Home Tags ಕೋವಿಡ್ 19

Tag: ಕೋವಿಡ್ 19

 ಪಾವಗಡ :  ಪುರಸಭೆಯಿಂದ 6 ಸಾವಿರ ಕ್ಯಾಲೆಂಡರ್ ವಿತರಣೆ

0
 ಪಾವಗಡ :       ಪುರಸಭಾ ಅನುದಾನದಲ್ಲಿ 6 ಸಾವಿರ ಕ್ಯಾಲೆಂಡರ್ ವಿತರಿಸಲಾಗುತ್ತಿದ್ದು ಪುರಸಭೆಯ ಎಲ್ಲಾ ಮಾಹಿತಿಗಳು ದಿನ ದರ್ಶಿಕೆಯಿಂದ ಪಟ್ಟಣದವಾಸಿಗಳಿಗೆ ಸುಲಭವಾಗಿ ಹಲವು ಮಾಹಿತಿಗಳು ಲಭ್ಯವಾಗಲು ಸಹಕಾರಿಯಾಗಲಿದೆ ಎಂದು ಶಾಸಕರಾದ ವೆಂಕಟರಮಣಪ್ಪ...

ದೂರ ತರಂಗ ಶಿಕ್ಷಣ : ಜ.9ಕ್ಕೆ ಮಧುಗಿರಿಗೆ ಇನೋಸೀಸ್ ನಾರಾಯಣಮೂರ್ತಿ

0
 ಮಧುಗಿರಿ :       ಶ್ರೀಮತಿ ಸುಧಾಮೂರ್ತಿಯವರ ಇನ್ಫೋಸಿಸ್ ಸಂಸ್ಥೆ ಹಾಗೂ ಪಾವಗಡದ ಶ್ರೀರಾಮಕೃಷ್ಣ ಆಶ್ರಮದ ಸಹಯೋಗದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ದೂರತರಂಗ ಶಿಕ್ಷಣವನ್ನು ನೀಡುತ್ತಿದ್ದು, ಜ.9 ರಂದು ಸಂಸ್ಥೆಯ ಅಧ್ಯಕ್ಷ ನಾರಾಯಣಮೂರ್ತಿಯವರು...

ಕೊರಟಗೆರೆ:  ಹೊಸವರ್ಷಕ್ಕೆ ಮಹಾಲಕ್ಷ್ಮೀ ಸನ್ನಿಧಾನಕ್ಕೆ ಭಕ್ತವೃಂದ

0
ಕೊರಟಗೆರೆ:       ಭಕ್ತರ ಬೇಡಿಕೆಯ ವರವನ್ನುಕರುಣಿಸುವ ಮಹಾಮಾತೇ ಕಲಿಯುವ ದೇವತೆ ಶ್ರೀಮಹಾಲಕ್ಷ್ಮೀ ದೇವಿಯ ಪುಣ್ಯಕ್ಷೇತ್ರವು ನಮ್ಮದೇಶ ಮತ್ತು ವಿದೇಶದಲ್ಲಿಯು ಸುಪ್ರಸಿದ್ದಿ ಪಡೆದಿದೆಎಂದು ಗೊರವನಹಳ್ಳಿ ಮಹಾಲಕ್ಷ್ಮೀ ಕಮಲ ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ಶ್ರೀಲಕ್ಷ್ಮೀಪ್ರಸಾದ್...

ಕೊರಟಗೆರೆ :  ಪೆಟ್ಟಿಗೆ ಅಂಗಡಿಗೆ ಬೆಂಕಿ ; ಲಕ್ಷಾಂತರ ಮೌಲ್ಯದ ಸಾಮಗ್ರಿ ನಾಶ

0
 ಕೊರಟಗೆರೆ :       ದ್ವೇಷದ ದಳ್ಳೂರಿಗೆ ವಯೋವೃದ್ಧರಿಗೆ ಆಸರೆಯಾಗಿದ್ದ ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ದಿನಸಿ ಸಾಮಾನುಗಳು ಸುಟ್ಟು ಭಸ್ಮ ಆಗಿರುವ ಘಟನೆ ಶುಕ್ರವಾರ...

