Home Tags ತುಮಕೂರು

Tag: ತುಮಕೂರು

 ಮಧುಗಿರಿ : ಅಪರಿಚಿತ ವಾಹನ ಡಿಕ್ಕಿ ; ಕರಡಿ ಸಾವು!!

0
 ಮಧುಗಿರಿ :      ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ನಲ್ಲೆಕಾಮನಹಳ್ಳಿ ಗ್ರಾಮಗಳ ಮಧ್ಯೆ ಹಾದುಹೋಗಿರುವ ಕೆಶಿಪ್ ರಸ್ತೆಯಲ್ಲಿ ಭಾನುವಾರ ಬೆಳಗಿನ ಜಾವ ಅಪರಿಚಿತ ವಾಹನ ಡಿಕ್ಕಿ ಹೊಡೆದು 4 ವರ್ಷ ಪ್ರಾಯದ...

ಕೊರಟಗೆರೆ : ಗರ್ಭಿಣಿಯಾದ 15 ವರ್ಷದ ಬಾಲಕಿ!!

0
ಕೊರಟಗೆರೆ :      ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಕಳೆದ ಎರಡು ವರ್ಷದಿಂದ ಅತ್ಯಾಚಾರ ನಡೆದಿದ್ದು, ಈಗ ಆಕೆ 4 ತಿಂಗಳ ಗರ್ಭಿಣಿ ಆಗಿರುವ ಘಟನೆ ವೈದ್ಯಕೀಯ...

ಆಗ್ನೇಯ ಪದವೀಧರ ಕ್ಷೇತ್ರ : ಬಿಜೆಪಿ ಅಭ್ಯರ್ಥಿಬೆಂಬಲಿಸಲು ಕರೆ

0
ಕೊರಟಗೆರೆ :      ಮುಂದೆ ಬರಲಿರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಚಿದಾನಂದ್‍ರನ್ನು ಶಿಕ್ಷಕರು ಬೆಂಬಲಿಸಿ, ಅವರನ್ನು ಆಯ್ಕೆ ಮಾಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಶಿಕ್ಷಕರಲ್ಲಿ...

ತುಮಕೂರು : 11 ಸೋಂಕು ಪ್ರಕರಣ, 2 ಸಾವು, 3 ಕಡೆ ಸೀಲ್‍ಡೌನ್!!

0
 ತುಮಕೂರು :      ರಾಜ್ಯದಲ್ಲಿ ಕೊರೊನ ಸೋಂಕು ಹರಡುತ್ತಲೇ ತುಮಕೂರು ಜಿಲ್ಲೆಯಲ್ಲಿ ಸೋಂಕಿನ ಭೀತಿ ಕಡಿಮೆಯಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ಸತತ ಶ್ರಮ, ಜನರ ಸಹಕಾರದಿಂದ ಕಳೆದ 15 ದಿನಗಳಿಂದ...

ತುರುವೇಕೆರೆ: ಮಳೆಯ ನಿರೀಕ್ಷೆಯಲ್ಲಿದ್ದ ರೈತಾಪಿ ವರ್ಗ ಕಂಗಾಲು!!

0
ತುರುವೇಕೆರೆ:      ಈ ಬಾರಿ ಉತ್ತಮ ಮಳೆಯಾಗುತ್ತದೆ ಎಂದು ಮುಂಗಾರು ಬಿತ್ತನೆಗೆ ಭೂಮಿ ಹದ ಮಾಡಿಕೊಂಡು ಕನಸು ಕಾಣುತ್ತಿದ್ದ ರೈತರು ಇದೀಗ ಮಳೆಯಿಲ್ಲದೆ ಕಂಗಾಲಾಗಿದ್ದಾರೆ.      ತಾಲ್ಲೂಕಿನ ಮಾಯಸಂದ್ರ...

