Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಅಕ್ರಮವಾಗಿ ಸಾಗಿಸುತ್ತಿದ್ದ ಶೇಂಗಾ ವಶ..!!

0
ಜಗಳೂರು :      ಸರ್ಕಾರ ಕೃಷಿ ಇಲಾಖೆ ಮೂಲಕ ಬಿತ್ತನೆಗೆ ಸಬ್ಸಿಡಿ ದರದಲ್ಲಿ ರೈತರಿಗೆ ವಿತರಣೆ ಮಾಡುತ್ತಿರುವ ಶೇಂಗಾಕಾಯಿ ಚೀಲವನ್ನು ಅನುಮಾನಸ್ಪದವಾಗಿ ಸಾಗಾಟ ಮಾಡುತ್ತಿದ್ದ ಟಾಟಾ ಏಸ್ ವಾಹನವನ್ನು ತಾಲೂಕಿನ ಹಿರೇಮಲ್ಲನಹೊಳೆ...

ಅಡ್ಡಾದಿಡ್ಡಿ ಪಾರ್ಕಿಂಗ್ : ಸಂಚಾರಕ್ಕೆ ಜನರ ಪರದಾಟ..!!

0
ತುಮಕೂರುವಿಶೇಷ ವರದಿ: ವಿನಯ್ ಎಸ್      ತುಮಕೂರು ನಗರ ಸ್ಮಾಟ್ ಸಿಟಿ ಆಗುತ್ತಿದೆ. ಆದರೆ ಇಲ್ಲಿನ ಸರ್ಕಾರಿ ಕಚೇರಿಗಳಲ್ಲಿ ವಾಹನ ನಿಲುಗಡೆಯ ತಾಣಗಳೇ ಸ್ಮಾರ್ಟ್ ಆಗಿಲ್ಲ! ಜಿಲ್ಲಾಧಿಕಾರಿ ಕಚೇರಿಯ ಬಳಿ ಪಾರ್ಕಿಂಗ್...

ತುಮಕೂರು : ಡಿಜಿಟಲ್ ಲೈಬ್ರರಿ-ಓದುವ ಹವ್ಯಾಸಕ್ಕೆ ಸಹಕಾರಿ

0
ತುಮಕೂರು     ಪುಸ್ತಕ ಓದುವ ಹವ್ಯಾಸ ಈಗಿನ ಯುವಜನರಲ್ಲಿ ಕಡಿಮೆಯಾಗುತ್ತಿದೆ. ಮೋಬೈಲ್, ಕಂಪ್ಯೂಟರ್, ಇಂಟರ್‍ನೆಟ್ ಎಂದು ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗಿದ್ದಾರೆ ಎಂಬ ಆರೋಪದ ನಡುವೆ ಆನ್‍ಲೈನ್ ಮೂಲಕ ಅವರಲ್ಲಿ ಪುಸ್ತಕ ಓದುವ...

ತೃತೀಯ ಲಿಂಗಿಗಳ ಜೀವನಮಟ್ಟ ಸುಧಾರಣೆಗೆ ಕ್ರಮ:ವಿನೋತ್ ಪ್ರಿಯಾ

0
ಚಿತ್ರದುರ್ಗ:    ಜಿಲ್ಲೆಯ ದಮನಿತ ಮಹಿಳೆಯರು ಹಾಗೂ ತೃತೀಯ ಲಿಂಗಿಗಳ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಗೆ ವಿವಿಧ ಇಲಾಖೆಗಳಡಿ ಲಭ್ಯವಿರುವ ಯೋಜನೆಗಳ ಮೂಲಕ ಜೀವನ ಮಟ್ಟ ಸುಧಾರಣೆಗೆ ನೆರವು ದೊರಕಿಸಲಾಗುವುದು ಎಂದು ಜಿಲ್ಲಾಧಿಕಾರಿ...

