Tag: ಅಪಘಾತ
ಟ್ರಕ್ – ಜೀಪ್ ನಡುವೆ ಅಪಘಾತ : 11 ಮಂದಿಯ ದುರ್ಮರಣ!!!
ಜೋಧ್‍ಪುರ : ಜೀಪ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿಗಳು ಸೇರಿ 11 ಮಂದಿ ಸಾವನ್ನಪ್ಪಿರುವ ದುರ್ಘಟನೆ ರಾಜಸ್ತಾನದ ಜೋಧ್‍ಪುರ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ. ...
ನೆಲಮಂಗಲ ಬಳಿ 2 ಕಾರುಗಳ ಮುಖಾಮುಖಿ : ನಾಲ್ವರ ಸಾವು!!
ನೆಲಮಂಗಲ : ಎರಡು ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಸಮೀಪ ನಡೆದಿದೆ. ...
ಡಿಕ್ಕಿ ಹೊಡೆದ ಅಪರಿಚಿತ ವಾಹನ : ತಾಯಿ, ಮಗಳ ದುರ್ಮರಣ!!
ಕಲಬುರಗಿ : ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ರಾಜಾಪುರ ಬಳಿ ಗುರುವಾರ ನಡೆದಿದೆ. 35 ವರ್ಷದ ಸೋನಾಬಾಯಿ...
ಕೋಲಾರ : ಭೀಕರ ರಸ್ತೆ ಅಪಘಾತ ; ಮೂವರು ಸಾವು!!
ಕೋಲಾರ : ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ತಿಂಡ್ಲಿ ರಸ್ತೆಯಲ್ಲಿ ನಡೆದಿದೆ. 25...
ಚಿತ್ರದುರ್ಗ : ಜಿಲ್ಲಾಧಿಕಾರಿ ಕಾರಿಗೆ ಬಸ್ ಡಿಕ್ಕಿ!!
ಚಿತ್ರದುರ್ಗ: ಕೆಎಸ್‍ಆರ್ಟಿಸಿ ಬಸ್ ಮತ್ತು ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಚಲಿಸುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ನಜ್ಜುಗುಜ್ಜಾಗಿದೆ. ಯಾವುದೇ ಯಾರಿಗೂ ಯಾವದೇ ಪ್ರಾಣಾಪಾಯ ಆಗಿಲ್ಲ ಡಿ ಸಿ ವಿನೋತ್ ಪ್ರಿಯಾ...
ಮಧುಗಿರಿ : ಬಸ್- ಬೈಕ್ ಮುಖಾಮುಖಿ ; ಮಹಿಳೆ ಸಾವು!!
ಮಧುಗಿರಿ : ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿರುವ ದುರ್ಘಟನೆ ತಾಲ್ಲೂಕಿನ ಡಿವಿ ಹಳ್ಳಿ ಬಳಿ ನಡೆದಿದೆ. ಎಸ್ಎಂಎಸ್ ಎಂಬ...
ಮರಕ್ಕೆ ಢಿಕ್ಕಿ ಹೊಡೆದ ಜೀಪ್, ಸ್ಥಳದಲ್ಲೇ ಐವರ ದುರ್ಮರಣ!!!
ಸಿದ್ದಾಪೂರ್ : ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ಜೀಪ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 5 ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್ನ ಸಿದ್ದಾಪೂರ್ದಲ್ಲಿ ನಡೆದಿದೆ. ಸುಮಾರು 20...
ಮಂಡ್ಯ : ಆಟೋಗೆ – ಲಾರಿ ಡಿಕ್ಕಿ ; ಮೂವರು ಯುವಕರ ದುರ್ಮರಣ!!
ಮಂಡ್ಯ: ಪ್ಯಾಸೆಂಜರ್ ಆಟೋಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ದುಂಡನಹಳ್ಳಿ ಬಳಿ ನಡೆದಿದೆ.
ಅಭಿ(20) ಮಲ್ಲನಕುಪ್ಪೆ ಕೃಷ್ಣ(23) ಹಾಗೂ...
ಕಂದಕಕ್ಕೆ ಉರುಳಿದ ಬಸ್ : ಸ್ಥಳದಲ್ಲೇ 6 ಪ್ರಯಾಣಿಕರ ಸಾವು!!!
ಗೋಲ್ ಪರ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಸ್ಥಳದಲ್ಲೇ 6 ಪ್ರಯಾಣಿಕರು ಮೃತಪಟ್ಟಿರುವ ಘಟನೆ ಅಸ್ಸೋಂನ ಗೋಲ್ ಪರ ಜಿಲ್ಲೆಯ ಕುಥಾಕುತಿ ಪ್ರದೇಶದ...
ಮದುವೆಯಿಂದ ಹಿಂತಿರುಗುವಾಗ ಅಪಘಾತ : 10 ಮಂದಿಯ ದಾರುಣ ಸಾವು!!
ಜಲಗಾಂವ್ : ಮದುವೆಯಿಂದ ಹಿಂತಿರುಗುವಾಗ ಅಪಘಾತ : 10 ಮಂದಿಯ ದಾರುಣ ಸಾವು!! ಕ್ರೂಸರ್ ಮತ್ತು ಡಂಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಿಂದಾಗಿ ಮದುವೆ ಮುಗಿಸಿ ಹೋಗುತ್ತಿದ್ದ 10 ಮಂದಿ ಮಸಣ...












