Tag: ತುಮಕೂರು
ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಬಸ್ ಅಗತ್ಯ
ತುಮಕೂರು: ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಸರ್ಕಾರ: ಹೆಚ್.ಡಿ.ಕೆ. ಕಿಡಿಕೋವಿಡ್ ನಂತರದ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸಂಚಾರ ವ್ಯತ್ಯಯ ಉಂಟಾಗಿದೆ. ಸರ್ಕಾರ ಇತ್ತ ಗಮನ ಹರಿಸದ ಪರಿಣಾಮವಾಗಿ ಅಪಘಾತಗಳು...
ಬಯಲುಸೀಮೆಯ ಬಂಗಾರದ ಬೆಳೆ ಹುಣಸೆ ಬಗ್ಗೆ ಸರ್ಕಾರದ ನಿರ್ಲಕ್ಷ್ಯ
ತುಮಕೂರು:ಹುಣಸೆ ಬೆಳೆಗಾರನ ಜೇಬಿಗೆ ದಕ್ಕದ ಬೆಂಬಲ ಬೆಲೆ ...........ನಿನ್ನೆ ಸಂಚಿಕೆಯಿಂದತೆಂಗಿನ ಬೆಳೆಯಂತೆ ಈ ಹುಣಸೆ ಬೆಳೆಯೂ ಕೂಡ ರೈತರಿಗೆ ಒಂದು ರೀತಿಯಲ್ಲಿ ಕಾಮಧೇನು ಕಲ್ಪವೃಕ್ಷವೇ ಆಗಿದೆ. ಹುಣಸೆ ಮರದಿಂದ ಹಣ್ಣನ್ನು ಕೆಳಗೆ ಬೀಳಿಸಿದ ಕೂಡಲೆ...
ಪಾವಗಡದಲ್ಲಿ ಭೀಕರ ಅಪಘಾತ: ಮೃತರೆಲ್ಲರೂ ಶಾಲಾ-ಕಾಲೇಜು ವಿದ್ಯಾರ್ಥಿಗಳು
ತುಮಕೂರು: ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೇರಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರೆಲ್ಲರೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಎನ್ನಲಾಗಿದೆ.ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ...
ಹಳ್ಳಕ್ಕೆ ಬಿದ್ದ ಬಸ್ : 7 ವಿದ್ಯಾರ್ಥಿಗಳ ದುರ್ಮರಣ
ತುಮಕೂರು:ಖಾಸಗಿ ಬಸ್ ಪಲ್ಟಿಯಾಗಿ 7- 8 ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಪಾವಗಡ ತಾಲ್ಲೂಕಿನ ಪಳವಳ್ಳಿ ಬಳಿ ನಡೆದಿದೆ.
ವೈ.ಎನ್.ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಖಾಸಗಿ ಎಸ್ಎಲ್ ವಿ ಬಸ್ ಪಳವಳ್ಳಿ ಕೆರೆ ಬಳಿಯ ತಿರುವಿನಲ್ಲಿ...
ಬಯಲುಸೀಮೆಯ ಬಂಗಾರದ ಬೆಳೆ ಹುಣಸೆ ಬಗ್ಗೆ ಸರ್ಕಾರ ನಿರ್ಲಕ್ಷ್ಯ
ತುಮಕೂರು:
ಹುಣಸೆ ಬೆಳೆಗಾರನ ಜೇಬಿಗೆ ಕೊನೆಗೂ ದಕ್ಕದ ಬೆಂಬಲ ಬೆಲೆ
ಮಳೆ, ಗಾಳಿಗೂ ಜಗ್ಗದೆ, ಕುಗ್ಗದೆ ಗಟ್ಟಿಯಾಗಿ ನೆಲದಲ್ಲಿ ಬೇರುಬಿಟ್ಟು ಬಯಲು ಸೀಮೆಯಾದ ತುಮಕೂರು, ಚಿತ್ರದುರ್ಗ, ಕೋಲಾರ, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ಬಯಲು ಸೀಮೆಯ ಭಾಗದಲ್ಲಿನ...
ನಗರದಲ್ಲಿ ಮರಗಳ ಮಾರಣ ಹೋಮ
ತುಮಕೂರು:ಹಾಡಹಗಲೇ ಕಡಿದು ಸಾಗಿಸುತ್ತಿದ್ದರೂ ಇಲಾಖೆಗಳ ಜಾಣಮೌನಕಳೆದ ಮೂರು ದಿನಗಳಿಂದ ತುಮಕೂರು ಆದರ್ಶನಗರ, ಕುವೆಂಪುನಗರ, ಹನುಮಂತಪುರ ಬಳಿ ಬೆಳೆದು ನಿಂತ ಬೃಹತ್ ಗಾತ್ರದ ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ. ಹಾಡಹಗಲೇ ಮರಗಳಿಗೆ ಕೊಡಲಿ ಏಟು...