ಹೊಯ್ಸಳರ ಕಾಲದ ವೀರಗಲ್ಲು ಪತ್ತೆ

0
ಚಿತ್ರದುರ್ಗ:     ತಾಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ರವಿಕುಮಾರ್‍ರವರ ಜಮೀನಿನಲ್ಲಿ ಕ್ರಿ.ಶ. 12-13 ನೇ ಶತಮಾನದ ಹೊಯ್ಸಳರ ಕಾಲದ ಪುರಾತನ ವೀರಗಲ್ಲು ಪತ್ತೆಯಾಗಿದ್ದು, ರಂಗಯ್ಯನಬಾಗಿಲು ಬಳಿಯಿರುವ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗಿದೆ.     ಪತ್ತೆಯಾಗಿರುವ...

ಪಶುಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ

0
ಚಿತ್ರದುರ್ಗ;     ನಗರದ ಜೆಸಿಆರ್ ಬಡಾವಣೆಯಲ್ಲಿ ಶನಿವಾರ 22ನೇ ವಾರ್ಡ್ ಜೆಸಿಆರ್ ವಿಪಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದಿಂದ ಪಶುಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು.     ಪಶುಕಪ್ಷಿಗಳಿಗೆ ಕುಡಿಯುವ ನೀರಿನ ಬವಣೆ ಇರುತ್ತದೆ...

ಕುಡಿಯುವ ನೀರಿಗಾಗಿ ತಾ.ಪಂ ಮುಂದೆ ಧರಣಿ..!!

0
ಚಳ್ಳಕೆರೆ    ಭೀಕರ ಬರದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಕ್ಷೀಣಿಸುತ್ತಿದ್ದು, ಪ್ರಸ್ತುತ ವರ್ಷವೂ ಸಹ ರೈತ ತನ್ನ ಜಮೀನಲ್ಲಿ ಬೆಳೆ ಬೆಳೆಯುವ ಆಸೆಯನ್ನು ಕೈಬಿಟ್ಟು, ನಿರಾಸೆಯಿಂದ ಆಕಾಶದತ್ತ ನೋಡುವ ದೃಶ್ಯ ಸಾಮಾನ್ಯವಾಗಿದೆ. ಇದು...

ಬಳ್ಳಾರಿಯ ವಿವಿಧೆಡೆ ಆಹಾರ ಅದಾಲತ್

0
ಬಳ್ಳಾರಿ    ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿರ್ದೇಶಕ ರಾಮೇಶ್ವರಪ್ಪ ನೇತೃತ್ವದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳ ತಂಡ ಬಳ್ಳಾರಿಯಲ್ಲಿ ಸೋಮವಾರ ವಿವಿಧೆಡೆ ಆಹಾರ ಅದಾಲತ್ ನಡೆಸಲಾಯಿತು. ಪಡಿತರ...

ಆರೋಗ್ಯ ಕೇಂದ್ರದ ವಿರುದ್ಧ ದಿಢೀರ್ ಪ್ರತಿಭಟನೆ

0
ಹರಪನಹಳ್ಳಿ:    ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಎಲ್ಲ ಸಿಬ್ಬಂದಿಗಳು ತಾಲೂಕು ಆರೋಗ್ಯ ಕೇಂದ್ರದಲ್ಲಿ ಸಂಬಳದ ವಿಳಂಬ ನೀತಿ ಬಗ್ಗೆ ಪ್ರಶ್ನಿಸಿ ದಿಡೀರ್ ಪ್ರತಿಭಟನೆ ನಡೆಸಿದರು.      ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ...

37 ಅಂಗಡಿಗಳ ತೆರವಿಗೆ ನ್ಯಾಯಾಲಯ ಆದೇಶ

0
ತುರುವೇಕೆರೆ     ಪಟ್ಟಣ ಬ್ಯಾಂಕ್‍ನ ವಾಣಿಜ್ಯ ಮಳಿಗೆಯಲ್ಲಿ ಬಾಡಿಗೆದಾರರಾಗಿದ್ದ ಸುಮಾರು 38 ಅಂಗಡಿಗಳ ಪೈಕಿ 37 ಅಂಗಡಿಗಳನ್ನು ತೆರವುಗೊಳಿಸುವಂತೆ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಟಿ.ಎನ್.ಶಿವರಾಜು ಮತ್ತು ವ್ಯವಸ್ಥಾಪಕ ಶರತ್...
Share via