Tag: ತುಮಕೂರು
ತುಮಕೂರು: ಎಪಿಎಂಸಿ ತಿದ್ದುಪಡಿ ಕಾಯ್ದೆ : ಶತಮಾನಗಳ ಕೊಂಡಿ ಕಳಚುವ ಆತಂಕ!!
ತುಮಕೂರು: ರೈತರು, ವರ್ತಕರು ಮತ್ತು ಗ್ರಾಹಕರ ನಡುವೆ ಇದ್ದ ಶತಮಾನಗಳ ಕೊಂಡಿ ಕಳಚಿ ಹೋಗಲಿದೆಯೇ...? ಇಂತಹ ಜಿಜ್ಞಾಸೆ, ಮತ್ತು ಆತಂಕ ಕೆಲವು ವರ್ಗದಲ್ಲಿ ಎದುರಾಗಿದೆ. ಈ ಬಗೆಗಿನ ಚರ್ಚೆಗಳು ವ್ಯಾಪಕವಾಗುತ್ತಿವೆ. ...
ತುಮಕೂರು : ಸಂಕಷ್ಟದ ಹೂ ಬೆಳೆಗಾರರಿಗೆ ಪರಿಹಾರದ ಸಾಂತ್ವಾನ
ತುಮಕೂರು : ಕೊರೊನಾ ಕಾರಣದಿಂದಾಗಿ ಲಾಕ್‍ಡೌನ್ ಘೋಷಣೆ ಆದಾಗಿನಿಂದ ಬಹುತೇಕ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿವೆ. ಈಗ ಸರ್ಕಾರ ಅವುಗಳ ಚೇತರಿಕೆಗೆ ಅಗತ್ಯ ಅವಕಾಶ, ಕ್ರಮ ಕೈಗೊಂಡು ಚಟುವಟಿಕೆಗಳನ್ನು ಚುರುಕುಗೊಳಿಸುವ ಪ್ರಯತ್ನ...
ರಾಮನಗರ : ಮಲಗಿದ್ದ ವೃದ್ಧೆ ಚಿರತೆಗೆ ಬಲಿ!!
ರಾಮನಗರ, : ಮನೆಯ ಹೊರಗಡೆ ಮಲಗಿದ್ದ ವೃದ್ಧೆ ಮೇಲೆ ಚಿರತೆಯೊಂದು ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಮಾಗಡಿ ತಾಲ್ಲೂಕಿನ ಕೊತ್ತಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ...
ತುಮಕೂರು : ಲಾಕ್‍ಡೌನ್ ಸಂಕಷ್ಟದಲ್ಲಿ ಪಾಲಿಕೆಯಿಂದ ಸಾರ್ವಜನಿಕರಿಗೆ ತೆರಿಗೆ ಹೊರೆ
ತುಮಕೂರು : ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಆರ್ಥಿಕ ಚಟುವಟಿಕೆಗೆ ಸ್ಥಗಿತಗೊಂಡು ಸಂಕಷ್ಟಕ್ಕೀಡಾಗಿರುವ ಪರಿಸ್ಥಿತಿಯಲ್ಲಿ ತುಮಕೂರು ನಗರ ಪಾಲಿಕೆ ಜನ ಮೇಲೆ ತೆರಿಗೆ ಹೊರೆ ಹೊರಿಸಿದೆ. ಇಂತಹ...
ಶಿರಾ : ರೆಡ್‍ಕ್ರಾಸ್ ಸಂಸ್ಥೆಯಿಂದ ಪಿಪಿಇ ಕಿಟ್ ವಿತರಣೆ
ಶಿರಾ: ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ವತಿಯಿಂದ ತಾಲ್ಲೂಕು ದಂಡಾಧಿಕಾರಿಗಳ ಮೂಲಕ ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೋವಿಡ್-19 ಹಿನ್ನೆಲೆಯಲ್ಲಿ ಪಿಪಿಇ ಕಿಟ್‍ಗಳನ್ನು ಉಚಿತವಾಗಿ ನೀಡಲಾಯಿತು.ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯು...
ಅನುದಾನ ರಹಿತರ ವಿಶೇಷ ಪ್ಯಾಕೇಜ್ : ಒತ್ತಾಯ
ಮಧುಗಿರಿ : ಅನುದಾನರಹಿತ ಖಾಸಗಿ ಶಾಲೆಗಳ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸುವುದಾಗಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ ತಿಳಿಸಿದರು. ಪಟ್ಟಣದ ನಿರೀಕ್ಷಣಾ...
ತುಮಕೂರು : ಮಾರ್ಚ್ ಅಂತ್ಯದೊಳಗೆ ಎತ್ತಿನ ಹೊಳೆ ಕಾಮಗಾರಿ ಪೂರ್ಣ!
ತುಮಕೂರು: ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಗುರುತ್ವಾ ಕಾಲುವೆಯ ನಾಲಾ ಸರಪಳಿ 199.620 ಕಿ.ಮೀ. ರಿಂದ 210.090 ಕಿ.ಮೀ. ವರೆಗೆ ನಿರ್ಮಾಣವಾಗುತ್ತಿರುವ ಬೃಹತ್ ಮೇಲ್ಗಾಲುವೆ ಕಾಮಗಾರಿಯನ್ನು ಚುರುಕುಗೊಳಿಸಿ...
ಸಹಾಯ ಮಾಡುವ ಕೈ ಬರಿದಾಗದು
ಕೊರಟಗೆರೆ: ಬಡವರು, ನಿರ್ಗತಿಕರ ಕಷ್ಟಗಳನ್ನು ಅರಿತು ಸಹಾಯ ಮಾಡುವÀ ಕೈ ಎಂದೂ ಬರಿದಾಗುವುದಿಲ್ಲ. ದೇಶದಲ್ಲಿ ಪ್ರತಿಯೊಬ್ಬರೂ ಸಂಕಷ್ಟಕ್ಕೆ ಒಳಗಾಗಿ ಬಡತನದಲ್ಲಿ ಇರುವವವರಿಗೆ ಕಾಣದ ಕೈಗಳು ಇವತ್ತಿಗೂ ಸಹಾಯ ಮಾಡುತ್ತಿವೆ ಎಂದು...
ಮಧುಗಿರಿ : ಕ್ವಾರಂಟೈನ್ ವಿರೋಧಿಸಿ ಪ್ರತಿಭಟನೆ !!
ಮಧುಗಿರಿ : ಯಾತ್ರಿ ನಿವಾಸ ಹಾಗೂ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಹೊರ ರಾಜ್ಯದಿಂದ ಬಂದಂತಹ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡುವುದು ಬೇಡ ಎಂದು ಸ್ಥಳೀಯ ನಿವಾಸಿಗಳು ಕೆಲ...
ತುರುವೇಕೆರೆ : ಹುಲ್ಲು ಬಣವೆಗೆ ಆಕಸ್ಮಿಕ ಬೆಂಕಿ!!
ತುರುವೇಕೆರೆ : ಆಕಸ್ಮಿಕ ಬೆಂಕಿ ತಗುಲಿ ಎರಡು ಹುಲ್ಲಿನ ಮೆದೆಗಳು ಸುಟ್ಟು ಹೋಗಿರುವ ಘಟನೆ ತಾಲ್ಲೂಕಿನ ಸಂಗಲಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಹುಲ್ಲಿನ ಬಣವೆಗಳು ಸಂಗಲಾಪುರ...