ಹುಳಿಯಾರು : ಲಾಕ್‍ಡೌನ್ ಸಡಿಲ : ಬೆಳಗ್ಗೆ ಜನಜಂಗುಳಿ-ಮಧ್ಯಾಹ್ನ ಖಾಲಿ

0
ಹುಳಿಯಾರು:      ಲಾಕ್‍ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಹುಳಿಯಾರು ಪಟ್ಟಣದಲ್ಲಿ ಬೆಳಗ್ಗೆ ವಾಹನ ಸಂಚಾರ ಹೆಚ್ಚಾದರೆ ಮಧ್ಯಾಹ್ನ ಎಂದಿನಂತೆ ಮಾರುಕಟ್ಟೆ ಖಾಲಿಖಾಲಿಯಾಗಿರುತ್ತದೆ.      ಈ ಹಿಂದೆ ಮಾರ್ನಿಂಗ್ ಮಾರ್ಕೆಟ್, ಹಾಲು, ಹಣ್ಣು,...

ಶಿರಾ ನಗರಸಭೆಯಿಂದ ಶೇ. 30 ರಷ್ಟು ಆಸ್ತಿ ತೆರಿಗೆ ಹೆಚ್ಚಳ : ಆರೋಪ

0
 ಶಿರಾ:      ಇಲ್ಲಿನ ನಗರಸಭೆಯಿಂದ ಶೇ. 30 ರಷ್ಟು ಆಸ್ತಿ ತೆರಿಗೆ ವಸೂಲು ಮಾಡುತ್ತಿದ್ದು, ಇದರಿಂದ ಕೊರೋನಾ ಸಂಕಷ್ಟದಲ್ಲಿರುವ ಸಾರ್ವಜನಿಕರ ಮೇಲೆ ಬರೆ ಎಳೆದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.     ...

ತುಮಕೂರು: ಎಪಿಎಂಸಿ ತಿದ್ದುಪಡಿ ಕಾಯ್ದೆ : ಶತಮಾನಗಳ ಕೊಂಡಿ ಕಳಚುವ ಆತಂಕ!!

0
ತುಮಕೂರು:      ರೈತರು, ವರ್ತಕರು ಮತ್ತು ಗ್ರಾಹಕರ ನಡುವೆ ಇದ್ದ ಶತಮಾನಗಳ ಕೊಂಡಿ ಕಳಚಿ ಹೋಗಲಿದೆಯೇ...? ಇಂತಹ ಜಿಜ್ಞಾಸೆ, ಮತ್ತು ಆತಂಕ ಕೆಲವು ವರ್ಗದಲ್ಲಿ ಎದುರಾಗಿದೆ. ಈ ಬಗೆಗಿನ ಚರ್ಚೆಗಳು ವ್ಯಾಪಕವಾಗುತ್ತಿವೆ. ...

 ತುಮಕೂರು : ಸಂಕಷ್ಟದ ಹೂ ಬೆಳೆಗಾರರಿಗೆ ಪರಿಹಾರದ ಸಾಂತ್ವಾನ

0
 ತುಮಕೂರು :      ಕೊರೊನಾ ಕಾರಣದಿಂದಾಗಿ ಲಾಕ್‍ಡೌನ್ ಘೋಷಣೆ ಆದಾಗಿನಿಂದ ಬಹುತೇಕ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿವೆ. ಈಗ ಸರ್ಕಾರ ಅವುಗಳ ಚೇತರಿಕೆಗೆ ಅಗತ್ಯ ಅವಕಾಶ, ಕ್ರಮ ಕೈಗೊಂಡು ಚಟುವಟಿಕೆಗಳನ್ನು ಚುರುಕುಗೊಳಿಸುವ ಪ್ರಯತ್ನ...

ರಾಮನಗರ : ಮಲಗಿದ್ದ ವೃದ್ಧೆ ಚಿರತೆಗೆ ಬಲಿ!!

0
ರಾಮನಗರ, :      ಮನೆಯ ಹೊರಗಡೆ ಮಲಗಿದ್ದ ವೃದ್ಧೆ ಮೇಲೆ ಚಿರತೆಯೊಂದು ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಮಾಗಡಿ ತಾಲ್ಲೂಕಿನ ಕೊತ್ತಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.   ...
Share via