Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ವಿದ್ಯಾರ್ಥಿ ಜೀವನದಿಂದಲೇ ಯೋಗದಲ್ಲಿ ಪಾಲ್ಗೊಳ್ಳಿ : ರಂಗನಾಥ ಹವಲ್ದಾರ್

0
ಹಗರಿಬೊಮ್ಮನಹಳ್ಳಿ     ವಿದ್ಯಾರ್ಥಿ ಜೀವನದದಲ್ಲಿಯೇ ಯೋಗದಲ್ಲಿ ಪಾಲ್ಗೊಳ್ಳುವ ಮೂಲಕ ಮುಂದಿನ ಜೀವನದಲ್ಲಿ ಸಂಪೂರ್ಣ ಯೋಗ್ವನ್ನು ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಕ ರಂಗನಾಥ ಹವಲ್ದಾರ್ ಕರೆನೀಡಿರು.      ಪಟ್ಟಣದ ಹಳೇ ಊರಿನ...

ಪರಿಸರವನ್ನು ಸಮತೋಲನಕ್ಕೆ ತರುವ ನಿಟ್ಟಿನಲ್ಲಿ ಜಾಗೃತಿ ವಹಿಸಿ:ಬದರಿನಾಥ್

0
ಹುಳಿಯಾರು    ಪರಿಸರ ನಾಶದಿಂದ ವಾತಾವರಣದಲ್ಲಿ ಅಸಮತೋಲನ ಉಂಟಾಗುತ್ತಿದೆ. ಪರಿಸರದಲ್ಲಿ ಆಗುವ ಅಸಮತೋಲನ ಅನೇಕ ದುರಂತಗಳಿಗೆ ಹಾದಿ ಮಾಡಿಕೊಡಲಿದ್ದು ಮಡಿಕೇರಿ ಹಾಗೂ ಸಕಲೇಶಪುರದಲ್ಲಿ ಇತ್ತೀಚೆಗೆ ನಡೆದ ಘಟನೆಗಳೇ ಇದಕ್ಕೆ ಜ್ವಲಂತ ನಿದರ್ಶನ...

ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಸುವವರ ಮೇಲೆ ಕ್ರಮಕ್ಕೆ ಒತ್ತಾಯ

0
ಹುಳಿಯಾರು    ಹುಳಿಯಾರಿನ ಬಹುತೇಕ ಹೋಟೆಲ್‍ಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆ ಬಳಸುತ್ತಿದ್ದು ಇವರ ಮೇಲೆ ಕ್ರಮ ಕೈಗೊಂಡು ಜನಸಾಮಾನ್ಯರ ಆರೋಗ್ಯ ಕಾಪಾಡುವಂತೆ ಹುಳಿಯಾರು ಕರವೇ ಸಂಘಟನಾ ಕಾರ್ಯದರ್ಶಿ ನವೀನ್ ಒತ್ತಾಯಿಸಿದ್ದಾರೆ.   ...

ಈರುಳ್ಳಿ ಬೆಳೆಗಾರರನ್ನು ಸಂಘಟಿಸಬೇಕಾಗಿದೆ : ಎಂ.ಪಿ. ವೀಣಾ ಮಹಾಂತೇಶ

0
ಹೂವಿನಹಡಗಲಿ      ತಾಲೂಕಿನ ಈರುಳ್ಳಿ ಬೆಳೆಗಾರರು ಸಂಘಟನೆ ಮಾಡಬೇಕಾಗಿದೆ. ಸಂಘಟನೆಯಿಂದ ಹೋರಾಟಗಳನ್ನು ಮಾಡಬಹುದು ಎಂದು ಎಂ.ಪಿ. ಪ್ರಕಾಶ್ ಸಮಾಜ ಮುಖಿಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ ಹೇಳಿದರು.      ತಾಲೂಕಿನ...

