Tag: ಕೋವಿಡ್ 19
ಶಾಲಾ, ಕಾಲೇಜು ಒಳಗೆ ಅಂತರ, ಹೊರಗೆ ನಿರಂತರ
ತಿಪಟೂರು : ಕೊರೊನಾ ಹಾವಳಿಯಿಂದ 2020ರ ಮಾರ್ಚ್ ಅಂತ್ಯದಲ್ಲಿ ಮುಚ್ಚಿದ ಶಾಲೆಗಳು, ಜನವರಿ 2021ರ 1ರಿಂದ ಪ್ರಾರಂಭಿಸಲಾಗಿದೆ. ಶಾಲಾ ಕೊಠಡಿಗಳು ಸಂಪೂರ್ಣ ಸ್ಯಾನಿಟೈಜೆಷನ್, ಮಕ್ಕಳಿಗೆ ಸ್ಯಾನಿಟೈಸರ್, ಕೆಲವುಕಡೆ ಮಾಸ್ಕ್‍ಗಳನ್ನು ನೀಡಿ...
ಗ್ಯಾಂಗ್ಸ್ಟರ್ ಛೋಟಾ ರಾಜನ್ಗೆ 2 ವರ್ಷ ಜೈಲು ಶಿಕ್ಷೆ!!
ಮುಂಬೈ : ಸುಲಿಗೆ ಪ್ರಕರಣ ಸಂಬಂಧ ಭೂಗತ ಪಾತಕಿ ಛೋಟಾ ರಾಜನ್ ಸೇರಿ ನಾಲ್ವರಿಗೆ ಮುಂಬೈ ಸೆಷನ್ಸ್ ಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
...
ಬಳ್ಳಾರಿ : ಎತ್ತಿನಗಾಡಿಗೆ ಬೈಕ್ ಡಿಕ್ಕಿಯಾಗಿ ನವದಂಪತಿ ಸಾವು!!
ಬಳ್ಳಾರಿ : ಎತ್ತಿನ ಬಂಡಿಗೆ ಬೈಕ್ ಡಿಕ್ಕಿಯಾಗಿ ದಂಪತಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಟ್ಟೂರು ತಾಲೂಕಿನ ಬೆನಕನಹಳ್ಳಿ ಬಳಿ ಬೆಳಗಿನ ಜಾವ 6ಗಂಟೆಗೆ ಸಂಭವಿಸಿದೆ. ನಿವೇದಿತಾ(23), ಶಿವಕುಮಾರ್(34)...
ವರ್ಗಾವಣೆ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಮುಂದುವರೆದ ನಿರಾಸೆ!!
ಬೆಂಗಳೂರು : ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ರಾಜ್ಯಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ್ದ ಶಿಕ್ಷಕರು ನಿರಾಸೆಯಲ್ಲೇ ದಿನ ದೂಡುವಂತಾಗಿದೆ. 2019-20 ನೇ ಸಾಲಿನಲ್ಲಿ...
ಮೆಜೆಸ್ಟಿಕ್ನಿಂದ ಕೇವಲ 10 ರೂ.ಗೆ ಬೆಂಗಳೂರು ಏರ್ಪೋರ್ಟ್ಗೆ ರೈಲು!!
ಬೆಂಗಳೂರು : ಸಿಲಿಕಾನ್ ಸಿಟಿ ಜನರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಮೆಜೆಸ್ಟಿಕ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಇನ್ಮುಂದೆ ರೈಲು ಸೇವೆಯೂ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಹೌದು, ಕ್ರಾಂತಿವೀರ...
ಕುಣಿಗಲ್ : ಆರು ವರ್ಷದ ಗಂಡು ಚಿರತೆ ಸೆರೆ
ಕುಣಿಗಲ್ : ತಾಲೂಕು ಅಮೃತೂರು ಹೋಬಳಿ ಹೊನ್ನಮಚನಹಳ್ಳಿ ಗ್ರಾಮದ ಗೂಳಿಗೌಡರ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಭಾನುವಾರ ಮುಂಜಾನೆ ಸುಮಾರು ಆರು ವರ್ಷದ ಗಂಡು ಚಿರತೆಯು ಸೆರೆ ಸಿಕ್ಕಿದ್ದು ಅದನ್ನು...
ಹುಳಿಯಾರು : ಗ್ಯಾಸ್ ಪೈಪ್ ಲೈನ್ ಕಾಮಗಾರಿ ತಡೆ ಚಳುವಳಿ
ಹುಳಿಯಾರು : ಗ್ಯಾಸ್ ಪೈಪ್ ಲೈನ್ ಕಾಮಗಾರಿಗೆ ಸ್ವಾದೀನ ಪಡಿಸಿಕೊಳ್ಳುವ ಭೂಮಿಗೆ ಪರಿಹಾರ ಘೋಷಿಸದೆ ಕಾಮಗಾರಿ ಆರಂಭಿಸಿರುವುದನ್ನು ಖಂಡಿಸಿ ಶೀಘ್ರದಲ್ಲೇ ಸಂತ್ರಸ್ತ ರೈತರನ್ನು ಸಂಘಟಿಸಿ ಕಾಮಗಾರಿ ತಡೆ ಚಳುವಳಿ ನಡೆಸುವುದಾಗಿ...
ಮಂಗಳೂರು : ಮದುವೆ ಬಸ್ ಪಲ್ಟಿ ; 8 ಮಂದಿ ದುರ್ಮರಣ!!
ಮಂಗಳೂರು: ಮದುವೆಗೆ ಹೊರಟಿದ್ದ ಬಸ್ ರಸ್ತೆ ಬದಿಯಿದ್ದ ಮನೆ ಮೇಲೆ ಉರುಳಿಬಿದ್ದ ಪರಿಣಾಮ 8 ಮಂದಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಪಾಣತ್ತೂರು ಕಲ್ಲಪ್ಪಳ್ಳಿ ಬಳಿ ನಡೆದಿದೆ. ಪುತ್ತೂರಿನಿಂದ...
ಸ್ಮಶಾನದಲ್ಲೇ ಕುಸಿದ ಛಾವಣಿ ; ಅಂತ್ಯಸಂಸ್ಕಾರಕ್ಕೆ ಬಂದಿದ್ದ 18 ಮಂದಿ ಸಾವು!!
ಉತ್ತರ ಪ್ರದೇಶ : ಆಶ್ರಯ ಮನೆಛಾವಣಿ ಕುಸಿದು 15 ಮಂದಿ ಮೃತಪಟ್ಟಿರುವ ಘಟನೆ ಮುರಾದ್ ನಗರದ ಸ್ಮಶಾನದಲ್ಲಿ ಭಾನುವಾರ ನಡೆದಿದೆ. ಉಖಲಾರ್ಸಿ ಗ್ರಾಮದ ವ್ಯಕ್ತಿಯೊಬ್ಬ ಮೃತನಾಗಿದ್ದ. ಆತನ...
ಸದಾನಂದ ಗೌಡ ಅಸ್ವಸ್ಥ : ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಶಿಫ್ಟ್!!
ಚಿತ್ರದುರ್ಗ : ಶುಗರ್ ಲೋ ಆದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲು ಸಿದ್ಧತೆ ನಡೆಯುತ್ತಿದೆ. ಶಿವಮೊಗ್ಗದಲ್ಲಿ ನಡೆದ...