 ತುಮಕೂರು : ಜನರಲ್ ಕಾರಿಯಪ್ಪ ರಸ್ತೆ ಅವ್ಯವಸ್ಥೆ ಸರಿಪಡಿಸಲು ಸೂಚನೆ

0
 ತುಮಕೂರು :      ಸ್ಮಾರ್ಟ್ ಸಿಟಿಯ ಮೊದಲ ಮಾದರಿರಸ್ತೆ ಎಂದು ನಿರ್ಮಿಸಲಾದ ಜನರಲ್ ಕಾರಿಯಪ್ಪ ರಸ್ತೆ ಅವ್ಯವಸ್ಥೆ ಸಮಸ್ಯೆ ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಅಸಮರ್ಪಕವಾಗಿರುವ ಚರಂಡಿ, ಕಿರಿದಾದ...

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ರೆಹಮಾನ್ ಲಖ್ವಿ ಬಂಧನ!!

0
ಲಾಹೋರ್ :       ಮುಂಬೈ ದಾಳಿಯ ಸಂಚುಕೋರನಾಗಿದ್ದಂತ ಲಷ್ಕರ್ ಎ ತೊಯ್ಬಾ(ಎಲ್‌ಇಟಿ) ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿಯನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.      ಈ ಕುರಿತಂತೆ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ...

ಸೌರವ್ ಗಂಗೂಲಿಗೆ ಹೃದಯಾಘಾತ ; ಆಸ್ಪತ್ರೆಗೆ ದಾಖಲು!!

0
ಕೊಲ್ಕತ್ತಾ :     ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಕೋಲ್ಕತ್ತಾದ ವುಡ್ ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ...

ವಿದ್ಯಾರ್ಥಿಗಳಿಗೆ ಹಳೆ ಬಸ್ ಪಾಸ್‍ ತೋರಿಸಿ ಪ್ರಯಾಣಿಸಲು ಅವಕಾಶ!!

0
ಬೆಂಗಳೂರು :       ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. , ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿರುವುದರಿಂದ ವಿದ್ಯಾರ್ಥಿಗಳ ಹಳೆಯ ಬಸ್‌ ಪಾಸ್‌ ತೋರಿಸಿ ಈ ತಿಂಗಳ ಅಂತ್ಯದವರೆಗೂ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.      2019-20ನೇ...

 ಹುಳಿಯಾರು : ಪುರದಮಠದಲ್ಲಿ ಕೃತಿಕಾಉತ್ಸವ ಮುದ್ದೆಯೂಟ ಸವಿದ ಭಕ್ತರು

0
 ಹುಳಿಯಾರು :       ಹೋಬಳಿ ಕೆಂಕೆರೆ ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ಕೃತಿಕಾ ಮಹೋತ್ಸವವು ಸ್ವಾಮಿಯ ಮೂಲಸ್ಥಾನ ಪುರದಮಠದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.      ಪುರದಮಠದ...

ಜಿಲ್ಲಾಧಿಕಾರಿಗಳಿಂದ ಶಾಲಾ ಕಾಲೇಜು ವಸ್ತುಸ್ಥಿತಿ ಪರಿಶೀಲನೆ

0
 ಚಿಕ್ಕನಾಯಕನಹಳ್ಳಿ :      ತಾಲ್ಲೂಕಿನಲ್ಲಿ ಶಾಲಾ-ಕಾಲೇಜು ಆರಂಭಗೊಳ್ಳುತ್ತಿದ್ದಂತೆ ಮಕ್ಕಳು ಉತ್ಸಾಹದಿಂದಲೇ ತರಗತಿಗಳಿಗೆ ಹಾಜರಾದರು. ಶಾಲೆಗಳ ಬಗ್ಗೆ ವಸ್ತುಸ್ಥಿತಿ ಅರಿಯಲು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಾಲ್ಲೂಕಿನ ಜೆ.ಸಿ.ಪುರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ...
Share via