Home Tags ಚಿತ್ರದುರ್ಗ

Tag: ಚಿತ್ರದುರ್ಗ

ಕೋಟೆನಗರಿಯ ಗುಡ್ಡಗಳಿಗೆ ಮಂಜಿನ ಬೇಲಿ..!

0
ಚಿತ್ರದುರ್ಗ    ಎಲ್ಲೆಂದರಲ್ಲಿ ಆವರಿಸಿ ಲಾಗ ಹೊಡೆಯುವ, ಒಬ್ಬರಿಗೆ ಮತ್ತೊಬ್ಬರು ಕಾಣದಂತೆ ತೆರೆ ಎಳೆದು ತನಗೇನೂ ಗೊತ್ತೇ ಇಲ್ಲದಂತೆ ಭರಭರನೆ ಸಾಗುವ ಮಂಜಿನ ಲಾಸ್ಯದ ಚಿತ್ರಣ ಇದೀಗ ಮುಂಜಾನೆಯ ಚುಮುಚುಮು ಚಳಿಯಲ್ಲಿ...

ಚಿತ್ರದುರ್ಗ: ಲಾರಿಗೆ ಆಟೋ ಡಿಕ್ಕಿ ; ಓರ್ವ ಸಾವು!!

0
ಚಿತ್ರದುರ್ಗ:      ಲಾರಿಯೊಂದಕ್ಕೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೆ.ಆರ್.ಹಳ್ಳಿ ಗೇಟ್ ಬಳಿ ನಡೆದಿದೆ.      ಬೆಂಗಳೂರು ಮೂಲದ ವೆಂಕಟೇಶ್ (20)...

ಚಿತ್ರದುರ್ಗ : ‘ಶರಣ ಸಂಸ್ಕೃತಿ ನಡಿಗೆ ಸೌಹಾರ್ದದೆಡೆಗೆ’ ಕಾರ್ಯಕ್ರಮ!!

0
ಚಿತ್ರದುರ್ಗ :     'ಶರಣ ಸಂಸ್ಕೃತಿ ನಡಿಗೆ ಸೌಹಾರ್ದದೆಡೆಗೆ' ಕಾರ್ಯಕ್ರಮದಲ್ಲಿ ಹಲವಾರು ಮಠಾಧೀಶರು ಭಾಗವಹಿಸಿದ್ದರು.      ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಚಿತ್ರದುರ್ಗ ವತಿಯಿಂದ ಜರುಗಿದ ಕಾರ್ಯಕ್ರಮದಲ್ಲಿ ಉತ್ಸವ ಸಮಿತಿಯ ಸರ್ವಾಧ್ಯಕ್ಷರಾದ...

ಚಿತ್ರದುರ್ಗ: ಚಾಲಕ ರಹಿತ ಯುದ್ಧ ವಿಮಾನ ಪತನ!!

0
ಚಿತ್ರದುರ್ಗ:      ಚಾಲಕ ರಹಿತ ಡ್ರೋಣ್ (ರುಸ್ತುಂ-2) ಮಾದರಿ ವಿಮಾನ ಮಂಗಳವಾರ ಬೆಳಗ್ಗೆ 6 ಗಂಟೆ ಸಮಯದಲ್ಲಿ ಚಳ್ಳಕೆರೆ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಬಳಿಯ ತೋಟದಲ್ಲಿ ಪತನಗೊಂಡಿದೆ.      ಇಂದು ಬೆಳಗ್ಗೆ...

ಚಿತ್ರದುರ್ಗ : ಬೆಂಕಿ ತಗುಲಿ 300 ಕುರಿಗಳ ಮಾರಣಹೋಮ!!

0
ಚಿತ್ರದುರ್ಗ:       ಆಕಸ್ಮಿಕ ಬೆಂಕಿ ತಗುಲಿ ಗುಡ್ಡದಲ್ಲಿ ಮೇಯುತ್ತಿದ್ದ 300 ಕುರಿಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಹೊರಕೇರೆದೇವಪುರದ ಬಳಿ ನಡೆದಿದೆ.     ಹೊಸದುರ್ಗ ತಾಲ್ಲೂಕಿನ ಅಮೃತಾಪುರ...

ಕಾರ್ಮಿಕ ವಿರೋಧಿಗಳ ವಿರುದ್ದ ನಮ್ಮ ಹೋರಾಟ : ಸಿ.ಕೆ.ಗೌಸ್‍ಪೀರ್

0
ಚಿತ್ರದುರ್ಗ:    ಕಾರ್ಮಿಕರಿಗೆ ಅನ್ಯಾಯ ಮಾಡುವ ಯಾವ ಪಕ್ಷವೇ ಆಗಲಿ ಅದರ ವಿರುದ್ದ ಹೋರಾಡುವುದೇ ನಮ್ಮ ಮುಖ್ಯ ಗುರಿ. ನಾವುಗಳು ಯಾವ ಪಕ್ಷದ ಪರ-ವಿರುದ್ದವಾಗಿ ಕೆಲಸ ಮಾಡುವುದಿಲ್ಲ ಎಂದು ಸಿ.ಐ.ಟಿ.ಯು.ಜಿಲ್ಲಾ ಖಜಾಂಚಿ ಸಿ.ಕೆ.ಗೌಸ್‍ಪೀರ್...

ಚಿತ್ರದುರ್ಗ : ಅಪಘಾತವಾಗಿದ್ದ ಲಾರಿಗೆ ಕಾರು ಡಿಕ್ಕಿ–ಓರ್ವ ಸಾವು!

0
ಚಿತ್ರದುರ್ಗ:      ಅಪಘಾತವಾಗಿ ದಾರಿ ಬದಿ ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಚಿತ್ರದುರ್ಗದ ಕುಂಚಿಗನಾಳ್ ಬಳಿ ನಡೆದಿದೆ. ಹುಬ್ಬಳ್ಳಿಯಿಂದ...

ವಸತಿ ಯೋಜನೆಗಳಡಿ ಮನೆ ನಿರ್ಮಾಣ ತ್ವರಿತಗೊಳಿಸಿ:ವಿನೋತ್ ಪ್ರಿಯಾ

0
ಚಿತ್ರದುರ್ಗ   ಚಿತ್ರದುರ್ಗ ಜಿಲ್ಲೆಯಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಗಳಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮಂಜೂರಾಗಿರುವ ಮನೆಗಳ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಬೇಕು. ಹಾಗೂ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು...

ಡಿಸಿ ಕಚೇರಿ ಬಳಿ ಆಶಾ ಕಾರ್ಯಕರ್ತರ ಪ್ರತಿಭಟನೆ

0
ಚಿತ್ರದುರ್ಗ:      ಮಾಸಿಕ ಹನ್ನೆರಡು ಸಾವಿರ ರೂ.ವೇತನ ಸೇರಿದಂತೆ ಹದಿಮೂರು ಬೇಡಿಕೆಗಳನ್ನು ಈಡೇರಿಸುವಂತೆ ಆಶಾ ಕಾರ್ಯಕರ್ತೆಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ...

ಶಿಕ್ಷಣದಿಂದ ಉತ್ತಮ ಬದುಕು ಕೊಟ್ಟಿಕೊಳ್ಳಬೇಕು

0
ಚಿತ್ರದುರ್ಗ:    ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಅದಕ್ಕಾಗಿ ಮಕ್ಕಳು ಯಾರು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ಜೊತೆಗೆ ದಾನಿಗಳು ನೀಡುವ ನೆರವನ್ನು...
Share via