Tag: ಕೋವಿಡ್ 19
ತುಮಕೂರು : ನಗರ ಪಾಲಿಕೆ ಸಿಬ್ಬಂದಿಗೆ ಕ್ರಿಕೆಟ್, ಕಬಡ್ಡಿಯ ಮೇಯರ್ ಕಪ್ ಟೂರ್ನಿ
ತುಮಕೂರು : ನಗರದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ನಗರದಲ್ಲಿ ಕ್ರೀಡಾ ಸಪ್ತಾಹ ಏರ್ಪಡಿಸಲಾಗಿದೆ. ಇದೇ ವೇಳೆ ಈ ವರ್ಷದಿಂದ ತುಮಕೂರು ನಗರ ಮಟ್ಟದ ಮೇಯರ್ ಕಪ್ ಕ್ರಿಕೆಟ್ ಹಾಗೂ ಕಬ್ಬಡ್ಡಿ...
ತಮಗೆ ನೀಡಿದ್ದ 140ಗ್ರಾಂ. ಚಿನ್ನದ ಕಿರೀಟವನ್ನು ಸರ್ಕಾರಕ್ಕೆ ನೀಡಿದ ಡಿಸಿಎಂ!!
ಬೆಂಗಳೂರು : ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾರಜೋಳ ಗ್ರಾಮಸ್ಥರು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರಿಗೆ ಸಮರ್ಪಿಸಿದ್ದ ಬಂಗಾರದ ಕಿರೀಟವನ್ನು ಉಪಮುಖ್ಯಮಂತ್ರಿಯವರು ವಿಧಾನಸೌಧದಲ್ಲಿ ಇಂದು ಮುಖ್ಯಕಾರ್ಯದರ್ಶಿಯರ ಮೂಲಕ...
ತಾತ ಆಗಿ ಬಡ್ತಿ ಹೊಂದಿದ ಮುಖೇಶ್ ಅಂಬಾನಿ!!
ಮುಂಬೈ: ಜಗತ್ತಿನ ನಾಲ್ಕನೇ ಅತಿ ದೊಡ್ಡ ಶ್ರೀಮಂತ ಎಂಬ ಖ್ಯಾತಿ ಗಳಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರೀಗ ತಾತಾ ಆಗಿ ಬಡ್ತಿ ಹೊಂದಿದ್ದಾರೆ. ...
‘ನೂತನ ಸಂಸತ್ ಭವನ ಅನುಭವ ಮಂಟಪದ ಪ್ರತೀಕ’ : ಪ್ರಧಾನಿ ಮೋದಿ
ನವದೆಹಲಿ : ನೂತನ ಸಂಸತ್ ಭವನ ವಿಶ್ವಗುರು ಬಸವಣ್ಣನವರ ಅನುಭವ ಮಂಟಪದ ಪ್ರತೀಕವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ನೂತನ...
‘ಕಾಂಗ್ರೆಸ್ ನವರಿಗೆ ನಿರ್ಧಿಷ್ಟ ನಿಲುವೇ ಇಲ್ಲ’ – ಸಿ.ಟಿ.ರವಿ
ಬೆಂಗಳೂರು : ಕಾಂಗ್ರೆಸ್ ನವರು ಬೆದರಿಕೆ ಹಾಕ್ತಾರೇನು?. ಒಂದು ಸಲ ಪಶ್ಚಾತಾಪ ಧ್ವನಿಯಲ್ಲಿ ಮಾತಾಡ್ತಾರೆ.ಇನ್ನೊಂದ್ಸಲ ಗೋ ಹತ್ಯೆ ನಿಷೇಧ ಕಾಯ್ದೆ ವಿರೋಧಿಸ್ತಾರೆ. ಕಾಂಗ್ರೆಸ್ ನವರಿಗೆ ಒಂದು ನಿರ್ದಿಷ್ಟ ನಿಲುವೇ ಇಲ್ಲ ಎಂದು...
ಹಾಸನ : ಸಾಲ ಹಿಂದಿರುಗಿಸದ ಗೆಳೆಯನ ಕೊಲೆ ; ಐವರ ಬಂಧನ!!
ಹಾಸನ : ಸಾಲದ ಹಣ ಮರು ಪಾವತಿಸದ್ದಕ್ಕೆ ಆಕ್ರೋಶಗೊಂಡು ಗೆಳೆಯನನ್ನೇ ಅಟ್ಟಾಡಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಹಾಸನ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಫೈನಾನ್ಸ್‌ನಲ್ಲಿ...
ಬೊಲೆರೋ-ಟ್ರಾಕ್ಟರ್ ಮುಖಾಮುಖಿ ; ನಾಲ್ವರ ದಾರುಣ ಸಾವು!!
ಧನ್ಬಾದ್ : ಬೊಲೆರೊ ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಾರ್ಖಂಡ್ನ ಧನ್ಬಾದ್ನಲ್ಲಿ ನಡೆದಿದೆ. ಧನ್ಬಾದ್ನ ರಾಜ್‌ಗಂಜ್ ಬಳಿಯ ಜಿಟಿ ರಸ್ತೆಯಲ್ಲಿ...
ಎಂ.ಎನ್.ಕೋಟೆ ಗ್ರಾ.ಪಂ.ಚುನಾವಣೆ : 3ನೇ ದಿನವೂ ನಾಮಪತ್ರ ಸಲ್ಲಿಕೆಯಾಗಿಲ್ಲ!
ಎಂ.ಎನ್.ಕೋಟೆ : ಗುಬ್ಬಿ ತಾಲ್ಲೂಕಿನ ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಮೂರನೇ ದಿನವೂ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣೆ ಅಧಿಕಾರಿ ಶಶಿಧರ್ ಡಿ.ಆರ್. ತಿಳಿಸಿದ್ದಾರೆ. ...
ಶಾಲಾರಂಭ : ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ – ಸುರೇಶ್ ಕುಮಾರ್
ಬೆಂಗಳೂರು : ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳೊಂದಿಗೆ ಶಾಲಾರಂಭ ಹಾಗೂ ಮಕ್ಕಳ ಕಲಿಕಾ ಪ್ರಕ್ರಿಯೆ ಆರಂಭಿಸುವ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು ನಿರ್ಧಾರಕ್ಕೆ ಬರಲಾಗುವುದು ಎಂದು...
ಭಿಕ್ಷೆ ಬೇಡುತ್ತಿದ್ದ ವಿಶೇಷಚೇತನರಿಗೆ ಕ್ರೇನ್ ಡಿಕ್ಕಿ, ಇಬ್ಬರೂ ಸ್ಥಳದಲ್ಲೇ ಸಾವು!!
ದಾವಣಗೆರೆ : ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವಿಕಲಚೇತನರಿಗೆ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಬಳಿ ನಡೆದಿದೆ.
...













