Tag: ಪ್ರಜಾ ಪ್ರಗತಿ
ಶಾಸಕರ ರಾಜೀನಾಮೆ: ಬಿಜೆಪಿಯಲ್ಲಿ ಹುರುಪು
ಬೆಂಗಳೂರು ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ಕಾಂಗ್ರೆಸ್‍ನಲ್ಲಿ ಒಂದು ಕಡೆ ನಡುಕ ಆರಂಭವಾಗಿದ್ದರೆ ಮತ್ತೊಂದು ಕಡೆ ಜೆಡಿಎಸ್‍ಗೆ ಅಧಿಕಾರ ಹೋದಿತೆಂಬ ಚಿಂತೆ ಶುರುವಾಗಿದೆ. ಬಿಜೆಪಿಯಲ್ಲಿ ಸರ್ಕಾರ ರಚಿಸುವ ಹೊಸ ಹುಮ್ಮಸ್ಸು...
ತೆಲಂಗಾಣ ಮಾದರಿಯಲ್ಲಿ ಮರಳು ನೀತಿ:ರಾಜಶೇಖರ ಬಿ. ಪಾಟೀಲ್
ದಾವಣಗೆರೆ: ತೆಲಂಗಾಣ ಮಾದರಿಯಲ್ಲಿ ಹೊಸ ಮರಳು ನೀತಿ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ರಾಜಶೇಖರ ಬಿ. ಪಾಟೀಲ್ ತಿಳಿಸಿದ್ದಾರೆ. ಹರಿಹರ ತಾಲೂಕಿನ ರಾಜನಹಳ್ಳಿ...
ಸಂವಿಧಾನ ಬದಲಾಯಿಸಲು ಕೈ ಹಾಕಿದರೆ ಎಚ್ಚರ: ಸಿದ್ದರಾಮಯ್ಯ
ಬೆಂಗಳೂರು ವೈವಿಧ್ಯತೆಯಲ್ಲಿ ಏಕತೆ ಸಮಾನತೆಯ ಪ್ರತಿಪಾದಿಸಿರುವ ಸಂವಿಧಾನ ಮುಟ್ಟಿದರೆ ರಕ್ತಪಾತ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ. ನಗರದ ಪುರಭವನದಲ್ಲಿ ಮಂಗಳವಾರ ರಾಜ್ಯ ಎಸ್ಸಿ-ಎಸ್ಟಿ ಗುತ್ತಿಗೆದಾರರ...
ಸದ್ಯ ಅವಿಶ್ವಾಸ ಮಂಡನೆ ಇಲ್ಲ: ಬಿಎಸ್‍ವೈ
ಬೆಂಗಳೂರು ಜುಲೈ 12 ರಿಂದ ನಡೆಯಲಿರುವ ವಿಧಾನಮಂಡಲ ಮುಂಗಾರು ಅಧಿವೇಶನದಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ ಡಾಲರ್ಸ್...
ತಂಬಾಕು ನಿಯಂತ್ರಣ ಕುರಿತು ತರಬೇತಿ ಕಾರ್ಯಗಾರ
ಚಿತ್ರದುರ್ಗ ಚಿತ್ರದುರ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಚಿತ್ರದುರ್ಗ ವತಿಯಿಂದ ಕೋಟ್ಪಾ-2003ರ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ, ಸಾಮಥ್ರ್ಯಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಕುರಿತು ಒಂದು ದಿನದ...
ಬಿಜೆಪಿ ಸಂಘಟನೆಗೆ ವಿಭಿನ್ನ ಕಾರ್ಯಕ್ರಮ ರೂಪಿಸಿ : ಸುನೀಲ್‍ಕುಮಾರ್
ಚಿತ್ರದುರ್ಗ: ಸುಸಜ್ಜಿತ ಸಾಮಾಜಿಕ ಜಾಲತಾಣ ತಂಡ ರಚಿಸುವ ಮೂಲಕ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನ ಕೈಗೊಳ್ಳುವಂತೆ ಕಾರ್ಕಳ ಶಾಸಕ ಹಾಗೂ ವಿಧಾನಸಭೆ ಮುಖ್ಯ ಸಚೇತಕ ಸುನೀಲ್‍ಕುಮಾರ್ ಕಾರ್ಯಕರ್ತರಿಗೆ ಹಾಗೂ ಮುಖಂಡರುಗಳಿಗೆ...
