Tag: ಕೋವಿಡ್ 19
ಕಾರು- ಲಾರಿ ಮುಖಾಮುಖಿ ಡಿಕ್ಕಿ ; ಸ್ಥಳದಲ್ಲೇ ಇಬ್ಬರ ಸಾವು!!
ಹುಬ್ಬಳ್ಳಿ : ಬೆಳ್ಳಂಬೆಳಗ್ಗೆ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲೇ ಇಬ್ಬರು ದುರಂತ ಅಂತ್ಯ ಕಂಡಿರುವ ದುರ್ಘಟನೆ ತಾರಿಹಾಳ ಬಳಿ ನಡೆದಿದೆ. ಆನಂದ್(47) ಮತ್ತು ಪೃಥ್ವಿರಾಜ್...
ಗುಬ್ಬಿ: ಅದ್ವಾನಗೊಂಡ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ಸಾಹಸ!!
ಗುಬ್ಬಿ : ನಗರಗಳನ್ನು ಸಂಪರ್ಕಿಸುವ ಒಂದು ಪ್ರಮುಖ ಪಟ್ಟಣವಾಗಿ ಗುಬ್ಬಿ ಬೆಳೆಯುತ್ತಾ ಸಾಗಿದ್ದರೂ ಇಲ್ಲಿನ ಸುಗಮ ಸಂಚಾರಕ್ಕೆ ರಸ್ತೆಗಳು ಅಡ್ಡಿಯಾಗಿ ನಿಂತಿವೆ. ವರ್ಷದಿಂದಲೂ ಕೆಲವು ರಸ್ತೆಗಳು ಅದ್ವಾನಗೊಂಡಿದ್ದು, ಅಂತಹ ಪ್ರದೇಶಗಳಲ್ಲಿ...
ತುಮಕೂರು : ಮ್ಯಾರಥಾನ್ ; ನೊಂದಣಿಗೆ ಇಲ್ಲಿದೆ ಮಾಹಿತಿ!!
ತುಮಕೂರು : ವಿಶ್ವ ಹೃದಯ ದಿನದ ಅಂಗವಾಗಿ ಸಿದ್ದಗಂಗಾ ಆಸ್ಪತ್ರೆ ವತಿಯಿಂದ ಪ್ರಜಾ ಪ್ರಗತಿ ಹಾಗೂ ಪ್ರಗತಿ ಟಿವಿ ಸಹಯೋಗದೊಂದಿಗೆ ಮ್ಯಾರಥಾನ್ ಆಯೋಜನೆ ಮಾಡಲಾಗಿದೆ. ಅಕ್ಟೋಬರ್ 4 ಸೋಮವಾರ ಬೆಳಗ್ಗೆ...
ಗುಬ್ಬಿ : ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಸೆರೆ!!
ಗುಬ್ಬಿ : ತಾಲ್ಲೂಕಿನ ನಿಟ್ಟೂರು ಹೋಬಳಿ ಅಂತಪುರ ಸುತ್ತಮುತ್ತ ಕೆಲವು ದಿನಗಳಿಂದ ಭೀತಿಯನ್ನು ಹುಟ್ಟಿಸಿದ್ದ ಹೆಣ್ಣು ಚಿರತೆಯು ಬುಧವಾರ ರಾತ್ರಿ ಕಾರೇಹಳ್ಳಿ ಗೇಟ್ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸೆರೆ...
ತುಮಕೂರು : ಖಾತೆ ವರ್ಗಾವಣೆಗೆ ಲಂಚ ; ಅಧಿಕಾರಿಗಳು ಎಸಿಬಿ ಬಲೆಗೆ!!
ತುಮಕೂರು : ವ್ಯಕ್ತಿಯೊಬ್ಬರಿಗೆ ಖಾತೆ ಮತ್ತು ಪಹಣಿ ವರ್ಗಾವಣೆ ಮಾಡಿಕೊಡುವುದಾಗಿ ಹೇಳಿ ಎಂಟು ಸಾವಿರ ರೂ. ಲಂಚ ಪಡೆದು ಗ್ರಾಮ ಲೆಕ್ಕಿಗರಿಗೆ ನೀಡಿದ ಗ್ರಾಮಸಹಾಯಕ ಮತ್ತು ಗ್ರಾಮಲೆಕ್ಕಿಗರು ಎಸಿಬಿ ಅಧಿಕಾರಿಗಳು...
