Tag: ಸೈನ್ಸ್ ಸಿಟಿ
ಚಿತ್ರದುರ್ಗ : ಕುದಾಪುರದಲ್ಲಿ ರಾಜ್ಯದ ಮೊದಲ ಸೈನ್ಸ್ ಸಿಟಿ ಸ್ಥಾಪನೆ
ಚಿತ್ರದುರ್ಗ: ಕೋಟೆ ನಗರಿ ಎಂದೇ ಹೆಸರಾಗಿರುವ ಚಿತ್ರದುರ್ಗಕ್ಕೆ ಈಗ ಮತ್ತೊಂದು ಹೆಮ್ಮಯ ಗರಿ ದೊರಕಿದ್ದು ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ದೇಶದ ಗಮನ ಸೆಳೆಯುವ...




