Home Tags ಕೋವಿಡ್ 19

Tag: ಕೋವಿಡ್ 19

ತಿಪಟೂರು : ದೊಣ್ಣೆಯಿಂದ ಹೊಡೆದು ತಂದೆಯಿಂದಲೇ ಮಗನ ಹತ್ಯೆ!!

0
 ತಿಪಟೂರು :      ಕೌಟುಂಬಿಕ ಕಲಹ ಹಾಗೂ ಕುಡಿದು ಬಂದು ಮನೆಗೆ ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆ ಹಾಗೂ ಸಹೋದರ ಇಬ್ಬರು ಸೇರಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ...

ಮನರಂಜನಾ ಕೇಂದ್ರವಾಗಿ ಆಕರ್ಷಣೆ ನೀಡುತ್ತಿರುವ ಅಂಕಸಂದ್ರ ಅಣೆ

0
ಚಿಕ್ಕನಾಯಕನಹಳ್ಳಿ :      ರಭಸವಾಗಿ ಹರಿಯುತ್ತಿರುವ ನೀರು, ಕುಣಿದು ಕುಪ್ಪಳಿಸುತ್ತಿರುವ ಜನ, ಆಕರ್ಷಣೀಯ ಜಲ ತಾಣದಂತೆ ಬದಲಾಗುತ್ತಿರುವ ತಾಲ್ಲೂಕಿನ ಅಂಕಸಂದ್ರ ಅಣೆ, ಈ ಸ್ಥಳಕ್ಕೆ ಹೇಮಾವತಿ ನೀರು ಹರಿದ ದಿನದಿಂದ ಸ್ಥಳೀಯರು,...

ತುಮಕೂರು : ಇಂದು ಗ್ರಾಪಂ ಅಭ್ಯರ್ಥಿಗಳ ಹಣೆಬರಹ ನಿರ್ಧಾರ

0
 ತುಮಕೂರು :      ಡಿ. 22, 27ರಂದು ಎರಡು ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಆಯಾ ತಾಲೂಕು ಕೇಂದ್ರಗಳಲ್ಲಿ ಇಂದು ಬೆಳಿಗ್ಗೆ 8 ರಿಂದ ನಡೆಯಲಿದ್ದು, ಅವಿರೋಧ ಆಯ್ಕೆ,...

ಬಳ್ಳಾರಿ : ರಸ್ತೆ ಅಪಘಾತದಲ್ಲಿ ದಂಪತಿಗಳಿಬ್ಬರ ಧಾರುಣ ಸಾವು!!

0
ಬಳ್ಳಾರಿ :       ಕಾರು-ಎರಡು ಬೈಕ್​ಗಳ ನಡುವೆ ಅಪಘಾತ ಸಂಭವಿಸಿದ ದಂಪತಿಗಳಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಸಿದ್ದಮ್ಮನಹಳ್ಳಿಯಲ್ಲಿ ನಡೆದಿದೆ.     ಕುರುಗೋಡು ತಾಲೂಕಿನ ಬ್ಯಾಂಕ್​​ವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶೇಕ್...

ʼSBIʼ ಗ್ರಾಹಕರ ಗಮನಕ್ಕೆ ; ಜ.1ರಿಂದ ʼಹೊಸ ಚೆಕ್ ಪೇಮೆಂಟ್ʼಸಿಸ್ಟಮ್​ ಜಾರಿ!!

0
ನವದೆಹಲಿ:     ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಚೆಕ್‌ ವಹಿವಾಟುಗಳಿಗೆ ಪಾಸಿಟಿವ್​ ಪಾವತಿ(ಪಾಸಿಟೀವ್ ಪೇ) ವ್ಯವಸ್ಥೆ ರೂಪಿಸಲು ಸಜ್ಜಾಗಿದ್ದು, ಈ ಹೊಸ ಚೆಕ್​ ಪಾವತಿ ವ್ಯವಸ್ಥೆ 2021ರ ಜನವರಿ 1ರಿಂದ ಜಾರಿಗೆ...

ಕೊಡಗು : ಒಂದೇ ಕುಟುಂಬದ ಮೂವರಿಗೆ ಚೂರಿ ಇರಿದು ವ್ಯಕ್ತಿ ಪರಾರಿ!!

0
ಕೊಡಗು  :       ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೂವರಿಗೆ ಚಾಕುವಿನಿಂದ ಚುಚ್ಚಿ ಆರೋಪಿ ಪರಾರಿಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.     ವಿಲ್ಸನ್(45), ಸ್ಟೀವನ್(28) ಹಾಗೂ 17...

ರೂಪಾಂತರಿ ಕೊರೊನಾ ; ಬೆಂಗಳೂರಲ್ಲೇ ಮೂವರಿಗೆ ಪಾಸಿಟಿವ್..!

0
ಬೆಂಗಳೂರು:       ಇಂಗ್ಲೆಂಡ್ ನಿಂದ ನಗರಕ್ಕೆ ಬಂದಿರುವವರ ಪೈಕಿ ಮೂವರಿಗೆ ಬ್ರಿಟನ್‌ ರೂಪಾಂತರ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.       ಕೇಂದ್ರ ಆರೋಗ್ಯ ಇಲಾಖೆ ಈ ಮಾಹಿತಿ ನೀಡಿದ್ದು, ನಿಮ್ಹಾನ್ಸ್‍ನಲ್ಲಿ...

ತುಮಕೂರು : ಜ. 9 ರಂದು ರೈಲು ಬಂದ್ ಚಳವಳಿ

0
ತುಮಕೂರು :     ರಾಜ್ಯದಲ್ಲಿ ಮರಾಠ ಪ್ರಾಧಿಕಾರ ರಚನೆ ಮಾಡಿರುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕನ್ನಡ ಒಕ್ಕೂಟದ ವತಿಯಿಂದ ಜ. 9 ರಂದು ರಾಜ್ಯಾದ್ಯಂತ ರೈಲು ಬಂದ್ ಚಳವಳಿ ಹಮ್ಮಿಕೊಂಡಿರುವುದಾಗಿ ವಾಟಾಳ್ ನಾಗರಾಜ್...

ಶಿರಾ 41 ಗ್ರಾಪಂ ಚುನಾವಣೆ : ಮತ ಎಣಿಕೆಗೆ ಸಕಲ ಸಿದ್ಧತೆ

0
  ಶಿರಾ :       ತಾಲ್ಲೂಕಿನ 42 ಗ್ರಾಮ ಪಂಚಾಯ್ತಿಗಳ ಪೈಕಿ 41 ಗ್ರಾಪಂಗಳ 660 ಸ್ಥಾನಗಳಿಗೆ ಈಗಾಗಲೇ ಚುನಾವಣೆ ನಡೆದಿದ್ದು, 1921 ಮಂದಿ ಸ್ಪರ್ಧಿಸಿದ್ದರು. ಡಿ. 30 ರಂದು ಶಿರಾ...

ಕೊರೊನಾ ನಿನ್ನೆ ನೆಗೆಟಿವ್ ಇಂದು ಪಾಸಿಟಿವ್ ; ಜನತೆಯಲ್ಲಿ ಮೂಡಿದ ಗೊಂದಲ!!

0
ಮಿಡಿಗೇಶಿ :       ಆರೋಗ್ಯ ಇಲಾಖೆಯ ಸುತ್ತೋಲೆ ಪ್ರಕಾರ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿದ ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ವೀರಚಿನ್ನೇನಹಳ್ಳಿ ಗ್ರಾಮದ ವೀರಕ್ಯಾತಯ್ಯ...
Share via