Home Tags ಕೋವಿಡ್ 19

Tag: ಕೋವಿಡ್ 19

ಕುಣಿಗಲ್ ಅಣ್ಣ-ತಂಗಿ ನಡುವೆ ಫೈಟ್ ; ಲಾಟರಿ ಮೂಲಕ ಗೆದ್ದ ಅಣ್ಣ!!

0
ಕುಣಿಗಲ್ :       ಅಣ್ಣ ತಂಗಿಯ ನಡುವೆ ಬಿಗ್ ಫೈಟ್ ನಡೆದು ಚುನಾವಣೆಯಲ್ಲಿ ಇಬ್ಬರೂ ಸರಿ ಸಮಾನವಾಗಿ ಮತಗಳಿಸಿದ ಪರಿಣಾಮ ಲಾಟರಿ ಮೂಲಕ ವಿಜೇತರನ್ನು ಆಯ್ಕೆ ಮಾಡಿದಾಗ ಅಣ್ಣ ಜಯಭೇರಿ ಬಾರಿಸಿದ...

ಕುಣಿಗಲ್ : ಮತ ಎಣಿಕೆ, ಜನಜಾತ್ರೆಯಿಂದ ಗಿಜಿಗುಟ್ಟಿದ ಪಟ್ಟಣ

0
 ಕುಣಿಗಲ್ :      ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾವಣಾ ಕಣದಲ್ಲಿ ನಿಂತು ಸೆಣಸಾಡಿದವರ ುಬುಧವಾರ ಫಲಿತಾಂಶಕ್ಕಾಗಿ ಅವರ ಅಭಿಮಾನಿಗಳು ಹಾಗು ಕಾರ್ಯಕರ್ತರೊಂದಿಗೆಪಟ್ಟಣಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಪಟ್ಟಣ ಜಾತ್ರೆಯಂತೆ ಜನಸ್ತೋಮದಿಂದ ಗಿಜುಗುಡುವಂತಾಗಿತ್ತು....

ಚಿಕ್ಕನಾಯಕನಹಳ್ಳಿ : ಗ್ರಾ.ಪಂ.ಚುನಾವಣೆಯಲ್ಲಿ ಸೊಸೆಯನ್ನು ಮಣಿಸಿದ ಅತ್ತೆ

0
 ಚಿಕ್ಕನಾಯಕನಹಳ್ಳಿ :       ಈ ಬಾರಿ ತಾಲೂಕಿನ ಗ್ರಾ.ಪಂ.ಚುನಾವಣೆಯಲ್ಲಿ ಅತ್ತೆ, ಸೊಸೆ ವಿರುದ್ದ ಜಯಗಳಿಸಿರುವುದು, ಎಂ.ಫಿಲ್ ಪದವೀಧರ ಗೆಲುವು ದಾಖಲಿಸಿರುವುದು, ಕೇವಲ ಎರಡು ಮತಗಳ ಅಂತರದ ಜಯ, ಎರಡನೇ ಬಾರಿ ಆಯ್ಕೆ...

ಶಿರಾ : ಗ್ರಾ.ಪಂ.ಮತ ಎಣಿಕೆ : ಕೋವಿಡ್ ಭಯ ಮರೆತು ಗುಂಪುಗೂಡಿದ ಜನ

0
ಶಿರಾ :       ನಗರದ ಸರ್ಕಾರಿ ಪ್ರ.ದ. ಕಾಲೇಜಿನ ಆವರಣವಷ್ಟೇ ಅಲ್ಲದೆ ಶಿರಾ-ಅಮರಾಪುರ ರಸ್ತೆಯ ಉದ್ದಕ್ಕೂ ಹಾಗೂ ಇಡೀ ಜ್ಯೋತಿ ನಗರ ಬಡಾವಣೆಯ ತುಂಬಲೂ ಬುಧವಾರ ಎತ್ತ ನೋಡಿದರತ್ತ ಜನವೋ ಜನ. ...

ತುಮಕೂರು : ಗ್ರಾಪಂ ಚುನಾವಣೆ ; ರಾತ್ರಿವರೆಗೂ ಸಾಗಿದ ಮತ ಎಣಿಕೆ!!

0
ತುಮಕೂರು :      ಚುನಾವಣೆ ಬಹಿಷ್ಕರಿಸಿದ 3 ಪಂಚಾಯಿತಿ ಹೊರತುಪಡಿಸಿ ಜಿಲ್ಲೆಯ 326 ಗ್ರಾಮ ಪಂಚಾಯಿತಿ ಕ್ಷೇತ್ರಗಳ 2661 ಮತ ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆ ಮತ ಎಣಿಕೆ ಬುಧವಾರ ಶಾಂತಿಯುತವಾಗಿ ಜರುಗಿತು. ...

ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಪಿ. ರವಿಕುಮಾರ್ ನೇಮಕ!

0
ಬೆಂಗಳೂರು :       ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್​ ಅಧಿಕಾರಿ ಪಿ.ರವಿಕುಮಾರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.     ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು...

ಜ.7ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ರದ್ದು!!

0
ನವದೆಹಲಿ:      ದಿನದಿಂದ ದಿನಕ್ಕೆ ರೂಪಾಂತರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನ ನಿಷೇಧವನ್ನ ಜನವರಿ 7 ರವರೆಗೆ ವಿಸ್ತರಿಸಲಾಗಿದೆ.     ಬ್ರಿಟನ್ ನಲ್ಲಿ ರೂಪಾಂತರ ಕೊರೊನಾ...

ಬಳ್ಳಾರಿ : ಗ್ರಾ.ಪಂ ಚುನಾವಣೆಯಲ್ಲಿ ಮಂಗಳಮುಖಿಯ ಗೆಲುವು!!

0
ಬಳ್ಳಾರಿ :     ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದ್ದು, ಗ್ರಾ.ಪಂ. ಚುನಾವಣೆಯಲ್ಲಿ ಮಂಗಳಮುಖಿಯೊಬ್ಬರು ಗೆಲುವು ಸಾಧಿಸಿದ್ದಾರೆ.     ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾ.ಪಂ. ವ್ಯಾಪ್ತಿಯ...

ಕೊಡಗು :  ಗ್ರಾ.ಪಂ.ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೈದಿಗೆ ಗೆಲುವು!!

0
ಕೊಡಗು :       ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜೈಲಿನಿಂದ ಸ್ಪರ್ಧಿಸಿದ ಅಭ್ಯರ್ಥಿ ಗೆಲುವು ಸಾಧಿಸಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ      ವಿರಾಜಪೇಟೆ ತಾಲೂಕಿನ ಎಮ್ಮೆಗುಂಡಿ ಕ್ಷೇತ್ರದ ಪುಲಿಯಂಡ ಬೋಪಣ್ಣ ಗೆಲುವು ಸಾಧಿಸಿರುವ...

ತುಮಕೂರು : ಹೆಚ್ಚಿದ ಕಳ್ಳತನ : ಜನರಲ್ಲಿ ಆತಂಕ

0
 ತುಮಕೂರು :      ತುಮಕೂರು ನಗರ ಹಾಗೂ ಹೊರವಲಯದಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ.      ಸರ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ಮಹಿಳೆಯರು...
Share via