ಆದರ್ಶ ನಗರ, ಹನುಮಂತಪುರ, ಕುವೆಂಪು ನಗರದ ಹಲವೆಡೆ 3 ದಿನಗಳಿಂದ ರಸ್ತೆ ಬದಿ ಮರಗಳ...
ತುಮಕೂರು:ಆದರ್ಶ ನಗರ, ಹನುಮಂತಪುರ, ಕುವೆಂಪು ನಗರದ ಹಲವೆಡೆ 3 ದಿನಗಳಿಂದ ರಸ್ತೆ ಬದಿ ಮರಗಳ ಮಾರಣ ಹೋಮ ನಡೆಯುತ್ತಿದೆ, ಮಹಾ ಘನಿ, spathodiya, ಮಳೆ ಮರ ಸೇರಿ ಒಟ್ಟು 9 ಮರಗಳು ಈಗಾಗಲೇ...
ಪರಿಷತ್ ಮುಖ್ಯ ಸಚೇತಕ ರಾಗಿ ಸದಸ್ಯ ವೈ. ಎ. ನಾರಾಯಣ ಸ್ವಾಮಿ ನೇಮಕ
ತುಮಕೂರು:ವಿಧಾನ ಪರಿಷತ್ ನಲ್ಲಿ ಸರಕಾರದ ಮುಖ್ಯ ಸಚೇತಕ ರಾಗಿ ಆಗ್ನೇಯ ಶಿಕ್ಷಕರ ಕ್ಷೇತ್ರ ದ ಪರಿಷತ್ ಸದಸ್ಯ ವೈ. ಎ. ನಾರಾಯಣ ಸ್ವಾಮಿ ನೇಮಕಗೊಂಡಿದ್ದ, ಎಂಎಲ್ಸಿ ಚಿದಾನಂದ ಗೌಡ ಸಿಹಿ ತಿನ್ನಿಸಿ ಅಭಿನಂದಿಸಿದರು.
ಪ್ರಜಾಪ್ರಗತಿಯಿಂದ...
ಹಿಜಾಬ್ ತೀರ್ಪು ಹಿನ್ನೆಲೆ ಸಿದ್ದಗಂಗಾ ಶ್ರೀ ಸಿದ್ದಲಿಂಗಸ್ವಾಮಿಜಿ ಪ್ರತಿಕ್ರಿಯೆ
ತುಮಕೂರು:ಚರ್ಚೆ ವಾದ ಪ್ರತಿ ವಾದ ಆಲಿಸಿ ಕೋರ್ಟ ತೀರ್ಪು ಕೊಟ್ಟಿದೆ ೧೫ ದಿನಗಳ ಕಾಲ ಸಮಯವಕಾಶದ ನಂತರ ಇವತ್ತು ತೀರ್ಪು ಪ್ರಕಟವಾಗಿದೆ. ಸರ್ಕಾರ ಹೊರಡಿಸಿದ ವಸ್ತ್ರ ಸಂಹಿತೆ ಕಾನೂನು ಪಾಲನೆ ಮಾಡಬೇಕು ಎಂದು...
ದ್ವೇಷ ಬಿತ್ತುತ್ತಿರುವ ಕೇಂದ್ರ – ರಾಜ್ಯ ಸರ್ಕಾರಗಳು
ತುಮಕೂರುರಾಜ್ಯ ಸರ್ಕಾರಗಳು ಸರಕಾರದ ಅಧೀನ ಸಂಸ್ಥೆಗಳು ಅಭಿವೃದ್ಧಿ ವಿಚಾರಕ್ಕೆ ಒತ್ತುಕೊಡದೆ ಧಾರ್ಮಿಕ ವಿಚಾರಗಳನ್ನು ಮುಂದು ಮಾಡಿ ಜನಾಂಗೀಯ ದ್ವೇಷ ಬಿತ್ತುವ ಕಾರ್ಯ ಮಾಡುತ್ತಿದ್ದು , ಸರಕಾರದ ಪ್ರಜಾತಂತ್ರವು ದುರಾಡಳಿತದಿಂದ ಅಪಾಯದಲ್ಲಿದೆ ಎಂದು ಸುಪ್ರೀಂಕೋರ್ಟ್...













