Tag: ಕೋವಿಡ್ 19
ಸೇತುವೆಯಿಂದ ಹೊಳೆಗೆ ಬಿದ್ದ ಕಾರು : ನೀರಿನಲ್ಲಿ ಮುಳುಗಿ ನಾಲ್ವರ ಸಾವು!!
ಉತ್ತರ ಕನ್ನಡ : ಉಂಚಳ್ಳಿ ಜಲಪಾದ ವೀಕ್ಷಿಸಿ ಹಿಂದಿರುಗುತ್ತಿದ್ದಂತ ಪ್ರವಾಸಿಗರ ಕಾರು ಹೊಳೆಗೆಬಿದ್ದ ಪರಿಣಾಮ, ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ಘಟನೆ ಸಿದ್ದಾಪುರ ತಾಲೂಕಿನ ಹೆಗ್ಗರಣಿ ಬಳಿ ನಡೆದಿದೆ. ಹುಬ್ಬಳ್ಳಿಯ ನಿಶ್ಚಲ (20), ರೋಶನ್...
ನ್ಯೂಸ್ ಚಾನಲ್ಗಳ ಟಿಆರ್‌ಪಿ ರೇಟಿಂಗ್ 3 ತಿಂಗಳ ಕಾಲ ಸ್ಥಗಿತ!!
ನವದೆಹಲಿ : ಟಿಆರ್‌ಪಿ ವಿವಾದದ ನಂತರ ಮುಂದಿನ ಕೆಲವು ವಾರಗಳವರೆಗೆ ಸುದ್ದಿ ಚಾನೆಲ್ ಟಿಆರ್‌ಪಿ ಬಿಡುಗಡೆ ಮಾಡುವುದಿಲ್ಲವೆಂದು ಬ್ರೋಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್(BARC) ಹೇಳಿದೆ. ಇತ್ತೀಚೆಗೆ ಮುಂಬೈನಲ್ಲಿ ಟಿಆರ್‌ಪಿ ಗೋಲ್ಮಾಲ್...
ದಸರಾ : ಅ.17 ರಿಂದ ಮೈಸೂರಿನ ಎಲ್ಲ ಪ್ರವಾಸಿ ತಾಣಗಳು ಬಂದ್!!
ಮೈಸೂರು : ಅಕ್ಟೋಬರ್ 17 ರಿಂದ ಮೈಸೂರಿನ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಮೈಸೂರು ಜಿಲ್ಲಾಡಳಿತ ಆದೇಶಿಸಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ...
ಚಿತ್ರದುರ್ಗ : ಮಣ್ಣಿನ ದಿಬ್ಬ ಕುಸಿದು ಇಬ್ಬರ ಯುವಕರ ಧಾರುಣ ಸಾವು!!
ಚಿತ್ರದುರ್ಗ : ಮಣ್ಣಿನ ದಿಬ್ಬಕುಸಿದು ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮನಮೈನಹಟ್ಟಿ ಗ್ರಾಮದಲ್ಲಿ ನಡೆದಿದೆ. ಹರೀಶ (24), ನಂದೀಶ (35) ಮೃತ ದುರ್ದೈವಿಗಳು. ಮೂರ್ನಾಲ್ಕು ದಿನಗಳಿಂದ...
ಚಲಿಸುತ್ತಿದ್ದ ಕಾರಿಗೆ ಬೆಂಕಿ : ಎನ್‌ಸಿಪಿ ಮುಖಂಡನ ಸಜೀವ ದಹನ!!
ಪುಣೆ : ಮಹಾರಾಷ್ಟ್ರದ ನಾಸಿಕ್‌ನ ಎನ್‌ಸಿಪಿ ಮುಖಂಡರೊಬ್ಬರು ಕಾರ್‌ನಲ್ಲಿ ಉಂಟಾದ ಬೆಂಕಿ ಅವಘಡದಲ್ಲಿ ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ಮಂಗಳವಾರ ಸಂಜೆ ನಡೆದಿದೆ. ಸಂಜಯ್ ಶಿಂದೆ(55ವರ್ಷ) ಮೃತ ಎನ್‌ಸಿಪಿ (ನ್ಯಾಷನಲಿಸ್ಟ್...
ಭಾರತದಲ್ಲಿ 73 ಲಕ್ಷಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ!!
ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 67,708 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ...
ಖ್ಯಾತ ಕೂಚಿಪುಡಿ ನೃತ್ಯಗಾರ್ತಿ ಶೋಭಾ ನಾಯ್ಡು ನಿಧನ!!
ಹೈದರಾಬಾದ್ : ಖ್ಯಾತ ಕೂಚುಪುಡಿ ನೃತ್ಯ ಕಲಾವಿದೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶೋಭಾ ನಾಯ್ಡು ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಶೋಭಾ ನಾಯ್ಡು...
2 ತಿಂಗಳಲ್ಲಿ ತನ್ನ ಆಟ ಮುಗಿಸಲಿದೆ ʼಯಾಹೂ ಡಾಟ್ ಕಾಮ್ʼ..!
ನವದೆಹಲಿ : ಯಾಹೂ ಡಾಟ್ ಕಾಮ್ ಇದೀಗ ತೀವ್ರ ನಷ್ಟ ಅನುಭವಿಸುತ್ತಿದ್ದು, ಇನ್ನೆರಡು ತಿಂಗಳಿನಲ್ಲಿ ಮುಚ್ಚಲಿದೆ ಎಂದು ಯಾಹೂ ಡಾಟ್ ಕಾಮ್ ಒಡೆತನದಲ್ಲಿ ಇರುವ ವೆರಿಜೋನ್ ಈ ವಿಷಯವನ್ನ ಪ್ರಕಟಿಸಿದೆ. ...
ಭಾರತದಲ್ಲಿ 72 ಲಕ್ಷಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ!!
ನವದೆಹಲಿ : ದೇಶದಲ್ಲಿ ಒಂದೇ ದಿನ 63,509 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 72 ಲಕ್ಷ ಗಡಿ ದಾಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ...
ದಸರಾ : ಇಂದು ರಾತ್ರಿಯಿಂದ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ!!
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆ ನಡೆಯುತ್ತಿದ್ದು, ಇಂದಿನಿಂದ ನಾಲ್ಕು ದಿನಗಳ ಕಾಲ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಅ. 17ರಿಂದ ಮೈಸೂರಿನಲ್ಲಿ ದಸರಾ ಉತ್ಸವದ ಕಳೆ ತುಂಬಲಿದೆ. ಈಗಾಗಲೇ ಅಂಬಾರಿ...