ಜಿಂದಾಲ್ ಗೆ ಭೂಮಿ ಪರಭಾರೆ : ಜಯಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ

0
ಬೆಂಗಳೂರು    ಜಿಂದಾಲ್ ಕಂಪನಿಗೆ ಯಾವುದೇ ಕಾರಣಕ್ಕೂ ಭೂಮಿ ಹಸ್ತಾಂತರ ಮಾಡದೇ ಕಂಠೀರವ ಕ್ರೀಡಾಂಗಣದ ಉಸ್ತುವಾರಿ ಜವಾಬ್ದಾರಿಯ ಪರವಾನಗಿಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ...

ರಾಜ್ಯದ ವಿವಿದೆಡೆ ಮಳೆ : 3 ಮಂದಿ ಸಾವು

0
ಬೆಂಗಳೂರು   ಬೀದರ್, ಧಾರವಾಡ, ಗದಗ, ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮುಂಗಾರು ಆರ್ಭಟ ಜೋರಾಗಿ ಭಾರೀ ಮಳೆಯಾಗಿದ್ದು, ತಾಯಿ ಮಗ ಸೇರಿ ಒಟ್ಟು ಮೂವರು ಬಲಿಯಾಗಿದ್ದಾರೆ.     ಬೀದರ್ ಜಿಲ್ಲೆಯ ಬಸವಕಲ್ಯಾಣ...

ಪತ್ನಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಪತಿ ಬಂಧನ..!!

0
ಬೆಂಗಳೂರು   ಮಧ್ಯಪಾನ ಮಾಡಿ ಬಂದು ಜಗಳ ತೆಗೆದ ಪತಿಯೊಬ್ಬ ಪತ್ನಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿರುವ ದುರ್ಘಟನೆ ಭಾನುವಾರ ಮಧ್ಯರಾತ್ರಿ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪತಿಯ ಚಾಕು ಇರಿತದಿಂದ ಬೆಳ್ಳಂದೂರಿನ...

ರೌಡಿ ರಾಹುಲ್ ಬಂಧನ..!!

0
ಬೆಂಗಳೂರು    ಸ್ಥಳೀಯರಲ್ಲಿ ಭೀತಿ ಹುಟ್ಟಿಸಿ ಕುಖ್ಯಾತಿ ಪಡೆಯಲು ಗ್ಯಾಂಗ್ ಕಟ್ಟಿಕೊಂಡು ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದ ಹಳೆ ಆರೋಪಿ ರಾಹುಲ್ ಅಲಿಯಾಸ್ ಗೋವಿಂದನ ಕಾಲಿಗೆ ಸೋಮವಾರ ಬೆಳಿಗ್ಗೆ ಬ್ಯಾಟರಾಯನಪುರ ಪೊಲೀಸರು ಗುಂಡು ಹೊಡೆದು...

ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು : ಶಶಿಧರ ಹೊನ್ನಣ್ಣವರ

0
ಶಿಗ್ಗಾವಿ :       ಸತತ ಬರಗಾಲದಿಂದ ತತ್ತರಿಸಿದ ರೈತ ಸಮುದಾಯ ಬಹಳ ಚಿಂತಾಕ್ರಾಂತವಾಗಿದ್ದು, ರೈತ ತನ್ನ ಚೈತನ್ಯವನ್ನೇ ಕಳೆದುಕೊಂಡಿದ್ದಾನೆ. ಮುಂಗಾರು ಪ್ರವೇಶ ಮಾಡದಿರುವುದರಿಂದ ರೈತ ವರ್ಗಕ್ಕೆ ಬರ ಸಿಡಲು ಬಡಿದಂತಾಗಿದೆ...

ಮಿತ್ರ ಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ ಮಾಯಾವತಿ..!!

0
ಲಕ್ನೊ:   ಕಳೆದ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮುರಿದುಕೊಂಡಿದ್ದ ಬಿ ಎಸ್ ಪಿ ಅಧ್ಯಕ್ಷೆ ಮಾಯಾವತಿಯವರು ಇದೀಗ ತಮ್ಮ ಮಿತ್ರ ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸುವ ಮೂಲಕ ತಮ್ಮ ಅಸಮಾಧಾನ...
Share via