾ.ನಂದೀಶ್ ತಿಳಿಸಿದರು.ಸಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ಬರಗೂರಿನಲ್ಲಿ ಏರ್ಪಡಿಸಿದ್ದ ಡೆಂಗ್ಯೂ...
ವೆಬ್ ಟಾಕ್ ಮಿನಿ ಎಟಿಎಂಗೆ ಚಾಲನೆ…!!
ಶಿಗ್ಗಾವಿ : ವೆಬ್ಟಾಕ್ ಮಿನಿ ಎಟಿಎಂ ಸೇವೆಯನ್ನು ಪ್ರಾರಂಬಿಸುವುದರಿಂದ ಗ್ರಾಮೀಣ ಬಾಗದ ಜನತೆಗೆ ಹಣಕಾಸಿನ ಉತ್ತಮ ವ್ಯವಹಾರಗಳನ್ನು ಮಾಡಲು ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲಕರವಾಗಲಿದೆ ಎಂದು ಪಟ್ಟಣದ ವಿರಕ್ತಮಠದ ಸಂಗನಬಸವ...
ಸೂಪರ್ ಸೀಡ್ ಗೆ ತಡೆಯಾಜ್ಞೆ: ಕೆ ಎನ್ ಆರ್ ಅಭಿಮಾನಿಗಳಿಂದ ವಿಜಯೋತ್ಸವ..!!
ತುಮಕೂರು ಬಿಜೆಪಿ ಸರ್ಕಾರ ರಚನೆ ಹಾಗೂ ಡಿಸಿಸಿ ಬ್ಯಾಂಕ್ ಸೂಪರ್‍ಸೀಡ್‍ಗೆ ತಡೆಯಾಜ್ಞೆ ಹೊರಬಂದ ಹಿನ್ನೆಲೆಯಲ್ಲಿ ಕೆ.ಎನ್.ರಾಜಣ್ಣ ಅಭಿಮಾನಿಗಳು ನಗರದ ಟೌನ್‍ಹಾಲ್‍ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ...
ಶಿಕ್ಷಣ ವ್ಯವಸ್ಥೆ ಬದಲಾಗುವ ಅಗತ್ಯವಿದೆ-ಸಮ್ಮೇಳನಾಧ್ಯಕ್ಷರು
ಹೊಸಪೇಟೆ: ರಾಜ್ಯದಲ್ಲಿನ ಶಿಕ್ಷಣದ ವ್ಯವಸ್ಥೆ ಬದಲಾಗಬೇಕು ಎಂದು ಹಿರಿಯ ಗಮಕ ಕಲಾವಿದ ರಂಗೋಪಂತ ನಾಗರಾಜರಾಯರು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ...
ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ
ದಾವಣಗೆರೆ: ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ನೇಕಾರರ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಜಿಲ್ಲಾ ನೇಕಾರ ಸಮುದಾಯ...
ತಾ.ಪಂ. ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಮಂಡನೆ ಬೇಡ
ದಾವಣಗೆರೆ: ಹರಿಹರ ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ರೀದೇವಿ ಮಂಜುನಾಥ್ ವಿರುದ್ಧ ಅವಿಶ್ವಾಸ ಮಂಡಿಸದೇ, ಅವರನ್ನೇ ಪೂರ್ಣಾವಧಿಯ ವರೆಗೆ ಮುಂದುವರೆಸಬೇಕೆಂದು ತಾಲೂಕು ಮಾದಿಗ ಸಮಾಜದ ಮುಖಂಡ ಡಿ.ಹನುಮಂತಪ್ಪ ಒತ್ತಾಯಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...
ಜೆಡಿಎಸ್ ವಿರುದ್ಧ ಕೆ ಎನ್ ಆರ್ ಕಿಡಿ..!!
ತುಮಕೂರು: ಜೆಡಿಎಸ್ ವಿರುದ್ಧ ಕಿಡಿಕಾರಿರುವ ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕೂರುವುದೇ ಸೂಕ್ತ ಎಂದಿದ್ದಾರೆ. ತಮ್ಮನ್ನು...
ಬಸವ ಧರ್ಮವು ವೈದಿಕ ವ್ಯವಸ್ಥೆಗೆ ಪರ್ಯಾಯ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು ಜಡ್ಡುಗಟ್ಟಿದ ಸಮಾಜದಲ್ಲಿ ಸಮಾನತೆ ತರಲು ಬಸವಾದಿ ಶರಣರು ಸ್ಥಾಪಿಸಿದ ಬಸವ ಧರ್ಮವು ವೈದಿಕ ವ್ಯವಸ್ಥೆಗೆ ಪರ್ಯಾಯ ಧರ್ಮ ವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನಗಳು ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ...
ವಾಹನ ನೊಂದಣಿ ನವೀಕರಣ ಶುಲ್ಕ ಹೆಚ್ಚಳ..!!
ಬೆಂಗಳೂರು ಹೊಸ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳ ನೊಂದಣಿ ಹಾಗೂ ನೊಂದಣಿಯ ನವೀಕರಣ ಶುಲ್ಕವನ್ನು ಕೇಂದ್ರ ಸರ್ಕಾರವು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ...
ಇರಾನ್ ಪರಮಾಣು ಕಾರ್ಯಕ್ರಮ:ಡೊಮಿನಿಕ್ ರಾಬ ಜೊತೆ ಪಾಂಪಿಯೋ ಚರ್ಚೆ
ವಿಶ್ವಸಂಸ್ಥೆ ಇರಾನ್ ಪರಮಾಣು ಕಾರ್ಯಕ್ರಮ ವಿಸ್ತರಣೆ ತಡೆಗೆ ಪ್ರತಿತಂತ್ರ ಸೇರಿದಂತೆ ಜಾಗತಿಕ ಮಹತ್ವದ ಹಲವು ವಿಷಯಗಳ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹಾಗೂ ನೂತನವಾಗಿ ನೇಮಕವಾಗಿರುವ ಬ್ರಿಟನ್...