ಪ್ರತಿಭೆಗಳಿಗೆ ಉತ್ತೇಜನ ಅವಶ್ಯ;ತಿಪ್ಪಾರೆಡ್ಡಿ
ಚಿತ್ರದುರ್ಗ: ಉತ್ತಮ ಅಂಕಗಳಿಸಿದವರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವುದು ಯುವ ಸಮೂಹದ ಕರ್ತವ್ಯವಾಗಬೇಕು ಎಂದು ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿ ಹೇಳಿದರು.ನಗರದ ಜೋಗಿಮಟ್ಟಿ ಗೆಳೆಯರ ಬಳಗ ಹಾಗೂ ಪ್ರಜ್ವಲ್ ದೇವರಾಜ್...
ಮಹಿಳೆಯರ ಆರ್ಥಿಕ ಪ್ರಗತಿಗೆ ಸ್ವಉದ್ಯೋಗ ಅವಶ್ಯ
ಚಿತ್ರದುರ್ಗ ಮನುಷ್ಯನ ಕೈ ಕಾಲುಗಳಿಗೆ ತರಬೇತಿ ನೀಡಿ ಅವರ ಜೀವನಕ್ಕೆ ಅನುಕೂಲವಾಗುವ ರೀತಿಯಲ್ಲಿ ವಿಜ್ಞಾನವನ್ನ ತಿಳಿಸಿಕೊಟ್ಟರೆ, ಅವರು ತಮಗೆ ಬೇಕಾದ ವಸ್ತುಗಳನ್ನ ತಾವೇ ಉತ್ಪಾದನೆ ಮಾಡಿಕೊಂಡು, ಬಳಕೆ ಹೆಚ್ಚಿಸಿಕೊಂಡರೆ ಅವರ...
ಗೋಕಟ್ಟೆಗೆ ನೀರು ತುಂಬಿಸಲು ಮುಂದಾದ ಗುತ್ತಿದಾರರ ಪ್ರಯತ್ನಕ್ಕೆ ಎಳ್ಳು ನೀರು ಬಿಟ್ಟ ರೈತ...
ಹರಪನಹಳ್ಳಿ, ಕ್ರಿಯಾ ಯೋಜನೆಯಲ್ಲಿ ಇರುವ ಪ್ರಕಾರ ಕೆರೆಗೆ ನದಿ ನೀರು ತುಂಬಿಸುವ ಬದಲು ಗೋಕಟ್ಟೆಗೆ ನದಿ ನೀರು ತುಂಬಿಸಲು ಮುಂದಾದ ಗುತ್ತಿದಾರರ ಪ್ರಯತ್ನವನ್ನು ತಡೆಯುವಲ್ಲಿ ರೈತ ಸಂಘದವರು ಯಶಸ್ವಿಯಾದ ಘಟನೆ ಪಟ್ಟಣದಲ್ಲಿ...
ಧರ್ಮಸ್ಥಳಕ್ಕೆ ನೂತನ ಸ್ಲೀಪರ್ ಬಸ್ ಸೇವೆಗೆ ಚಾಲನೆ
ಹೊಸಪೇಟೆ: ನಗರದಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗವು ನೂತನ ಸ್ಲೀಪರ್ ಬಸ್ ಸೇವೆ ಸೋಮವಾರ ರಾತ್ರಿ ಆರಂಭಿಸಿದೆ. ಪ್ರತಿದಿನ ರಾತ್ರಿ 9.30ಕ್ಕೆ ನಗರದ ಬಸ್...













