Tag: ಕೋವಿಡ್ 19
ಕೊರಟಗೆರೆ : ಗ್ರಾಪಂ ಗದ್ದುಗೆಗಾಗಿ ಕಾಂಗ್ರೆಸ್-ಜೆಡಿಎಸ್ ಪೈಪೋಟಿ
ಕೊರಟಗೆರೆ : ಕೊರಟಗೆರೆ ತಾಲ್ಲೂಕಿನ 24 ಗ್ರಾಪಂ ವ್ಯಾಪ್ತಿಯ 392 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 185, ಜೆಡಿಎಸ್ ಬೆಂಬಲಿತ 128, ಬಿಜೆಪಿ ಬೆಂಬಲಿತ 32 ಮತ್ತು ಪಕ್ಷೇತರರು...
ಶಿರಾ : ಚಿಗುರು ಜೋಳದ ಸೆಪ್ಪೆ ತಿಂದು 22 ಕುರಿಗಳ ಮಾರಣಹೋಮ!!
ಬರಗೂರು : ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ದೊಡ್ಡಬಾಣಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಓಬಳಾಪುರ ಗ್ರಾಮದಲ್ಲಿ ಜಯ್ಯಣ್ಣ ಬಿನ್ ತಿಮ್ಮಣ್ಣ ಹಾಗೂ ಗಿರೀಶ್ ಬಿನ್ ಹನುಮಂತಪ್ಪ ಎಂಬುವರಿಗೆ ಸೇರಿದ...
ತುಮಕೂರು : ಶಾಲಾ ಕಾಲೇಜು ಆರಂಭ : ಮೊದಲ ದಿನ ಹಾಜರಾತಿ ಕ್ಷೀಣ
ತುಮಕೂರು : ಮಕ್ಕಳ ಬರುವಿಕೆಗಾಗಿ ಗುಲಾಬಿ ಹಿಡಿದು ನಿಂತಿದ್ದರು. ತಳಿರು ತೋರಣ ಕಟ್ಟಿ ಸಿಂಗಾರ ಮಾಡಿದ್ದರು. ಮಕ್ಕಳು ಬಂದೊಡನೆಯೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಬರಮಾಡಿಕೊಂಡರು. ಎಲ್ಲ ಕಡೆಯೂ ಒಂದು ರೀತಿಯ ವಿಶಿಷ್ಟ...
ಬೆಂಗಳೂರಿನಲ್ಲಿ ಇಂದು ನಾಲ್ವರಿಗೆ ಹೊಸ ಪ್ರಭೇದದ ಕೊರೋನಾ!!
ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಇಂದು ಮೂವರಿಗೆ ಬ್ರಿಟನ್ ರೂಪಾಂತರಿ ಕೊರೋನಾ ವೈರಸ್ ಸೋಂಕು ತಗುಲುವ ಮೂಲಕ ದೇಶದಲ್ಲಿ ಹೊಸ ಪ್ರಭೇದದ ಕೊರೋನಾ ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಈಗಾಗಲೇ ರಾಜ್ಯ...
ದಾವಣಗೆರೆ : ಬೈಕ್’ಗೆ ಲಾರಿ ಡಿಕ್ಕಿ ; ದಂಪತಿಗಳಿಬ್ಬರ ದುರ್ಮರಣ!!
ದಾವಣಗೆರೆ : ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲೇ ದಂಪತಿ ದುರ್ಮರಣಕ್ಕೀಡಾಗಿರುವ ಘಟನೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಹೊಸ ವರ್ಷದ ಮೊದಲ ದಿನವೇ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ...
ತಿಪಟೂರು : ಅಪಘಾತ ; ಕಾಲೇಜು ಆರಂಭದ ದಿನವೇ ವಿದ್ಯಾರ್ಥಿ ಸಾವು!!
ತಿಪಟೂರು : ಟ್ಯಾಂಕರ್ ಮತ್ತು ದ್ವಿಚಕ್ರವಾಹನದ ನಡುವೆ ಆದ ಅಪಘಾತ ಸಂಭವಿಸಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಯೋರ್ವ ಅಪಘಾತದಲ್ಲಿ ಮರಣಹೊಂದಿರುವ ದುರ್ಘಟನೆ ತಾಲ್ಲೂಕಿನ ವೈ.ಟಿ.ರಸ್ತೆಯ ಹೆಡಗರಹಳ್ಳಿ ಬಳಿ ನಡೆದಿದೆ. ಚನ್ನರಾಯಪಟ್ಟಣ ತಾಲ್ಲೂಕಿನ...
ರಸ್ತೆಯಲ್ಲಿ ‘ಹ್ಯಾಪಿ ನ್ಯೂ ಇಯರ್’ ಬರೆಯುತ್ತಿದ್ದಾಗ ಅಪಘಾತ ; ಇಬ್ಬರ ಸಾವು!!
ಕಾರ್ಕಳ : ಹೊಸ ವರ್ಷಾಚರಣೆಗೆ ಸ್ವಾಗತ ಕೋರಿ ರಸ್ತೆ ಮೇಲೆ "ಹೊಸ ವರ್ಷದ ಶುಭಾಶಯ" ಬರೆಯುತ್ತಿದ್ದಾಗಲೇ ಕಾರು ಢಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ...
ತುರುವೇಕೆರೆ: ಗ್ರಾಪಂನಲ್ಲಿ ಜೆಡಿಎಸ್ ಬೆಂಬಲಿಗರ ಮೇಲುಗೈ
ತುರುವೇಕೆರೆ : ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಲೂಕಿನ ಮತದಾರರು ಶೇ. 61ರಷ್ಟು ಜೆಡಿಎಸ್ ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ಪಟ್ಟಣದ ಎಪಿಎಂಸಿ...
ನ್ಯೂಇಯರ್ ಗಿಫ್ಟ್ : ಜಿಯೋದಿಂದ ಎಲ್ಲಾ ನೆಟ್ ವರ್ಕ್’ಗೆ ಕರೆ ಶುಲ್ಕ ಉಚಿತ!!
ನವದೆಹಲಿ : ಡಾಟಾ ಪ್ಯಾಕ್, ಕರೆಗಳ ದರ ಎಲ್ಲದರಲ್ಲಿಯೂ ಅತ್ಯಂತ ಕಡಿಮೆ ದರವಿಟ್ಟು, ತನ್ನ ಗ್ರಾಹಕರಿಗೆ ಭಾರಿ ಅನುಕೂಲ ಕಲ್ಪಿಸುತ್ತಿರುವ ಜಿಯೋ, ನಾಳೆಯಿಂದ ಧ್ವನಿ (voice call) ಕರೆಗಳ ಶುಲ್ಕವನ್ನು ಉಚಿತವಾಗಿಸಿದೆ. ...
ತಿಪಟೂರು : ರಾತ್ರಿ 8 ಗಂಟೆಯಾದರೂ ಮುಗಿಯದ ಗ್ರಾಮಾಯಣ
ತಿಪಟೂರು : ತಾಲ್ಲೂಕು ಆಡಳಿತದ ವೈಫಲ್ಯ, ದಿವ್ಯ ನಿರ್ಲಕ್ಷ್ಯದಿಂದ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಬೇಕಿದ್ದ ಮತ ಎಣಿಕೆ ಪ್ರಕ್ರಿಯೆಯೂ 10.30 ಆದರೂ ಪ್ರಾರಂಭವಾಗದೆ ಇದ್ದದ್ದರಿಂದ ಅಭ್ಯರ್ಥಿಗಳು ಕಂಗಾಲಾಗಿದ್ದ ಘಟನೆ ನಡೆದಿದೆ. ...













