Tag: ಪ್ರಜಾ ಪ್ರಗತಿ
ಸುದ್ದಿ ಮುದ್ರಣದ ಮೇಲಿನ ಶೇ.10ರಷ್ಟು ಸೀಮಾ ಸುಂಕ ಹಿಂತೆಗೆತಕ್ಕೆ ಮನವಿ..!!
ನವದೆಹಲಿ ಭಾರತೀಯ ಪತ್ರಿಕಾ ಮಂಡಳಿಯ(ಐಎನ್‌ಎಸ್) ಕಾರ್ಯಕಾರಿ ಸಮಿತಿ ಶುಕ್ರವಾರ ತನ್ನ ತುರ್ತು ಸಭೆಯಲ್ಲಿ ಸುದ್ದಿ ಮುದ್ರಣ, ಪತ್ರಿಕೆಗಳ ಮುದ್ರಣಕ್ಕೆ ಬಳಸುವ ಅನ್‌ಕೋಟೆಡ್ ಮತ್ತು ನಿಯತಕಾಲಿಕೆಗಳಿಗೆ ಬಳಸುವ ಹಗುರವಾದ ಕೋಟೆಡ್...
ಐಎಂಎ ಹಗರಣ ; ಮನ್ಸೂರ್ ಕಸ್ಟಡಿ ವಿಸ್ತರಣೆ ..!!!
ಬೆಂಗಳೂರು ಬಹುಕೋಟಿ ಐಎಂಎ (ಮಾನಿಟರಿ ಅಡ್ವೈಸರಿ)ಹಗರಣದ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್ ಅನ್ನು ಮತ್ತೆ ಏಳು ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ಒಪ್ಪಿಸಿ ನಗರದ ಒಂದನೇ ಸಿಟಿ...
ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ರಾಜೀನಾಮೆ..!!
ಬೆಂಗಳೂರು ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಹಿನ್ನೆಲೆಯಲ್ಲಿ ಆ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ರಾಜೀನಾಮೆ ಪತ್ರವನ್ನು...
ಯಡಿಯೂರಪ್ಪ ಪದಗ್ರಹಣದಲ್ಲಿ ಕಾಣಿಸಿಕೊಂಡ ಕೆ.ಎನ್ ಆರ್..!
ತುಮಕೂರು ನಾಲ್ಕನೇ ಭಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ತುಮಕೂರು ಜಿಲ್ಲೆಯ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಕೆ.ಎನ್ ರಾಜಣ್ಣ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ....
ಪಾಲಿಕೆಯಿಂದ 963 ಫಲಾನುಭವಿಗಳಿಗೆ 50 ಲಕ್ಷ ಸಹಾಯಧನ ವಿತರಣೆ
ತುಮಕೂರು ತುಮಕೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮೂಲಕ ಸರ್ಕಾರದ ವಿವಿಧ ಯೋಜನೆಗಳನ್ವಯ 2018-19 ನೇ ಸಾಲಿನಲ್ಲಿ ತುಮಕೂರು ನಗರದ ಒಟ್ಟು 963...
ವ್ಯರ್ಥ ಶೌಚಾಲಯ ನಿರ್ಮಾಣದಿಂದ ಪೋಲಾಗುತ್ತಿರುವ ಪುರಸಭೆ ಹಣ..!!
ಹರಪನಹಳ್ಳಿ: ಶೌಚಾಲಯ ಪಕ್ಕದಲ್ಲೇ ಮತ್ತೊಂದು ಶೌಚಾಲಯ ನಿರ್ಮಾಣದಿಂದ ಪುರಸಭೆಯ ಹಣ ಪೋಲಾಗುತ್ತಿದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿ ಉಳಿದಿದೆ. ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ 2015-16 ನೇ ಸಾಲಿನಲ್ಲಿ 9 ಲಕ್ಷ...
ಅಂತರ್ಜಲ ವೃದ್ಧಿಸದೆ ನೀರಿಗೆ ಅನ್ಯ ದಾರಿ ಇಲ್ಲ..!!
ತುಮಕೂರು ಎಲ್ಲಿಂದಲೋ ಬರುವ ಹೇಮಾವತಿ ನೀರನ್ನು ಹೋರಾಟ ಮಾಡಿ ಪಡೆಯುವ, ಎಂದೋ ಬರುವ ಎತ್ತಿನ ಹೊಳೆ ನೀರಿಗೆ ಕಾಯುವ ಪರಿಸ್ಥಿತಿಗೆ ಹೊರತಾಗಿ ತುಮಕೂರು ನಗರದಲ್ಲಿ ನೀರಿನ ಸ್ವಾವಲಂಬನೆ ಸಾಧ್ಯವಿಲ್ಲವೆ? ನಗರಕ್ಕೆ ಬೇಕಾಗಿರುವಷ್ಟು...
ರಾ.ಹೆ 150 ಎ ಅಧಿಸೂಚನೆ ಪ್ರಕಟ : ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ
ಹುಳಿಯಾರು: ಜೇವರ್ಗಿ-ಚಾಮರಾಜನಗರ 150 ಎ ರಾಷ್ಟ್ರೀಯ ಹೆದ್ದಾರಿಯು ಹುಳಿಯಾರು ಬಳಿ ಬೈಪಾಸ್ ಮೂಲಕ ಹಾದು ಹೋಗುವುದು ನಿಶ್ಚಿತವಾಗಿದ್ದು ಬೈಪಾಸ್ ಹಾದು ಹೋಗುವ ಮಾರ್ಗದಲ್ಲಿನ ಜಮೀನುಗಳನ್ನು ಭೂಸ್ವಾದೀನ ಪಡಿಸಿಕೊಳ್ಳುವ ಬಗ್ಗೆ...
ತುಮಕೂರು: ಹೇಮಾವತಿ ನೀರು ಬಹುತೇಕ ಖಾಲಿ..!!
ತುಮಕೂರು ತುಮಕೂರು ನಗರದ ಪ್ರಮುಖ ಜಲಮೂಲವಾದ ಬುಗುಡನಹಳ್ಳಿಯ "ಹೇಮಾವತಿ ಜಲಸಂಗ್ರಹಾಗಾರ''ದಲ್ಲಿ ಹೇಮಾವತಿ ನೀರು ಬಹುತೇಕ ಖಾಲಿ ಆಗುವ ಹಂತ ತಲುಪಿದೆ. ಈ ಮೊದಲೇ ಜುಲೈ ಅಂತ್ಯದವರೆಗೆ ಹೇಮಾವತಿ ನೀರು...
ಬಾಲ್ಯ ವಿವಾಹಗಳೇ ನಡೆಯದಂತೆ ನೋಡಿಕೊಳ್ಳಿ
ದಾವಣಗೆರೆ: ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳೇ ನಡೆಯದಂತೆ ಅಧಿಕಾರಿಗಳು ಆಂದೋಲನದ ರೀತಿಯಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಸೂಚನೆ ನೀಡಿದರು. ಜಿಲ್ಲಾಡಳಿತ ಭವನದಲ್ಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ...













