Home Tags ಕೋವಿಡ್ 19

Tag: ಕೋವಿಡ್ 19

ನಿವಾರ್, ಬುರೆವಿ ಬಳಿಕ ತಮಿಳುನಾಡಿಗೆ ‘ಅರ್ನಬ್’ ಚಂಡಮಾರುತದ ಶಾಕ್!!

0
ಚೆನ್ನೈ:      ನಿವಾರ್, ಬುರೆವಿ ಬಳಿಕ ಇದೀಗ ತಮಿಳುನಾಡಿಗೆ ಅರ್ನಬ್ ಚಂಡಮಾರುತದ ಭೀತಿ ಎದುರಾಗಿದೆ.     ಹಿಂದೂಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದಾಗಿ ಅರ್ನಬ್​ ಚಂಡಮಾರುತ ಎದ್ದಿದ್ದು, ಇದಾಗಲೇ ಕೇರಳ ಪ್ರವೇಶಿಸಲು ಸಿದ್ಧವಾಗಿರುವ ಚಂಡಮಾರುತ...

ಡಿ.10ರಂದು ಹೊಸ ಸಂಸತ್ ಭವನದ ಶಂಕುಸ್ಥಾಪನೆ!

0
ನವ ದೆಹಲಿ :      ಕೇಂದ್ರ ಸರ್ಕಾರ ಹೊಸದಾಗಿ ನಿರ್ಮಿಸಲು ಮುಂದಾಗಿರುವ ಹೊಸ ಸಂಸತ್ ಭವನದ ಶಂಕುಸ್ಥಾಪನೆಯನ್ನು ಡಿಸೆಂಬರ್ 10 ದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ ಎಂದು ಲೋಕಸಭಾ...

ಡಿ.7ರವರೆಗೆ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ವಿಸ್ತರಣೆ!!

0
ಶಿವಮೊಗ್ಗ :       ಶಿವಮೊಗ್ಗ ನಗರದಲ್ಲಿ 2 ಗುಂಪಿನ ಮಧ್ಯೆ ನಡೆದ ಕೋಮುಗಲಭೆ ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆಯನ್ನು ಡಿಸೆಂಬರ್ 7ರವರೆಗೆ ವಿಸ್ತರಣೆ ಮಾಡಿ ತಹಶೀಲ್ದಾರ್ ನಾಗರಾಜ್ ಆದೇಶಿಸಿದ್ದಾರೆ.   ...

ಮಾಜಿ ಸಚಿವ ರೋಷನ್ ಬೇಗ್​ಗೆ ಜಾಮೀನು ಮಂಜೂರು!!

0
ಬೆಂಗಳೂರು :       ಬಹುಕೋಟಿ ಐಎಂಎ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ್​ ಬೇಗ್​ಗೆ ಜಾಮೀನು ಮಂಜೂರಾಗಿದೆ.     ರೋಷನ್ ಬೇಗ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ...

ಶಿವಮೊಗ್ಗ : ಮರಕ್ಕೆ ಕಾರು ಡಿಕ್ಕಿ ; ಇಬ್ಬರು ಪ್ರವಾಸಿಗರ ಸಾವು!!

0
ಶಿವಮೊಗ್ಗ :     ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿ, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭದ್ರಾವತಿ ತಾಲೂಕು ಸಿದ್ದಾಪುರದ ಬಳಿ ನಡೆದಿದೆ.     ಮೃತರನ್ನು ರಾಜೇಶ್ (19), ತರುಣ್...

‘ನಟಿ ರಾಗಿಣಿ’ ಜಾಮೀನು ಅರ್ಜಿ ಜನವರಿಗೆ ಮುಂದೂಡಿಕೆ!!

0
ನವದೆಹಲಿ :     ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸಂಬಂಧ ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆಯನ್ನೂ ಸುಪ್ರೀಂಕೋರ್ಟ್ ಜನವರಿಗೆ ಮುಂದೂಡಿದೆ.     ನಟಿ ರಾಗಿಣಿ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ...

ಮಂಗಳೂರು-ಶ್ರವಣಬೆಳಗೊಳ-ಬೆಂಗಳೂರು ರೈಲು ಮತ್ತೆ ಆರಂಭ!!

0
ಮಂಗಳೂರು :      ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಕುಣಿಗಲ್, ಶ್ರವಣಬೆಳಗೊಳ ಮಾರ್ಗವಾಗಿ ಬೆಂಗಳೂರಿಗೆ ರೈಲು ಸಂಚಾರ ಮತ್ತೆ ಆರಂಭವಾಗಿದೆ.     ಕೋವಿಡ್ ಕಾರಣದಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಕರಾವಳಿ ಭಾಗದ...

ಜನವರಿಗೆ ಸೂಪರ್ ಸ್ಟಾರ್ ರನಿಕಾಂತ್ ರಾಜಕೀಯ ಪಕ್ಷ ಆರಂಭ

0
ಚೆನ್ನೈ :       2021ರ ಜನವರಿಯಲ್ಲಿ ರಜನಿಕಾಂತ್ ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದು, 2020ರ ಡಿಸೆಂಬರ್ 31ರಂದು ತಮ್ಮ ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡಲಿದ್ದಾರೆ.     ಹೌದು, ಇಂದು ಟ್ವೀಟ್...

ಪಾವಗಡ : ರಾಮಕೃಷ್ಣಾಶ್ರಮ ಸೇವಾಯಜ್ಞಕ್ಕೆ ಸಚಿವರ ಸಹಕಾರ

0
 ಪಾವಗಡ :       ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡು ನಿರಂತರವಾಗಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಸ್ವಾಮಿ ಜಪಾನಂದಜೀರವರ ಸೇವಾ ಯಜ್ಞಕ್ಕೆ ತಮ್ಮ ಸಂಪೂರ್ಣ ಬೆಂಬಲ ಹಾಗೂ ಸಹಕಾರ ಇದ್ದೇ ಇರುತ್ತದೆ ಎಂದು...

ಅಪಘಾತ : ಎಎಸ್ಐ ಆಗಿ ಬಡ್ತಿ ಪಡೆಯಬೇಕಾಗಿದ್ದ ಪೊಲೀಸ್ ಸಾವು!!

0
ಚಿಕ್ಕಮಗಳೂರು:      ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಂದು ಎಎಸ್ಐ ಆಗಿ ಬಡ್ತಿ ಪಡೆಯಬೇಕಾಗಿದ್ದ ಪೊಲೀಸ್ ಮುಖ್ಯಪೇದೆ​ವೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ಬಳಿ ಬುಧವಾರ...
Share via