Tag: ಕನ್ನಡನ್ಯೂಸ್
ರಷ್ಯಾ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡಿದ ರಷ್ಯಾ ದೂತವಾಸ
ಲಂಡನ್:
ಕೆಲದಿನಗಳ ಹಿಂದೆ ನಡೆದ ಘಟನೆ ಆಧಾರದ ಮೇಲೆ ಬ್ರಿಟನ್ ಗೂಢಚಾರರು ತನ್ನ ಪ್ರಜೆಗಳಿಗೆ ಮಾಡಬಹುದಾದ ತೊಂದರೆಯ ಕುರಿತು ಎಚ್ಚರಿಕೆ ಸಂದೇಶ ರವಾನಿಸಿದೆ.
...
ಉಜ್ಜಯಿನಿ ಲಿ. ಸಿದ್ದಲಿಂಗ ಜಗದ್ಗುರುಗಳವರ ಪುರಾಣ ಪ್ರವಚನ ಕೇಳೋದೆ ಒಂದು ವೈಭೋಗ
ಉಜ್ಜಿನಿ
ಎಲ್ಲರ ಮನ ಮಂದಿರದ ನಂದದೀಪ ಜಗದ್ಗುರುಗಳು ಆಡಿದ ಮಾತು ನಡೆದ ದಾರಿ ಭೋದಿಸಿದ ಧರ್ಮಾಮೃತ ಮರೆಯಲಾಗದು ಅಂಗ ಗುಣಗಳನ್ನು ದೂರ ಮಾಡಿ ಲಿಂಗ ಗುಣ ಸಂಪನ್ನರಾದ ಜಗದ್ಗುರುಗಳ ಸಾಧನೆ...
ಕೊಡಗು ಸಂತ್ರಸ್ತರಿಗೆ ಸಹಾಯ
ಹರಿಹರ
ನಗರದ ಗೆಳಯರ ಬಳಗ(ಫ್ರೆಂಡ್ಸ್ ಗ್ರೂಪ್)ದವರಿಂದ ಕೊಡಗು ಜಿಲ್ಲೆಯಲ್ಲಿ ಕಳೆದ 15ದಿನಗಳಿಂದ ಅತಿಯಾಗಿ ಮಳೆಯಾಗಿ ಪ್ರವಾಹ ಉಂಟಾಗಿ ಅಲ್ಲಿನ ನಿವಾಸಿಗಳು ನೆರೆ ಹಾವಳಿಯಿಂದ ಸಂಪೂರ್ಣ ನಿರಾಶ್ರಿತರಾಗಿದ್ದು, ಅವರುಗಳಿಗೆ ನಮ್ಮ ಬಳಗದ ವತಿಯಿಂದ ಕೈಲಾದ...
ಸೇವಾ ಮನೋಭಾವದ ಗುಣವನ್ನು ಹೊಂದಬೇಕು-ಬಸವಪ್ರಭು ಸ್ವಾಮಿಗಳು
ಜಗಳೂರು
ಆಸ್ಪತ್ರೆಗೆ ಬರುವ ರೋಗಗಿಳಿಗೆ ಬಡವ ಸಿರಿವಂತ ಎನ್ನುವ ತಾರತಮ್ಯ ಮಾಡದೇ ಉತ್ತಮ ಚಿಕಿತ್ಸೆ ನೀಡುವ ಮೂಲಕ ಸೇವಾ ಮನೋಭಾವದ ಗುಣವನ್ನು ಹೊಂದಬೇಕೆಂದು ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮಿಗಳು...
ಸಂವಿಧಾನ ಪ್ರತಿ ಸುಟ್ಟವರನ್ನು ಗಡಿಪಾರು ಮಾಡಲು ಒತ್ತಾಯ
ದಾವಣಗೆರೆ
ದೆಹಲಿಯಲ್ಲಿ ಸಂವಿಧಾನದ ಪುಸ್ತಕ ಸುಟ್ಟ ದೇಶದ್ರೋಹಿಗಳನ್ನು ತಕ್ಷಣವೇ ಬಂಧಿಸಿ, ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಸಾಮಾಜಿಕ ಸಂಘರ್ಷ ಸಮಿತಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಇಲ್ಲಿನ ಪಾಲಿಕೆ...
ಗ್ರಾ.ಪಂ. ಅಧ್ಯಕ್ಷೆ ವಿರುದ್ಧ ಪಿಡಿಓ ದೂರು
ದಾವಣಗೆರೆ
ಬಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯ್ಯಮ್ಮ ಬಲ್ಲೂರು ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಆರೋಪಿಸಿ ತಾಲ್ಲೂಕಿನ ಕನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಮಾಳಮ್ಮ ಹದಡಿ ಪೊಲೀಸ್...
ಮುಖ್ಯ ಶಿಕ್ಷಕ ನೇಣಿಗೆ ಶರಣು
ದಾವಣಗೆರೆ
ಮುಖ್ಯೋಪಾಧ್ಯಾಯರೊಬ್ಬರು ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಪನಹಳ್ಳಿ ತಾಲೂಕಿನ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಕಮ್ಮತ್ತಹಳ್ಳಿ ಗ್ರಾಮದ ಶ್ರೀರೇಣುಕಾ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ...
ಜಿಎಸ್ಟಿ ಫೈಲಿಂಗ್ನಲ್ಲಿ ದಾವಣಗೆರೆ ವಿಭಾಗ ಹಿಂದೆ
ದಾವಣಗೆರೆ
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಫೈಲಿಂಗ್ನಲ್ಲಿ ದಾವಣಗೆರೆ ವಿಭಾಗ ಹಿಂದುಳಿದಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಕೆ.ಎಸ್.ನಿಂಗೇಗೌಡ ತಿಳಿಸಿದ್ದಾರೆ.
ನಗರದ ಬಾಪೂಜಿ...
ರಾಜಕೀಯ ಪಕ್ಷಗಳಿಂದ ಸಾಮರಸ್ಯ ಕದಡುವ ಪ್ರಯತ್ನ
ದಾವಣಗೆರೆ
ರಾಜಕೀಯ ಪಕ್ಷಗಳು ಸಾಮರಸ್ಯ ಕದಡಲು ಪ್ರಯತ್ನಿಸುತ್ತಿರುವುದು ಅತ್ಯಂತ ದುರಂತವಾಗಿದೆ ಎಂದು ತರಳಬಾಳು ಸಾಣೇಹಳ್ಳಿ ಶಾಖಾಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ...
ಕನ್ನಡ ಪುಸ್ತಕ ಮುದ್ರಣ ಸೊಗಸು-2017 ಬಹುಮಾನ : ಅರ್ಜಿ ಆಹ್ವಾನ
ಬಳ್ಳಾರಿ
ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜನವರಿ -2017 ರಿಂದ ಡಿಸೆಂಬರ್ 2017ರ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ ಗುಣಮಟ್ಟವನ್ನು ಪರಿಗಣಿಸಿ ಮುದ್ರಕರಿಗೆ “ಕನ್ನಡ ಪುಸ್ತಕ ಮುದ್ರಣ ಸೊಗಸು-2017” ಬಹುಮಾನವನ್ನು ನೀಡಲಾಗುತ್ತಿದ್ದು,...