Home Tags ಕೊರೊನಾ ವೈರಸ್

Tag: ಕೊರೊನಾ ವೈರಸ್

ಹಿರಿಯ ಪತ್ರಕರ್ತ ರವಿ ಬೆಳೆಗೆರೆ ನಿಧನ ; ಸಂಜೆ ಅಂತ್ಯಕ್ರಿಯೆ!!

0
ಬೆಂಗಳೂರು :       ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಅವರ ಪಾರ್ಥಿವ ಶರೀರದ ಅಂತಿಮ ವಿಧಿ-ವಿಧಾನ ಇಂದು ಸಂಜೆ 4 ಗಂಟೆಗೆ ನಡೆಯಲಿದೆ.      ಪದ್ಮನಾಭ ನಗರದ ತಮ್ಮ ಕಚೇರಿಯಲ್ಲಿ...

ಬೆಂಗಳೂರು : ಹೊಸ ವರ್ಷದ ಮೋಜು ಮಸ್ತಿಗೆ ಬಿಬಿಎಂಪಿ ಬ್ರೇಕ್..!

0
ಬೆಂಗಳೂರು :       ಕೊರೊನಾ ಸೋಂಕು ಮತ್ತೆ ಹೆಚ್ಚುವ ಸಾಧ್ಯತೆ ಇರುವುದರಿಂದ 2021ರ ಹೊಸ ವರ್ಷಾಚರಣೆ ಸಡಗರ-ಸಂಭ್ರಮಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಚಿಂತನೆ ನಡೆಸಿದೆ.      ಪ್ರತಿ ವರ್ಷ ಹೊಸ...

ಶಿರಾ : ಯಾರ ಮತ ಬುಟ್ಟಿಗೆ ಯಾರು ಕೈ ಹಾಕಿದರು..!?

0
ತುಮಕೂರು :      ಶಿರಾ ವಿಧಾನಸಭೆಯ ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಹಿಂದೆಯೆ ಸೋಲು-ಗೆಲುವಿನ ಲೆಕ್ಕಾಚಾರಗಳು ಆರಂಭವಾಗಿವೆ. ಯಾರ ಮತಗಳನ್ನು ಮತ್ಯಾರು ಕಸಿದಿದ್ದಾರೆ ಎಂಬ ಅವಲೋಕನ ನಡೆದಿದೆ. ಕಳೆದ ಬಾರಿಯ...

ಮೈಸೂರು : ಮರಕ್ಕೆ ಜೀಪ್ ಡಿಕ್ಕಿ ; ಇಬ್ಬರು ಕರ್ತವ್ಯ ನಿರತ ಪೊಲೀಸರ ಸಾವು!!

0
ಮೈಸೂರು :      ಪೊಲೀಸ್ ಜೀಪ್​ವೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕರ್ತವ್ಯ ನಿರತ ಪೊಲೀಸರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೆ.ಆರ್. ನಗರ ತಾಲ್ಲೂಕಿ‌ನ ಹೆಬ್ಬಾಳು ಸಮೀಪ ನಡೆದಿದೆ.     ಕೆ.ಆರ್....

ಅರ್ನಬ್​ ಗೋಸ್ವಾಮಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ!!

0
ನವದೆಹಲಿ :     ಸುಪ್ರೀಂ ಕೋರ್ಟ್ ನ್ಯಾಯಪೀಠವು ರಿಪಬ್ಲಿಕ್ ಟಿವಿ ಎಡಿಟರ್ ಅರ್ನಬ್ ಗೋಸ್ವಾಮಿಯವರಿಗೆ ಜಾಮೀನು ನೀಡಿದೆ.     ಬಾಂಬೆ ಹೈಕೋರ್ಟ್ ನಲ್ಲಿ 2018ರಲ್ಲಿ ನಡೆದಂತ  ಇಂಟೀರಿಯರ್ ಡಿಸೈನರ್ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ...

ಮತ ಎಣಿಕೆ  ಸುತ್ತುಗಳು ಮುಗಿಯುತ್ತಾ ಹೋದಂತೆ ಏರಿಳಿಕೆಯಾದ ಬಾವುಟಗಳ ಹಾರಾಟ

0
  ತುಮಕೂರು :       ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶಿರಾ ವಿಧಾನ ಸಭಾ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ಬಿಗಿ ಭದ್ರತೆಯಲ್ಲಿ ನಡೆಯಿತು. ಮತ ಎಣಿಕಾ ಕೇಂದ್ರ...

ಶಿರಾದಲ್ಲಿ ಕಮಲೋದಯ, ಕಾಂಗ್ರೆಸ್- ಜೆಡಿಎಸ್‍ಗೆ ಸೋಲಿನ ಕಹಿ!!

0
ತುಮಕೂರು:      ಶಿರಾ ಕ್ಷೇತ್ರದ ಇತಿಹಾಸದಲ್ಲಿ ದಾಖಲೆಯೆಂಬಂತೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‍ಗೌಡ 13,414 ಮತಗಳ ಅಂತರದ ಮುನ್ನಡೆಯೊಂದಿಗೆ ಜಯಬೇರಿ ಭಾರಿಸಿದ್ದು, ಪ್ರಥಮ ಬಾರಿಗೆ ಕೋಟೆಯ ನಾಡಲ್ಲಿ ಕಮಲೋದಯವಾಗಿದೆ.     ಅಂಚೆ...

ಮಧ್ಯಂತರ ಜಾಮೀನಿಗಾಗಿ ‘ಸುಪ್ರೀಂ’​ ಮೊರೆಹೋದ ಅರ್ನಬ್ ಗೋಸ್ವಾಮಿ!!

0
ನವದೆಹಲಿ :        ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ ಅವರು ಮಧ್ಯಂತರ ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೆ ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ.       2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್​...

ಅಪಘಾತ ; ಸಚಿವ ಜಗದೀಶ್ ಶೆಟ್ಟರ್ ಪುತ್ರ, ಸೊಸೆ ಆಸ್ಪತ್ರೆಗೆ ದಾಖಲು!!

0
ದಾವಣಗೆರೆ :       ಲಾರಿ ಹಾಗೂ ಲ್ಯಾಂಡ್ ರೋವರ್ ಕಾರಿನ ನಡುವೆ ಸಂಭವಿಸಿ ಸಚಿವ ಜಗದೀಶ್ ಶೆಟ್ಟರ್ ಪುತ್ರ ಪ್ರಯಾಣಿಸುತ್ತಿದ್ದ ಕಾರು ನಗರದ ಹಳೇ ಕುಂದುವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತಕ್ಕೀಡಾಗಿದೆ....

ಆರ್.ಆರ್.ನಗರ : ಭಾರಿ ಮತಗಳ ಅಂತರದಿಂದ ಮುನರತ್ನ ಗೆಲುವು!!

0
ಬೆಂಗಳೂರು :      ರಾಜರಾಜೇಶ್ವರಿನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಹ್ಯಾಟ್ರಿಕ್ ಗೆಲುವನ್ನು ಸಾಧಿಸುವ ಮೂಲಕ ಗೆಲುವಿನ ಕಿರೀಟ ತೊಟ್ಟಿದ್ದಾರೆ.       ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ...
Share via