ತುಮಕೂರು : ಶೀಘ್ರ ಫಲಿತಾಂಶ ನೀಡಿ ದಾಖಲೆ ಬರೆದ ವಿವಿ!!
ತುಮಕೂರು : ಸ್ನಾತಕೋತ್ತರ ಪರೀಕ್ಷೆ ನಡೆದ ಮೂರೇ ಮೂರು ದಿನಗಳಲ್ಲಿ ಫಲಿತಾಂಶ ಘೋಷಿಸುವ ಮೂಲಕ ತುಮಕೂರು ವಿಶ್ವವಿದ್ಯಾನಿಲಯವು ಹೊಸ ದಾಖಲೆ ಬರೆದಿದೆ. ಕೋವಿಡ್ ಸಾಂಕ್ರಾಮಿಕ ರೋಗ ಇಲ್ಲದೇ ಹೋಗಿದ್ದರೆ ಮೇ...
ಬೆಂಗಳೂರಿನಲ್ಲಿ ಅ.11ರವರೆಗೆ ‘ನೈಟ್ ಕರ್ಪ್ಯೂ’ ವಿಸ್ತರಣೆ!!
ಬೆಂಗಳೂರು : ನೈಟ್ ಕರ್ಪ್ಯೂವನ್ನು ( Night Curfew ) ವಿಸ್ತರಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ. ಈ ಕುರಿತಂತೆ ನೈಟ್...
ಕಿತ್ತರೆ ಬರುವ ಡಾಂಬರು : ಕಳಪೆ ಕಾಮಗಾರಿಗೆ ಹೊಣೆ ಯಾರು..?
ತಿಪಟೂರು : ರೈತರು ಗ್ರಾಮಾಂತರ ಪ್ರದೇಶಗಳಿಂದ ನಗರಕ್ಕೆ ತಾವು ಬೆಳೆದ ಸರಕು ಸರಂಜಾಮುಗಳನ್ನು ತಕ್ಷಣ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ನಿರ್ಮಿಸಿದಂತಹ ರಸ್ತೆಗಳು ಇಂದು ಕೇವಲ ಗುತ್ತಿಗೆದಾರರ ಮತ್ತು ಅಧಿಕಾರಿಗಳ ಜೇಬು...
ಕೊರೋನಾ ಸಂಕಷ್ಟ : ಶಾಲೆ ಬಿಟ್ಟು ತರಕಾರಿ ಮಾರುತ್ತಿದ್ದ ವಿದ್ಯಾರ್ಥಿ ಮರಳಿ ಶಾಲೆಗೆ!!
ತುರುವೇಕೆರೆ : ಕೊರೋನಾ ನೆಪದಲ್ಲಿ ಶಾಲೆ ಬಿಟ್ಟಿದ್ದ ವಿದ್ಯಾರ್ಥಿಯೊಬ್ಬನನ್ನು ಬಿಇಓ ಹಾಗೂ ಶಿಕ್ಷಕರು ಆತನ ಮನವೊಲಿಸಿ ಮರಳಿ ಶಾಲೆಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಪಟ್ಟಣ ಸಮೀಪದ ಕೊಡಗೀಹಳ್ಳಿ ಪ್ರೌಢಶಾಲೆಯಲ್ಲಿ 8ನೇ...
ರಾಜ್ಯದಲ್ಲಿ ಅ. 1 ರಿಂದ ಶೇ. 100% ಚಿತ್ರಮಂದಿರ ಭರ್ತಿಗೆ ಅವಕಾಶ!!
ಬೆಂಗಳೂರು : ಅಕ್ಟೋಬರ್ 1 ರಿಂದ ಕೋವಿಡ್ ಪಾಸಿಟಿವಿಟಿ ದರ ಶೇ. 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ...













